Curly Hair Personality: ಗುಂಗುರು ಕೂದಲಿನವರ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿ ಕಾಣುವುದು ಸಹಜ. ಇವರ ವ್ಯಕ್ತಿತ್ವ ಹೇಗಿರುತ್ತದೆ? ಏನೆಂದರೆ ಇಷ್ಟ? ಈ ಸೀಕ್ರೆಟ್ ಗುಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸಾಮಾನ್ಯವಾಗಿ ಎರಡು ವಿಧದ ಕೂದಲುಗಳನ್ನು ಮನುಷ್ಯರಲ್ಲಿ ಗಮನಿಸಬಹುದು. ಕೆಲವರು ನೇರವಾದ ಕೂದಲು ಹೊಂದಿದ್ದರೆ, ಮತ್ತೆ ಕೆಲವರು ಗುಂಗುರು ಕೂದಲು ಹೊಂದಿರುತ್ತಾರೆ.
ಗುಂಗುರು ಕೂದಲಿನವರ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿ ಕಾಣುವುದು ಸಹಜ. ಇವರ ವ್ಯಕ್ತಿತ್ವ ಹೇಗಿರುತ್ತದೆ? ಏನೆಂದರೆ ಇಷ್ಟ? ಈ ಸೀಕ್ರೆಟ್ ಗುಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೂದಲಿನ ಆಕಾರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯ ಕೂದಲು ನೋಡಿ ಆತ ಯಾವ ರೀತಿಯ ಗುಣಗಳನ್ನು ಹೊಂದಿರಬಹುದು ಅನ್ನೋದನ್ನ ತಿಳಿಯಬಹುದಾಗಿದೆ.
ಯಾವ ವ್ಯಕ್ತಿ ಕಿವಿಯವರಿಗೆ ಗುಂಗುರು ಕೂದಲು ಹೊಂದಿರುತ್ತಾರೋ ಅವರು ಅತ್ಯಂತ ಅದೃಷ್ಟವಂತರಾಗಿರುತ್ತಾರೆ. ಜೀವನದಲ್ಲಿ ಇಂತಹ ವ್ಯಕ್ತಿಗಳು ಒಮ್ಮೆ ಆರಂಭಿಸಿದ ಕೆಲಸಗಳು ಎಂದಿಗೂ ಅರ್ಧಕ್ಕೆ ನಿಲ್ಲೋದಿಲ್ಲ.
ಕುತ್ತಿಗೆಯವರೆಗೂ ಗುಂಗುರು ಕೂದಲು ಹೊಂದಿರುವವರಿಗೆ ಜೀವನದಲ್ಲಿ ಹಣಕಾಸಿನ ಕೊರತೆ ಯಾವತ್ತೂ ಬರುವುದಿಲ್ಲ. ಕಷ್ಟ ಕಾಲದಲ್ಲಿ ಒಂದಲ್ಲ ಒಂದು ರೀತಿ ಹಣ ಹುಟ್ಟುತ್ತದೆ. ಇವರಿಗೆ ಲಕ್ಷ್ಮೀಯ ಕೃಪೆ ಜಾಸ್ತಿ.
ಗುಂಗುರು ಕೂದಲು ಬ್ರೌನಿಶ್ ಆಗಿದ್ದರೆ ಅಂಥವರು ಅತ್ಯಂತ ಭಾಗ್ಯಶಾಲಿಗಳು. ಅತ್ಯಂತ ಉತ್ಸಾಹಿಗಳಾಗಿರುತ್ತಾರೆ. ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಅದಕ್ಕೆ ಹೆದರಿ ಹಿಂಜರಿಯುವುದಿಲ್ಲ. ಕೆಲಸಗಳನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಮಾಡಿ ಮುಗಿಸುತ್ತಾರೆ.
ಗುಂಗುರು ಕೂದಲಿನವರು ತಮ್ಮ ಕೆಲಸದ ಮೂಲಕವೇ ಜನರ ನಡುವೆ ಗುರುತಿಸಿಕೊಂಡಿರುತ್ತಾರೆ. ತಮ್ಮ ಪರಿಶ್ರಮದ ಮೂಲಕ ಸಮಾಜದಲ್ಲಿ ಗೌರವ, ಪ್ರತಿಷ್ಠೆ ಗಳಿಸುತ್ತಾರೆ. ತಮ್ಮದೇ ವಿಭಿನ್ನ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುತ್ತಾರೆ. (ಸೂಚನೆ: ಈ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)