Meera Jasmine : ನಟಿ ಮೀರಾ ಜಾಸ್ಮಿನ್ ನಿಜವಾದ ವಯಸ್ಸು ಕೇಳಿದ್ರೆ ಶಾಕ್‌ ಆಗ್ತೀರಾ!

Meera Jasmine : ದಕ್ಷಿಣ ಭಾರತದ ನಟಿ ಮೀರಾ ಜಾಸ್ಮಿನ್ ಮಲಯಾಳಂ, ತಮಿಳು ಚಲನಚಿತ್ರಗಳ ಜೊತೆ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 15 ಫೆಬ್ರವರಿ 1982 ರಂದು ಕೇರಳದ ತಿರುವಲ್ಲಾದ ಕುಟ್ಟಪುಳದಲ್ಲಿ ಜಾಸ್ಮಿನ್ ಮೇರಿ ಜೋಸೆಫ್ ಆಗಿ ಜನಿಸಿದರು. 

Meera Jasmine real age : ದಕ್ಷಿಣ ಭಾರತದ ನಟಿ ಮೀರಾ ಜಾಸ್ಮಿನ್ ಮಲಯಾಳಂ, ತಮಿಳು ಚಲನಚಿತ್ರಗಳ ಜೊತೆ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 15 ಫೆಬ್ರವರಿ 1982 ರಂದು ಕೇರಳದ ತಿರುವಲ್ಲಾದ ಕುಟ್ಟಪುಳದಲ್ಲಿ ಜಾಸ್ಮಿನ್ ಮೇರಿ ಜೋಸೆಫ್ ಆಗಿ ಜನಿಸಿದರು. ನಟಿ ಮೀರಾ ಜಾಸ್ಮಿನ್ ತಂದೆಯ ಹೆಸರು ಜೋಸೆಫ್ ಮತ್ತು ತಾಯಿಯ ಹೆಸರು ಅಲೆಯಮ್ಮ ಜೋಸೆಫ್. ಮೀರಾ 2001 ರಲ್ಲಿ ಮಲಯಾಳಂ ಚಲನಚಿತ್ರ ಸೂತ್ರಧರನ್‌ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. 2014 ರಲ್ಲಿ ದುಬೈ ಮೂಲದ ಇಂಜಿನಿಯರ್ ಅನಿಲ್ ಜಾನ್ ಟೈಟಸ್ ಅವರನ್ನು ಮೀರಾ ವಿವಾಹವಾದರು.

1 /7

ದಕ್ಷಿಣ ಭಾರತದ ನಟಿ ಮೀರಾ ಜಾಸ್ಮಿನ್ ಮಲಯಾಳಂ, ತಮಿಳು ಚಲನಚಿತ್ರಗಳ ಜೊತೆ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 

2 /7

15 ಫೆಬ್ರವರಿ 1982 ರಂದು ಕೇರಳದ ತಿರುವಲ್ಲಾದ ಕುಟ್ಟಪುಳದಲ್ಲಿ ಜಾಸ್ಮಿನ್ ಮೇರಿ ಜೋಸೆಫ್ ಆಗಿ ಜನಿಸಿದರು. 

3 /7

ನಟಿ ಮೀರಾ ಜಾಸ್ಮಿನ್ ತಂದೆಯ ಹೆಸರು ಜೋಸೆಫ್ ಮತ್ತು ತಾಯಿಯ ಹೆಸರು ಅಲೆಯಮ್ಮ ಜೋಸೆಫ್. 

4 /7

ಮೀರಾ 2001 ರಲ್ಲಿ ಮಲಯಾಳಂ ಚಲನಚಿತ್ರ ಸೂತ್ರಧರನ್‌ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. 

5 /7

2014 ರಲ್ಲಿ ದುಬೈ ಮೂಲದ ಇಂಜಿನಿಯರ್ ಅನಿಲ್ ಜಾನ್ ಟೈಟಸ್ ಅವರನ್ನು ಮೀರಾ ವಿವಾಹವಾದರು.

6 /7

ನಟಿ ಮೀರಾ ಜಾಸ್ಮಿನ್ ಅವರ ನಿಜವಾದ ವಯಸ್ಸು 40 ವರ್ಷ.

7 /7

ಮೀರಾ ಜಾಸ್ಮಿನ್‌ ಆಕಾಶ, ಅಪ್ಪು ಸಿನಿಮಾಗಳಲ್ಲಿ ಪುನೀತ್‌ ರಾಜ್‌ಕುಮಾರ್‌ ಜೊತೆ ನಟಿಸಿದ್ದಾರೆ.