Hardik Pandya: ಪತ್ನಿಯಿಂದ ದೂರವಾದ್ರಾ ಹಾರ್ದಿಕ್‌ ಪಾಂಡ್ಯ!? ಮುಂಬೈ ತಂಡದ ಸೋಲಿಗೆ ಕಾರಣ ಇದೇನಾ ಅಂತಿದಾರೆ ಫ್ಯಾನ್ಸ್!!

Natasa Stankovic Hardik Pandya Relationship: ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಪಾಂಡ್ಯ ಹಾಗೂ ಪತ್ನಿ ನತಾಶಾ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಯೊಂದು ಹರಿದಾಡುತ್ತಿದೆ.. 

1 /5

ಭಾರತೀಯ ತಂಡದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್‌ ಸಂಬಂಧದ ಕುರಿತಾದ ಸುದ್ದಿಯೊಂದು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ..  

2 /5

ಇತ್ತೀಚೆಗೆ ಹಾರ್ದಿಕ್‌ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್‌ ಅವರನ್ನು ತಮ್ಮ ಇನ್‌ಸ್ಟಾಗ್ರಂನಿಂದ ತೆಗೆದುಹಾಕಿದ್ದು, ಅವರಿಬ್ಬರ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ಬೇರ್ಪಡುತ್ತಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ..   

3 /5

ಅಷ್ಟೇ ಅಲ್ಲ ಸೋಷಿಯಲ್‌ ಮಿಡಿಯಾದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ವೈವಾಹಿಕ ಜೀವನದ ಕುರಿತಾಗಿಯೂ ಕೆಲವು ಊಹಾಪೋಹಗಳು ಕೇಳಿಬಂದಿವೆ.. ಆದರೆ ಇದರಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದಕ್ಕೆ ಆ ಜೋಡಿ ಅಧಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ..   

4 /5

ಮಾರ್ಚ್‌ ೪ರಂದು ಹಾರ್ದಿಕ್‌ ಪಾಂಡ್ಯ ಪತ್ನಿ ನತಾಶಾ ಅವರ ಹುಟ್ಟುಹಬ್ಬವಿತ್ತು.. ಆ ವೇಳೆ ಪಾಂಡ್ಯ ಯಾವುದೇ ಪೋಟೋ ಶೇರ್‌ ಮಾಡದೇ ಇದ್ದದ್ದು ಅಭಿಮಾನಿಗಳ ಈ ಅನುಮಾನಕ್ಕೆ ಕಾರಣವಾಗಿದೆ..   

5 /5

ಈ ವೈರಲ್‌ ಆಗುತ್ತಿರುವ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದು ಯಾರಿಗೂ ತಿಳಿದಿಲ್ಲ.. ಆದರೆ ನತಾಶಾ ತಮ್ಮ ಪತಿಯೊಂದಿಗಿನ ಪೋಟೋಗಳನ್ನು ಇನ್‌ಸ್ಟಾಗ್ರಾಂನಿಂದ ತೆಗೆದು ಹಾಕಿಲ್ಲ..