ಮೈದಾನಲ್ಲೇ ಕಣ್ಣಿಗೆ ಬಲವಾಗಿ ಬಡಿದ ಬಾಲ್… ಕಣ್ಣಿನ ಜೊತೆ ಕ್ರಿಕೆಟ್ ವೃತ್ತಿಜೀವನವನ್ನು ಕಳೆದುಕೊಂಡ ಸ್ಟಾರ್ ಕ್ರಿಕೆಟಿಗ

Craig Kieswetter Birthday: 2010ರ T20 ವಿಶ್ವಕಪ್‌’ನ ಅಂತಿಮ ಪಂದ್ಯದಲ್ಲಿ ಕ್ರೇಗ್ ಕೀಸ್ವೆಟರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕ್ರೇಗ್ ಕೀಸ್ವೆಟರ್ ಅವರು ಆಸ್ಟ್ರೇಲಿಯಾ ವಿರುದ್ಧ 2010 ರ T20 ವಿಶ್ವಕಪ್‌’ನ ಅಂತಿಮ ಪಂದ್ಯದಲ್ಲಿ 49 ಎಸೆತಗಳಲ್ಲಿ 63 ರನ್‌’ಗಳ ಇನ್ನಿಂಗ್ಸ್‌’ಗಳನ್ನು ಆಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

2010ರ T20 ವಿಶ್ವಕಪ್‌’ನ ಅಂತಿಮ ಪಂದ್ಯದಲ್ಲಿ ಕ್ರೇಗ್ ಕೀಸ್ವೆಟರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕ್ರೇಗ್ ಕೀಸ್ವೆಟರ್ ಅವರು ಆಸ್ಟ್ರೇಲಿಯಾ ವಿರುದ್ಧ 2010 ರ T20 ವಿಶ್ವಕಪ್‌’ನ ಅಂತಿಮ ಪಂದ್ಯದಲ್ಲಿ 49 ಎಸೆತಗಳಲ್ಲಿ 63 ರನ್‌’ಗಳ ಇನ್ನಿಂಗ್ಸ್‌’ಗಳನ್ನು ಆಡಿದರು.

2 /5

ಕ್ರೇಗ್ ಕೀಸ್ವೆಟರ್ ಅವರ ಇನ್ನಿಂಗ್ಸ್‌’ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌’ಗಳು ಸೇರಿದ್ದವು. 2010ರ T20 ವಿಶ್ವಕಪ್‌’ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 18 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌’ಗಳಿಂದ ಜಯಗಳಿಸಿತು.

3 /5

ಆದರೆ ಕ್ರೇಗ್ ಕೀಸ್ವೆಟರ್ ಅಪಘಾತದಿಂದಾಗಿ ಜೂನ್ 2015 ರಲ್ಲಿ 25 ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಬೇಕಾಯಿತು. ಕ್ರೇಗ್ ಕೀಸ್ವೆಟರ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆಯಾಗಿದ್ದರು. ಆದರೆ ದುರದೃಷ್ಟವಶಾತ್ ಇಂಗ್ಲೆಂಡ್ ತಂಡದ ಈ ಸ್ಟಾರ್ ಹೆಚ್ಚು ಕಾಲ ಮಿಂಚಲು ಸಾಧ್ಯವಾಗಲಿಲ್ಲ ಮತ್ತು ಗಂಭೀರವಾದ ಕಣ್ಣಿನ ಗಾಯದಿಂದಾಗಿ ಅವರು ಕ್ರಿಕೆಟ್ ಮೈದಾನದಿಂದ ದೂರ ಉಳಿಯಬೇಕಾಯಿತು.

4 /5

ಆ T20 ವಿಶ್ವಕಪ್ ಪಂದ್ಯಾವಳಿಯಲ್ಲಿ, ಕ್ರೇಗ್ 261 ರನ್ ಗಳಿಸಿದರು. ಆದರೆ 2014 ರಲ್ಲಿ ಕೌಂಟಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ, ಅವರ ಸಹ ಆಟಗಾರ ಡೇವಿಡ್ ವಿಲ್ಲಿ ಎಸೆದ ಚೆಂಡು ಅವರ ಹೆಲ್ಮೆಟ್‌ಗೆ ಬಡಿದು ಅವರ ಕಣ್ಣಿಗೆ ತಾಗಿತು.

5 /5

ಆ ಗಾಯದ ನಂತರ ಇಂಗ್ಲೆಂಡಿನ ಈ ಪ್ರತಿಭಾವಂತ ಆಟಗಾರ ಮತ್ತೆ ಕ್ರಿಕೆಟ್ ಕ್ಷೇತ್ರಕ್ಕೆ ಮರಳಲು ಸಾಧ್ಯವಾಗದೇ 25ನೇ ವಯಸ್ಸಿನಲ್ಲಿ ನಿವೃತ್ತಿ ಪಡೆದು ಮರೆಯಾದರು.