Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!

Jio Annual Plan:  ದೇಶದ ಪ್ರಸಿದ್ದ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
 

Jio Annual Plan:  ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಆಕರ್ಷಕ ಪ್ಲಾನ್ ಪರಿಚಯಿಸಿದ್ದು ಅತಿ ಕಡಿಮೆ ಬೆಲೆಯಲ್ಲಿ ಬಂಪರ್ ಕೊಡುಗೆಗಳನ್ನು ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. 

2 /6

ಜಿಯೋದ ಈ ರಿಚಾರ್ಜ್ ಪ್ಲಾನ್​ನಲ್ಲಿ ಗ್ರಾಹಕರಿಗೆ ನಿತ್ಯ ಕೇವಲ 11 ರೂ.ನಲ್ಲಿ ವರ್ಷವಿಡೀ ಉಚಿತ ಡೇಟಾ ಸೌಲಭ್ಯದ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. 

3 /6

ಹೌದು, ರಿಲಯನ್ಸ್ ಜಿಯೋದ 3999 ರೂ. ಪ್ರಿಪೇಯ್ಡ್ ಪ್ಲಾನ್/ದಿನಕ್ಕೆ ಸುಮಾರು 11 ರೂ. ರಿಚಾರ್ಜ್ ಮಾಡಿದರೆ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. 

4 /6

ರಿಲಯನ್ಸ್ ಜಿಯೋದ 3999 ರೂ.  ಪ್ರಿಪೇಯ್ಡ್ ಪ್ಲಾನ್​ನಲ್ಲಿ ಗ್ರಾಹಕರಿಗೆ 365ದಿನಗಳವರೆಗೆ ಪ್ರತಿದಿನ 2.5 ಜಿಬಿ 5G ಡೇಟಾ ಲಭ್ಯವಾಗಲಿದೆ. ದೈನಂದಿನ ಡೇಟಾ ಖಾಲಿಯಾದ ಬಳಿಕ ಇದರ ವೇಗವು 64Kbpsಗೆ ಇಳಿಕೆಯಾಗುತ್ತದೆ. 

5 /6

ಜಿಯೋದ ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ ವರ್ಷವಿಡೀ 5G ಡೇಟಾ ಜೊತೆಗೆ ಅನ್​ಲಿಮಿಟೆಡ್​ ಕಾಲ್ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್( ವರ್ಷಕ್ಕೆ 6500 SMS) ಪಡೆಯಬಹುದಾಗಿದೆ. 

6 /6

ಜಿಯೋದ 3999 ರೂ. ಪ್ರಿಪೇಯ್ಡ್ ಪ್ಲಾನ್​ನಲ್ಲಿ ಗ್ರಾಹಕರಿಗೆ ಉಚಿತ OTT ಚಂದಾದಾರಿಕೆಯನ್ನು ಸಹ ಪಡೆಯಬಹುದಾಗಿದೆ. ಗ್ರಾಹಕರು ಇದರಲ್ಲಿ OTT ಸ್ಟ್ರೀಮಿಂಗ್‌ಗಾಗಿ ಜಿಯೋ ಸಿನಿಮಾಗೆ ಪ್ರವೇಶ, ಜಿಯೋ ಟಿವಿ, ಜಿಯೋ ಕ್ಲೌಡ್‌ಗೆ ಉಚಿತ ಚಂದಾದಾರಿಕೆಗಳನ್ನು ಕೂಡ ಆನಂದಿಸಬಹುದು.