ಶನಿ-ಶುಕ್ರರ ಕೃಪೆಯಿಂದ ರೂಪುಗೊಳ್ಳುತ್ತಿದೆ 'ಖಪ್ಪರ ಯೋಗ', ಈ ಜನರ ಜೀವನದಲ್ಲಿ ಹರಿಯಲಿದೆ ಹಣದ ಹೊಳೆ!

Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಧಿಕ ಮಾಸದಲ್ಲಿ ಶನಿ ಹಾಗೂ ಶುಕ್ರರ ವಕ್ರ ನಡೆಯಿಂದ ಖಪ್ಪರ ಯೋಗ ನಿರ್ಮಾಣಗೊಳ್ಳುತ್ತಿದ್ದು, ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಂಡು, ಜೀವನದಲ್ಲಿ ಅಪಾರ ಧನವೃಷ್ಟಿಗೆ ಕಾರಣವಾಗಲಿದೆ. 
 

ಅಧಿಕ ಮಾಸ ಆರಂಭಗೊಂಡಿದೆ ಹಾಗೂ ಇದು ಆಗಸ್ಟ್ 16ರವರೆಗೆ ಮುಂದುವರೆಯಲಿದೆ, ಈ ಮಾಸದಲ್ಲಿ ಹಲವು ಶುಭ ಯೋಗಗಳು ನಿರ್ಮಾಣಗೊಳ್ಳುತ್ತಿವೆ (Spiritual News In Kannada). ಅವುಗಳಲ್ಲಿ ಖಪ್ಪರ ಯೋಗ ಕೂಡ ಒಂದು. ಐದು ಬುಧವಾರ ಹಾಗೂ ಐದು ಗುರುವಾರಗಳಂದು ಶುಕ್ರ ಹಾಗೂ ಶನಿಯ ವಕ್ರಭಾವದಿಂದ ನಿರ್ಮಾಣಗೊಳ್ಳಲಿದೆ. ಹಾಗೆ ನೋಡಿದರೆ ಶನಿ ಹಾಗೂ ಶುಕ್ರನ ನಡುವೆ ಸ್ನೇಹಭಾವದ ಸಂಬಂಧವಿದೆ. ಹೀಗಾಗಿ ಎಲ್ಲಾ ದ್ವಾದಶ ರಾಶಿಗಳ ಮೇಲೆ ಈ ಯೋಗ ಪ್ರಭಾವ ಬೀರಲಿದೆ. ಆದರೆ 3 ರಾಶಿಗಳ ಜನರಿಗೆ ಇದರಿಂದ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯದ ಯೋಗ ರೂಪುಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ.

 

ಇದನ್ನೂ ಓದಿ-ಪುಷ್ಯ ನಕ್ಷತ್ರದಲ್ಲಿ ಸೂರ್ಯನ ಗೋಚರ, 4 ರಾಶಿಗಳ ಜನರಿಗೆ ಅಷ್ಟಶ್ವರ್ಯ ಪ್ರಾಪ್ತಿ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಧಿಕ ಮಾಸದಲ್ಲಿ ಶನಿ ಹಾಗೂ ಶುಕ್ರರ ವಕ್ರ ನಡೆಯಿಂದ ಖಪ್ಪರ ಯೋಗ ನಿರ್ಮಾಣಗೊಳ್ಳುತ್ತಿದ್ದು, ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಂಡು, ಜೀವನದಲ್ಲಿ ಅಪಾರ ಧನಾವೃಷ್ಟಿಗೆ ಕಾರಣವಾಗಲಿದೆ.   

2 /5

ಮೇಷ ರಾಶಿ- ಖಪ್ಪರ ಯೋಗ ಆರಂಭಗೊಳ್ಳುವುದರಿಂದ ಮೇಷ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಇದರಿಂದ ನಿಮ್ಮ ಆದಾಯ ಹೆಚ್ಚಾಗಲಿದೆ. ಅಷ್ಟೇ ಅಲ್ಲ ಆದಾಯದ ಹೊಸ ಮೂಲಗಳು ಕೂಡ ಸೃಷ್ಟಿಯಾಗಲಿವೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ನೀವು ಗಮನಿಸಬಹುದು. ಈ ಅವಧಿಯಲ್ಲಿ ನಿಮ್ಮ ವೃತ್ತಿಜೀವನ ಅತ್ಯುತ್ತಮವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಯಾವುದಾದರೊಂದು ವ್ಯವಸಾಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ ನಿಮಗೆ ಆರ್ಥಿಕ ಲಾಭ ಉಂಟಾಗಲಿದೆ. ಇದಲ್ಲದೆ ಹಳೆ ಹೂಡಿಕೆಗಳಿಂದಲೂ ಕೂಡ ನಿಮಗೆ ಲಾಭ ಸಿಗಲಿದೆ. ಷೇರು ಮಾರುಕಟ್ಟೆ, ಲಾಟರಿ ವ್ಯವಹಾರಗಳಲ್ಲಿಯೂ ಕೂಡ ಲಾಭ ನಿಮ್ಮದಾಗಲಿದೆ.  

3 /5

ಮಿಥುನ ರಾಶಿ: ಖಪ್ಪರ ಯೋಗ ನಿಮ್ಮ ಜೀವನದಲ್ಲಿ ಭಾರಿ ಹೊಳಪನ್ನು ತರಲಿದೆ. ಇದರಿಂದ ನಿಮ್ಮ ಭಾಗ್ಯೋದಯದ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಧರ್ಮ-ಕಾರ್ಯಗಳಲ್ಲಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ಪ್ರಗತಿಯ ಹೊಸ ಅವಕಾಶಗಳು ಗೋಚರಿಸುತ್ತಿವೆ ಮತ್ತು ಅವು ನಿಮಗೆ ಆರ್ಥಿಕ ಉನ್ನತಿಯನ್ನು ದಯಪಾಲಿಸಲಿವೆ. ಸರ್ಕಾರಿ ನೌಕರಿಗಾಗಿ ಸಿದ್ಧತೆಯಲ್ಲಿ ತೊಡಗಿರುವವರಿಗೆ ನೌಕರಿ ಭಾಗ್ಯ ಪಾಪ್ತಿಯಾಗುವ ಸಾಧ್ಯತೆ ಇದೆ. ಶುಕ್ರನ ಕೃಪೆಯಿಂದ ಒಂದೆಡೆ ನಿಮ್ಮ ಸುಖ-ಸೌಕರ್ಯಗಳಲ್ಲಿ ಹೆಚ್ಚಳವಾದರೆ, ಇನ್ನೊಂದೆಡೆ ಮನೆಯಲ್ಲಿ ಖರ್ಚೂ ಕೂಡ ಹೆಚ್ಚಾಗಲಿದೆ. ವಿಧೇಶಕ್ಕೆ ಹೋಗಿ ವ್ಯಾಸಂಗ ಮಾಡಲು ಬಯಸುವವರ ಆಸೆ ಈಡೇರಲಿದೆ.  

4 /5

ವೃಷಭ ರಾಶಿ: ವೃಷಭ ಜಾತಕದವರ ಪಾಲಿಗೆ ಖಪ್ಪರ ಯೋಗ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ಕೆಲಸ-ವ್ಯವಸಾಯದಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಶುಕ್ರ ಹಾಗೂ ಶನಿಯ ವಕ್ರ ನಡೆ ನಿಮಗೆ ನೌಕರಿ ಹಾಗೂ ವ್ಯವಸಾಯ ಏರದರಲ್ಲಿಯೂ ಕೂಡ ಯಶಸ್ಸು ನೀಡಲಿದೆ. ಆಕಸ್ಮಿಕವಾಗಿ ಎಲ್ಲಿಂದಲೋ ನಿಮಗೆ ಭಾರಿ ಹಣ ಸಿಗುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿಯೂ ಕೂಡ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತುಷ್ಟರಾಗಲಿದ್ದಾರೆ. ನೌಕರವರ್ಗದ ಜನರಿಗೆ ನೌಕರಿಯಲ್ಲಿ ಇಂಕ್ರಿಮೆಂಟ್-ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಅಪಾರ ಬೆಂಬಲ ಸಿಗಲಿದೆ. ನಿರುದ್ಯೋಗಿಗಳಿವೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)