ದೆಹಲಿ ಗದ್ದುಗೆ: 'ಛೋಟಿ ಕೇಜ್ರಿವಾಲ್' Cute Photos

ವ್ಯಕ್ತಿಯೊಬ್ಬರು ತಮ್ಮ ಮುದ್ದಾದ ಮಗುವಿಗೆ ದೆಹಲಿ ಮುಖ್ಯಮಂತ್ರಿ 'ಅರವಿಂದ್ ಕೇಜ್ರಿವಾಲ್' ರೀತಿ ಉಡುಪು ಧರಿಸಿದ್ದಾರೆ. ಕೇಜ್ರಿವಾಲ್ ಶೈಲಿಯಲ್ಲಿ ಮಫ್ಲರ್ ಧರಿಸಿದ ಈ ಮಗು ಎಎಪಿ ಕ್ಯಾಪ್‌ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದೆ.
 

  • Feb 11, 2020, 09:19 AM IST

ನವದೆಹಲಿ: 2020 ರ ದೆಹಲಿ ವಿಧಾನಸಭಾ ಚುನಾವಣೆ(Delhi Assembly Election 2020) ಯಲ್ಲಿ ಯಾರು ರಾಜರಾಗುತ್ತಾರೆ? ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡುತ್ತಾರೆಯೇ? 21 ವರ್ಷಗಳ ನಂತರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆಯೇ? ಕಾಂಗ್ರೆಸ್ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆಯೇ? ಎಂಬುದು ಎಲ್ಲರ ಕುತೂಹಲವನ್ನು ಹೆಚ್ಚಿಸಿದೆ. ಇವೆಲ್ಲದಕ್ಕೂ ಸಂಜೆಯ ಹೊತ್ತಿಗೆ ಉತ್ತರ ದೊರೆಯಲಿದೆ. ಆದರೆ ಇದಕ್ಕೂ ಮುನ್ನ ಆಮ್ ಆದ್ಮಿ ಪಕ್ಷದ ಬೆಂಬಲಿಗರಲ್ಲಿ ಸಾಕಷ್ಟು ಉತ್ಸಾಹವಿದೆ.

ಒಬ್ಬ ಸಾಮಾನ್ಯ ಮನುಷ್ಯ ಬೆಂಬಲಿಗ ತನ್ನ ಮಕ್ಕಳೊಂದಿಗೆ ಮುಂಜಾನೆ ಅರವಿಂದ್ ಕೇಜ್ರಿವಾಲ್ ಮನೆಗೆ ತಲುಪಿದರು. ಆ ವ್ಯಕ್ತಿಯು ತನ್ನ ಚಿಕ್ಕ ಮಗುವನ್ನು 'ಅರವಿಂದ್ ಕೇಜ್ರಿವಾಲ್' ಮಾಡಿದ್ದಾರೆ. ಕೇಜ್ರಿವಾಲ್ ಶೈಲಿಯಲ್ಲಿ ಮಫ್ಲರ್ ಧರಿಸಿದ ಈ ಮಗು ಎಎಪಿ ಕ್ಯಾಪ್‌ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದೆ. 

1 /4

2 /4

3 /4

4 /4