ದೀಪಿಕಾ - ರಣವೀರ್ ಮಗು ಜನಿಸುತ್ತಲೇ ಎಷ್ಟು ಕೋಟಿಯ ಆಸ್ತಿಗೆ ಒಡೆಯನಾಗುವುದು ಗೊತ್ತೇ!?

Deepika Padukone Ranveer Singh net worth: ರಣವೀರ್‌ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮನೆಗೆ ಇದೇ ಸೆಪ್ಟೆಂಬರ್‌ನಲ್ಲಿ ಪುಟ್ಟ ಅತಿಥಿ‌ ಆಗಮಿಸಲಿದ್ದಾರೆ. ದೀಪಿಕಾ ಪಡುಕೋಣೆ ತಾಯಿಯಾಗುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇದೀಗ ದೀಪ್‌ವೀರ್‌ ಮಗು ಎಷ್ಟು ಕೋಟಿ ಆಸ್ತಿ ಹೊಂದಬಹುದೆಂಬ ಚರ್ಚೆ ಶುರುವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ವರ್ಲಿಯಲ್ಲಿ ಅತ್ಯಂತ ಐಷಾರಾಮಿ 5 BHK ಅಪಾರ್ಟ್ಮೆಂಟ್ ಹೊಂದಿದ್ದಾರೆ ಎನ್ನಲಾಗಿದೆ. ಇದೇ ಮನೆಯಲ್ಲಿ ಅವರು ವಾಸಿಸುತ್ತಿದ್ದಾರೆ. ಈ ಮನೆಯ ಬೆಲೆ 40 ಕೋಟಿ ಎನ್ನಲಾಗಿದೆ.

2 /6

ಇಬ್ಬರೂ ಸಹ 4 BHK ಮನೆಯನ್ನು ಹೊಂದಿದ್ದಾರೆ. ಇದರ ಬೆಲೆ 6 ಕೋಟಿ ರೂ ಎನ್ನಲಾಗಿದೆ. ಕಳೆದ ವರ್ಷ 2023 ರಲ್ಲಿ ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ಬಳಿ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಸಹ ಖರೀದಿಸಿದರು. ಇದರ ಬೆಲೆ 119 ಕೋಟಿ ರೂ ಎನ್ನಲಾಗಿದೆ. 

3 /6

ರಣವೀರ್ ಮತ್ತು ದೀಪಿಕಾ ಅಲಿಬಾಗ್‌ನಲ್ಲಿ 22 ಕೋಟಿ ರೂಪಾಯಿ ಮೌಲ್ಯದ ಸುಂದರವಾದ ಹಾಲಿಡೇ ಹೋಮ್ ಅನ್ನು ಸಹ ಖರೀದಿಸಿದ್ದಾರೆ.

4 /6

ರಣವೀರ್ ಸಿಂಗ್ ಚಿತ್ರವೊಂದಕ್ಕೆ ಸುಮಾರು 20 ಕೋಟಿ ರೂ ಮತ್ತು ದೀಪಿಕಾ ಪಡುಕೋಣೆ ಪ್ರತಿ ಚಿತ್ರಕ್ಕೆ ಸುಮಾರು 12-15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಐಷಾರಾಮಿ ಬ್ರಾಂಡ್ ಗಳ ಅಂಬಾಸಿಡರ್ ಆಗಿದ್ದಾರೆ.

5 /6

ವರದಿಯ ಪ್ರಕಾಋ, ದೀಪಿಕಾ ಅವರ ನಿವ್ವಳ ಮೌಲ್ಯ ಸುಮಾರು 500 ಕೋಟಿ ರೂ.  ರಣವೀರ್ ಸಿಂಗ್ ಸುಮಾರು 245 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ  ಎನ್ನಲಾಗಿದೆ. 

6 /6

ದಂಪತಿಗಳ ಎಲ್ಲಾ ಆಸ್ತಿಗಳನ್ನು ಒಟ್ಟುಗೂಡಿಸಿದರೆ ಸುಮಾರು 745 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಈ ದಂಪತಿಗೆ ಹುಟ್ಟುವ ಮಗು ಕೋಟ್ಯಾಧಿಪತಿಯಾಗುವುದರಲ್ಲಿ ಸಂಶಯವೇ ಇಲ್ಲ.