Cheapest Electric Scooter: ಒಂದು ಸ್ಕೂಟರಿನ ಬೆಲೆಗೆ ನೀವು 2 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಬಹುದು

                        

Cheapest Electric Scooter: ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಕೋಮಕಿ ಕಳೆದ ವರ್ಷ ಜೂನ್ ನಲ್ಲಿ XGT-X1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿತು. ಈಗ ಕಂಪನಿಯು ಈ ವರ್ಷ ಈ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಬದಲಾವಣೆ ತಂದಿದೆ. ಈಗ ಲಿಥಿಯಂ ಅಯಾನ್ ಬ್ಯಾಟರಿಯೊಂದಿಗೆ ಇದರ ಬೆಲೆ 60,000 ರೂ. ಆಗಿದ್ದು, ಜೆಲ್ ಬ್ಯಾಟರಿಯೊಂದಿಗೆ ಇದು 45,000 ರೂ.ಗಳಲ್ಲಿ ಲಭ್ಯವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಕೋಮಕಿ XGT-X1 ಟೆಲಿಸ್ಕೋಪಿಕ್ ಶಾಕರ್ಸ್, ರಿಮೋಟ್ ಲಾಕ್, ಆಂಟಿ-ಥೆಫ್ಟ್ ಲಾಕ್ ಸಿಸ್ಟಮ್ ಮತ್ತು ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಂನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಕೋಮಕಿ ತನ್ನ ಲಿಥಿಯಂ ಅಯಾನ್ ಬ್ಯಾಟರಿಯ ಮೇಲೆ 2 + 1 (1 ವರ್ಷದ ಸೇವಾ ಖಾತರಿ) ವಾರ್ಷಿಕ ಖಾತರಿ ಮತ್ತು ಡೆಡ್-ಆಸಿಡ್ ಬ್ಯಾಟರಿಗಳಿಗೆ ಒಂದು ವರ್ಷದ ವಾರಂಟಿ ಜೊತೆಗೆ ನೀಡುತ್ತದೆ. XGT-X1 ಸ್ಮಾರ್ಟ್ ಡ್ಯಾಶ್‌ಬೋರ್ಡ್‌ನೊಂದಿಗೆ ಬರುತ್ತದೆ. ರಿಮೋಟ್ ಡಯಾಗ್ನೋಸ್ಟಿಕ್ಸ್‌ಗೆ ಇದು ಸೆನ್ಸಾರ್ ಅನ್ನು ಸಹ ಹೊಂದಿದೆ. ಇದು ರಿಮೋಟ್ ಲಾಕ್‌ನೊಂದಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದೆ. (ಫೋಟೋ: Komaki.in)

2 /4

ಈ ಎಲೆಕ್ಟ್ರಿಕ್ ಸ್ಕೂಟರ್ ಇಕೋ ಮೋಡ್‌ನಲ್ಲಿ 100 ಕಿಮೀ ನಿಂದ 120 ಕಿಮೀ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯವಾಗಿದೆ. (ಫೋಟೋ: Komaki.in)

3 /4

ಕೋಮಕಿ ಎಲೆಕ್ಟ್ರಿಕ್ ವಿಭಾಗದ ನಿರ್ದೇಶಕ ಕುಂಜನ್ ಮಲ್ಹೋತ್ರಾ, ಈ ಎಲೆಕ್ಟ್ರಿಕ್-ಸ್ಕೂಟರ್ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಫೋಟೋ: Komaki.in) ಇದನ್ನೂ ಓದಿ- ಸ್ಟಂತ ವ್ಯಾಪಾರ ಆರಂಭಿಸುವ ಯೋಚನೆಯಿದ್ದರೆ ಇಲ್ಲಿದೆ ಉತ್ತಮ ಅವಕಾಶ ; ತಿಂಗಳಿಗೆ ಲಕ್ಷಗಳಲ್ಲಿ ಗಳಿಸಿ ಆದಾಯ

4 /4

ಸಾಮಾನ್ಯವಾಗಿ, ಆಕ್ಟಿವಾ ಸ್ಕೂಟರ್‌ನ ಬೆಲೆ ಸುಮಾರು ರೂ. 85,000. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಕೋಮಕಿ XGT-X1 ನ ಹೊಸ ಬೆಲೆಗಳು ತುಂಬಾ ಕಡಿಮೆಯಾಗಿದ್ದು ಖರೀದಿದಾರರು ಈ ಬೆಲೆಗೆ 2 ಕೋಮಕಿ ಸ್ಕೂಟರ್‌ಗಳನ್ನು ಖರೀದಿಸಬಹುದು. (ಫೋಟೋ: Komaki.in)