Cannes 2022: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ದೀಪಿಕಾ ಧರಿಸಿದ ನೆಕ್ಲೇಸ್ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

Cannes 2022: ಭಾರತೀಯ ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ತಮ್ಮ ಸೌಂದರ್ಯ ಮತ್ತು ಡ್ರೆಸ್ಸಿಂಗ್‌ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ. ಪ್ರತಿಷ್ಠಿತ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ 75 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಧರಿಸಿದ ಊಡುಗೆ-ತೊಡುಗೆ ಎಲ್ಲರ ಮನಸೆಳೆದಿವೆ. 

Cannes 2022: ಭಾರತೀಯ ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ತಮ್ಮ ಸೌಂದರ್ಯ ಮತ್ತು ಡ್ರೆಸ್ಸಿಂಗ್‌ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ. ಪ್ರತಿಷ್ಠಿತ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ 75 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಧರಿಸಿದ ಊಡುಗೆ-ತೊಡುಗೆ ಎಲ್ಲರ ಮನಸೆಳೆದಿವೆ. ನಟಿ ದೀಪಿಕಾ ಪಡುಕೋಣೆ ಅವರು 75 ನೇ ಕೇನ್ಸ್‌ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಈ ವರ್ಷ ಕೇನ್ಸ್‌ನಲ್ಲಿ ಭಾರತವು ‘ಕಂಟ್ರಿ ಆಫ್ ಆನರ್’ ಆಗಿದೆ. ಈ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ದೀಪಿಕಾ ಹಾಟ್ ಲುಕ್ ಹೀಗಿತ್ತು ನೋಡಿ... 

1 /5

ಫ್ರೆಂಚ್ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ನ ಮೊದಲ ಭಾರತೀಯ ಸೆಲೆಬ್ರಿಟಿ ಬ್ರಾಂಡ್ ಅಂಬಾಸಿಡರ್ ಆಗಿ ದೀಪಿಕಾ ಪಡುಕೋಣೆ ಅವರನ್ನು ಇತ್ತೀಚೆಗೆ ಘೋಷಿಸಲಾಗಿದೆ.

2 /5

ದೀಪಿಕಾ ಪಡುಕೋಣೆ ಕಪ್ಪು ಬಣ್ಣದ ಪ್ಲೆಟೆಡ್ ಬ್ಲೇಜರ್‌ನೊಂದಿಗೆ ಧರಿಸಿದ್ದ ಕಪ್ಪು ಪ್ಯಾಂಟ್‌ನಲ್ಲಿ ಬಲು ಸೊಗಸಾಗಿ ಕಾಣುತ್ತಿದ್ದರು. ಇದರ ಜೊತೆ ಕೆಂಪು ಲಿಪ್ಸ್ಟಿಕ್ ಮತ್ತು ಕಾರ್ಟಿಯರ್ ಚೋಕರ್ ನೆಕ್ಲೇಸ್ ಅನ್ನು ಧರಿಸಿದ್ದರು. ಅವರು ಧರಿಸಿದ್ದ ಈ ನೆಕ್ಲೇಸ್‌ ಬೆಲೆ ಬರೋಬ್ಬರಿ 3.8 ಕೋಟಿ ರೂಪಾಯಿ.

3 /5

ದೀಪಿಕಾ ಪಡುಕೋಣೆ ಹಸಿರು ಪ್ಯಾಂಟ್ ಮತ್ತು ಬಿಳಿ ಪ್ರಿಂಟೆಂಡ್‌ ಶರ್ಟ್‌ನಲ್ಲಿ ರೆಟ್ರೋ ವೈಬ್‌ಗಳನ್ನು ನೀಡಿದರು. ಈ ಬಟ್ಟೆಯ ಜೊತೆ ಅವರು ದೊಡ್ಡ ರತ್ನದ ಹಾರವನ್ನು ಧರಿಸಿದ್ದರು.

4 /5

ಡೀಪ್‌ ನೆಕ್‌ಲೈನ್, ಫಿಗರ್-ಹ್ಯಾಂಗಿಂಗ್ ಕಪ್ಪು ಉಡುಪಿನಲ್ಲಿ ದೀಪಿಕಾ ‌ಮೋಹಕವಾಗಿ ಕಾಣುತ್ತಿದ್ದರು. ಈ ಉಡುಗೆ ಜೊತೆ ಅವರು ವಜ್ರದ ಆಭರಣಗಳನ್ನು ಧರಿಸಿದ್ದರು. 

5 /5

ಭಾರತೀಯ ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ತಮ್ಮ ಸೌಂದರ್ಯ ಮತ್ತು ಡ್ರೆಸ್ಸಿಂಗ್‌ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ. ಪ್ರತಿಷ್ಠಿತ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ 75 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಧರಿಸಿದ ಊಡುಗೆ-ತೊಡುಗೆ ಎಲ್ಲರ ಮನಸೆಳೆದಿವೆ.