Anchor Anushree: ಮಾತಿನ ಮಲ್ಲಿ ಆಂಕರ್‌ ಅನುಶ್ರೀ ಮನೆ ನೋಡಿದ್ದೀರಾ? ಅರಮನೆಗಿಂತ ಕಡಿಮೆಯಿಲ್ಲ!

Anchor Anshree Home: ನಟಿ ಕಮ್‌ ಆಂಕರ್‌ ಅನುಶ್ರೀ ತಮ್ಮ ಚಟಪಟ ಮಾತಿನ ಮೂಲಕವೇ ಸಾಕಷ್ಟು ಜನರ ಮನ ಗೆದ್ದಿದ್ದಾರೆ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮ ಅಪೂರ್ಣವೆನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. ಇಂದು ನಾವು ಈ ಮಂಗಳೂರು ಚೆಲುವೆಯ ಮನೆ ಹೇಗಿದೆ ಎನ್ನುವುದನ್ನು ನೋಡೋಣ..
 

1 /5

ನಟಿ ಕಮ್‌ ಆಂಕರ್‌ ಅನುಶ್ರೀ ತಮ್ಮ ಚಟಪಟ ಮಾತಿನ ಮೂಲಕವೇ ಸಾಕಷ್ಟು ಜನರ ಮನ ಗೆದ್ದಿದ್ದಾರೆ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮ ಅಪೂರ್ಣವೆನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. ಇಂದು ನಾವು ಈ ಮಂಗಳೂರು ಚೆಲುವೆಯ ಮನೆ ಹೇಗಿದೆ ಎನ್ನುವುದನ್ನು ನೋಡೋಣ..  

2 /5

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಸ್ಟಾರ್‌ ಫೀಮೇಲ್‌ ಆಂಕರ್‌ ಎಂದರೇ ಅದು ಅನುಶ್ರೀ.. ಜೀ ಕನ್ನಡದಲ್ಲಿ ಮೂಡಿಬರುವ ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಾ.. ಹಲವು ಸ್ಯಾಂಡಲ್‌ವುಡ್‌ ಈವೆಂಟ್‌ಗಳನ್ನು ನಡೆಸಿಕೊಡುತ್ತಾರೆ..  

3 /5

ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿಯೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅನುಶ್ರೀ ಪದವಿ ಮುಗಿಸುತ್ತಿದ್ದಂತೆ ದೂರದರ್ಶನದಲ್ಲಿ ಕೆಲಸಕ್ಕೆ ಸೇರಿಕೊಂಡರು.. ಅಂದು ಅಷ್ಟೇಲ್ಲ ಕಷ್ಟ ನೋಡಿದ ಈ ಚೆಲುವೆ ಇಂದು ಜನಪ್ರಿಯ ನಿರೂಪಕಿಯಾಗಿ ಕನ್ನಡಿಗರ ಹೆಮ್ಮೆಯಾಗಿದ್ದಾರೆ..   

4 /5

ಮೂಲತಃ ಮಂಗಳೂರಿನವರಾದ ಅನುಶ್ರೀ ತುಳು ಕುಟುಂಬದಲ್ಲಿ ಜನಿಸಿದರು.. ಆದರೆ ಇವರು ಓದಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ.. ಓದು ಮುಗಿಯುತ್ತಿದ್ದಂತೆ ಕೆಲಸ ಟೆಲಿ ಅಂತ್ಯಾಕ್ಷರಿ ಕಾರ್ಯಕ್ರಮದದಿಂದ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟರು.. ನಂತರ ಹಲವು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾ ಇಂದು ಪ್ರತಿಯೊಬ್ಬರ ಮನೆಮಗಳಾಗಿದ್ದಾರೆ..   

5 /5

ಜೀವನದಲ್ಲಿ ಸಾಕಷ್ಟು ನೋವು, ಕಷ್ಟಗಳನ್ನು ಎದುರಿಸಿ ಒಂದು ಹಂತಕ್ಕೆ ಬಂದಿರುವ ಅನುಶ್ರೀ ಇಂದು ಯಶಸ್ವಿ ಹೆಣ್ಣುಮಗಳಾಗಿದ್ದಾರೆ..  ಇವರ ಮನೆಯ ಕೆಲವು ಪೋಟೋಗಳು ಇಲ್ಲಿವೆ ನೋಡಿ.