ಈ ಹಣ್ಣುಗಳ ಸೇವನೆಯಿಂದ ಸಾಧ್ಯವಾಗುತ್ತೆ ತ್ವರಿತ ತೂಕ ಇಳಿಕೆ

                  

Fruits For Weight Loss: ತೂಕ ಹೆಚ್ಚಳದಿಂದ ತೊಂದರೆಗೊಳಗಾದವರಿಗೆ ಕೆಲವು ಹಣ್ಣುಗಳು ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ನಿಮ್ಮ ದಿನ ನಿತ್ಯದ ಆಹಾರದಲ್ಲಿ ಈ ಹಣ್ಣುಗಳ ಸೇವನೆಯಿಂದ ಆರೋಗ್ಯಕರವಾಗಿ, ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ತೂಕ ಇಳಿಕೆಗೆ ಸಹಕಾರಿಯಾದ ಹಣ್ಣುಗಳು ಯಾವುವು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಿಟಮಿನ್ ಸಿ, ಫೈಬರ್ ನಲ್ಲಿ ಸಮೃದ್ಧವಾದ ಕಿತ್ತಳೆ ಹಣ್ಣು ಆರೋಗ್ಯಕರ ತೂಕ ಇಳಿಕೆಗೂ ತುಂಬಾ ಪ್ರಯೋಜನಕಾರಿ ಆಗಿದೆ. 

2 /5

ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡಲು ಕಲ್ಲಂಗಡಿ ಹಣ್ಣನ್ನು ಹೆಚ್ಚು ಸೇವಿಸಲಾಗುತ್ತದೆ. ಆದರೆ, ಈ ಹಣ್ಣು ತೂಕ ಇಳಿಕೆಯಲ್ಲೂ ತುಂಬಾ ಸಹಕಾರಿ ಎಂದು ಹೇಳಲಾಗುತ್ತದೆ.

3 /5

ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಉಳಿಯಬಹುದು ಎಂದು ನಿಮಗೆ ತಿಳಿದಿರಬಹುದು. ಆದರೆ, ಆರೋಗ್ಯಕರ ತೂಕ ಇಳಿಕೆಗೂ ಕೂಡ ಸೇಬು ಸಹಕಾರಿ ಎಂದು ನಿಮಗೆ ತಿಳಿದಿದೆಯೇ...

4 /5

ಯಾವುದೇ ಋತುಮಾನದಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಪರಂಗಿ ಹಣ್ಣು ಸಹ ತೂಕ ಇಳಿಕೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣನ್ನು ನಿತ್ಯ ಸೇವಿಸುವುದರಿಂದ ತ್ವರಿತವಾಗಿ ತೂಕ ಕಳೆದುಕೊಳ್ಳಬಹುದು. 

5 /5

ವಿಟಮಿನ್ ಸಿ ಸಮೃದ್ಧವಾದ ದ್ರಾಕ್ಷಿಯಲ್ಲಿ ಕೂಡ ಕಡಿಮೆ ಕ್ಯಾಲೋರಿಗಳು ಕಂಡು ಬರುತ್ತವೆ. ಇದನ್ನು ತ್ವರಿತ ತೂಕ ಇಳಿಕೆಯಲ್ಲೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.  ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.