ಬಾಲಿವುಡ್ ಬೆಡಗಿ ದಿಶಾ ಪಟಾನಿ ಹೊಸ ಅವತಾರಕ್ಕೆ ಫ್ಯಾನ್ಸ್ ಕ್ಲೀನ್ ಬೋಲ್ಡ್...!

  • Jul 17, 2022, 17:52 PM IST

ಬಾಲಿವುಡ್ ದಿವಾ ದಿಶಾ ಪಟಾನಿ, ದೊಡ್ಡ ಪರದೆಯಲ್ಲಿ ಗ್ಲಾಮರಸ್ ಗರ್ಲ್ ಇಮೇಜ್‌ಗೆ ಹೆಸರುವಾಸಿಯಾಗಿದ್ದಾರೆ, ಅವರು ಮುಂಬರುವ ಚಿತ್ರ 'ಏಕ್ ವಿಲನ್ ರಿಟರ್ನ್ಸ್' ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 

Photo Courtsey: Disha Patani (facebook)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


 

1 /5

'ಏಕ್ ವಿಲನ್ ರಿಟರ್ನ್ಸ್' ಜೊತೆಗೆ, ದಿಶಾ, ಸಿದ್ಧಾರ್ಥ್ ಮಲ್ಹೋತ್ರಾ ಸಹ-ನಟನಾಗಿ ಧರ್ಮ ಪ್ರೊಡಕ್ಷನ್‌ನ 'ಯೋಧ' ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ.

2 /5

ಇನ್ನು ಮುಂದುವರೆದು ಯಾವುದೇ ಪುರುಷ ಅಥವಾ ಮಹಿಳೆ ಯಾವಾಗಲೂ ಒಳ್ಳೆಯವರಲ್ಲ ಹಾಗಾಗಿ ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ ಎಂದು ನಟಿ ಹೇಳಿದರು. 

3 /5

ಈ ಕುರಿತು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ದಿಶಾ, ಇದು ಮಹಿಳೆಯರು ಅಥವಾ ಪುರುಷರ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ. ಅವರ ಪ್ರಕಾರ, ಪ್ರತಿಯೊಬ್ಬರೂ ತಮ್ಮಲ್ಲಿ ಬೂದು ಛಾಯೆಗಳನ್ನು ಹೊಂದಿದ್ದಾರೆ. ಹೀರೋಗಳು ಮತ್ತು ಹೀರೋಯಿನ್‌ಗಳು ಮಾತ್ರ ಇರಬಾರದು ಎಂಬುದನ್ನು ಸಿನಿಮಾ ಪ್ರತಿಬಿಂಬಿಸುವುದು ಮುಖ್ಯ ಎಂದು ನಟಿ ಹೇಳಿದರು.

4 /5

ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಸಹ ನಟಿಸಿರುವ ಈ ಚಿತ್ರದಲ್ಲಿ ದಿಶಾ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  

5 /5

ಇದಾದ ಬೆನ್ನಲ್ಲೇ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಕಪ್ಪು ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿರುವುದು ಈಗ ಫ್ಯಾನ್ಸ್ ಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಹೌದು ಈ ಹೊಸ ಲುಕ್ ಗೆ ಫ್ಯಾನ್ಸ್ ಗಳಂತೂ ಫುಲ್ ಫಿಧಾ ಆಗಿದ್ದಾರೆ.