ದೇವ್ರೆ ಇನ್ನೂ ಈ ಕಣ್ಣಲ್ಲಿ ಏನೇನ್‌ ನೋಡ್ಬೇಕಪ್ಪಾ..! ರೋಬೋಟ್‌ ಜೊತೆ ಡೇಟಿಂಗ್‌ ಹೋದ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌! ಇವರೇ ಹಿಂಗಾಂದ್ರೆ ನಮ್ಮ ಗತಿ ಏನು ಗುರು?

Elon Musk: ವಿಶ್ವದ ಅತೀ ಶ್ರೀಮಂತ ವ್ಯಕ್ತಿ ತಮ್ಮ ಅದ್ಭುತವಾದ ಆವಿಶ್ಕಾರಗಳಿಂದ ಇಡೀ ಜಗತ್ತನ್ನೆ ಬೆಚ್ಚಿಬೀಳಿಸುತ್ತಿದ್ದಾರೆ. ಟೆಸ್ಲಾ ಕಂಪನಿಯ ಸಾರಥಿಯಾಗಿರುವ ಇವರು, ವಿಶ್ವದ ಮೊದಲ ಡ್ರೈವರ್‌ಲೆಸ್‌ ಕಾರನ್ನು ಇನ್‌ಟ್ರೊಡ್ಯೂಸ್‌ ಮಾಡಿದ್ದರು. ಇದೀಗ ಹಾಲಿವುಡ್‌ ಸಿನಿಮಾಗಳಲ್ಲಿ ತೋರಿಸುತ್ತಿದ್ದ ಸನ್ನಿವೇಶಗಳನ್ನು ರಿಯಲ್‌ ಮಾಡಲು ಹೊರಟಿದ್ದಾರೆ.
 
1 /8

2 /8

ಎಲಾನ್‌ ಮಸ್ಕ್‌ ಸಾರಥ್ಯದ ಟೆಸ್ಲಾ ಕಂಪನಿ ರೋಬೋಟ್‌ಗಳನ್ನು ತಯಾರು ಮಾಡಲು ಆರಂಭಿಸಿರುವುದು ಗೊತ್ತೇ ಇದೆ, ಮಾನವಾಕೃತಿಯ ರೋಬೋಟ್‌ಗಳು ಶೀಘ್ರವೇ ಮಾರುಕಟ್ಟೆಗೆ ಹೆಜ್ಜೆ ಇಡಲು ತಯಾರಾಗುತ್ತಿವೆ.  

3 /8

ಎಲಾನ್‌ ಮಸ್ಕ್‌ ಅವರು ಈ ಘೋಷಣೆ ಮಾಡಿದಾಗ ಅರ್ರೇ ಇವೆಲ್ಲಾ ಹೇಗೆ ಸಾಧ್ಯ ಎಂದು ಎಲ್ಲರು ಭಾವಿಸಿದ್ದರು, ಥೇಟ್‌ ಮನುಜನಂತೆಯೆ ದೇಹ ರಚನೆ ಇರುವ ಈ ರೊಬೋಟ್‌ಗಳು ಮನುಷ್ಯನನ್ನು ರಿಪ್ಲೇಸ್‌ ಮಾಡಲಿವೆ ಎಂದು ಮಸ್ಕ್‌ ಹೇಳಿದ್ದರು.  

4 /8

ಆದರೆ, ಈ ರೊಬೋಟ್‌ ರಚನೆಯ ಕೆಲಸ ಈಗಾಗಲೆ ಪೂರ್ಣಗೊಂಡಿದೆ, ಅದರಲ್ಲೇನಿದೆ ವಿಶೇಷ ಅಂತೀರ, ಈಗಾಗಲೆ ತಯಾರಾಗಿರುವ ಮಾನವಾಕೃತಿಯ ರೋಬೋಟ್‌ ಜೊತೆ ಎಲಾನ್‌ ಮಸ್ಕ್‌ ಡೇಟಿಂಗ್‌ ಮಾಡಿದ್ದಾರೆ.

5 /8

ನೋಡುವುದಕ್ಕೆ ಥೇಟ್‌ ಮನುಷ್ಯಳಂತೆ ಕಾಣುವ ಈ ರೋಬೋಟ್‌ ಜೊತೆ ಎಲಾನ್‌ ಮಸ್ಕ್‌ ಡಿನ್ನರ್‌ ಡೇಟ್‌ ಮಾಡಿದ್ದಾರೆ.  

6 /8

ರೋಬೋಟ್‌ ಆಗಿದ್ದರು ಸಹ ಈ ಉಪಕರಣ ನಿಜವಾದ ಯುವತಿಯಂತೆ ಸುಂದರವಾಗಿ ಕಾಣುತ್ತಿದೆ. ಈಕೆಯ ಅಂದವನ್ನು ನೋಡಿದರಂತೂ ಎಂತಹವರೂ ಕೂಡ ಮರುಳಾಗಲೇ ಬೇಕು.  

7 /8

ಇದೀಗ, ಎಲಾನ್‌ ಮಸ್ಕ್‌ ಅವರು ತಮ್ಮ ಟೆಸ್ಲಾ ಕಂಪನಿಯ ಈ ರೋಬೋಟ್‌ ಗರ್ಲ್‌ಫ್ರೆಂಡ್‌ ಜೊತೆ ಡೇಟಿಂಗ್‌ ಹೋಗಿದ್ದು, ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.   

8 /8

ಈ ಫೋಟೋಗಳನ್ನು ನೋಡಿದ ನಂತರ ಜನರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಲು ಆರಂಭಿಸಿದ್ದಾರೆ.