Smart fans: ಅಗ್ಗದ ದರದಲ್ಲಿ ಲಭ್ಯವಿರುವ ಸ್ಮಾರ್ಟ್ ಫ್ಯಾನ್ ಬಳಸಿ, ವಿದ್ಯುತ್ ಬಿಲ್ ಸಹ ಉಳಿಸಿ

                  

Smart fans: ನಿಧಾನವಾಗಿ ಚಳಿ ಕಡಿಮೆಯಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆ ಕಾಲ ಆರಂಭವಾಗಲಿದೆ. ಬೇಸಿಗೆಯಲ್ಲಿ ಸೀಲಿಂಗ್ ಫ್ಯಾನ್‌ಗಳ ಬೆಲೆ ಹೆಚ್ಚಾಗುವುದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ, ಮುಂಚಿತವಾಗಿ ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫ್ಯಾನ್‌ಗಳು ತುಂಬಾ ಟ್ರೆಂಡ್‌ನಲ್ಲಿವೆ. ರಿಮೋಟ್ ಕಂಟ್ರೋಲ್‌ಗಳೊಂದಿಗೆ ಬರುವ ಸ್ಮಾರ್ಟ್ ಫ್ಯಾನ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಸ್ಮಾರ್ಟ್ ಫ್ಯಾನ್‌ಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಸ್ಮಾರ್ಟ್ ಫ್ಯಾನ್‌ಗಳು 5 ಸ್ಟಾರ್ ರೇಟಿಂಗ್‌ನೊಂದಿಗೆ ಮತ್ತು ಉತ್ತಮ ಗುಣಮಟ್ಟದ ಮೋಟಾರ್‌ನೊಂದಿಗೆ ಬರುತ್ತವೆ. ಅವುಗಳಲ್ಲಿ ಕ್ಯಾಂಡೆಸ್, ಅಟೊಂಬರ್ಗ್, OSTN ಮತ್ತು ಕ್ರಾಂಪ್ಟನ್‌ನ ಮುಖ್ಯವಾದವು. ಅಂತಹ 5 ಸ್ಮಾರ್ಟ್ ಫ್ಯಾನ್‌ಗಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Crompton Energion ಸೀಲಿಂಗ್ ಫ್ಯಾನ್ ಅತ್ಯುತ್ತಮ ಆಯ್ಕೆಯಾಗಿದೆ. ಇದು 5 ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತದೆ. ಇದರ  ಲಾಚಿಂಗ್ ಬೆಲೆ ರೂ .4,705, ಆದರೆ ಫ್ಯಾನ್ ರೂ. 2,999 ಗೆ Amazon ನಲ್ಲಿ ಲಭ್ಯವಿದೆ.

2 /5

OSTN ARC 3 ಸೀಲಿಂಗ್ ಫ್ಯಾನ್ 5 ಸ್ಟಾರ್ ರೇಟಿಂಗ್, ಇಂಧನ ಉಳಿತಾಯ, ಆಂಟಿ ಡಸ್ಟ್, ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ಇದರ ಪ್ರಾರಂಭಿಕ ಬೆಲೆ ರೂ 4,799, ಆದರೆ ಫ್ಯಾನ್ ರೂ. 3,699 ಗೆ Amazon ನಲ್ಲಿ ಲಭ್ಯವಿದೆ. 

3 /5

ಲಾಂಗ್‌ವೇ ಕ್ರೆಟಾ ಸೀಲಿಂಗ್ ಫ್ಯಾನ್ ಆಂಟಿ-ಡಸ್ಟ್ ಗುಣಮಟ್ಟದೊಂದಿಗೆ ಬರುತ್ತದೆ. 5 ಸ್ಟಾರ್ ರೇಟಿಂಗ್ ಹೊಂದಿರುವ ಈ ಫ್ಯಾನ್‌ನ ಲಾಂಚ್ ಬೆಲೆ ರೂ. 3,781 ಆಗಿದೆ, ಆದರೆ ಅಮೆಜಾನ್‌ನಲ್ಲಿ ರೂ. 1,729 ಗೆ ಲಭ್ಯವಿದೆ. 

4 /5

Atomberg Efficio ಸೀಲಿಂಗ್ ಫ್ಯಾನ್ 5 ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತದೆ. ಇದು ಇಂಧನ ಉಳಿತಾಯದ ಫ್ಯಾನ್ ಆಗಿದ್ದು, ಇದರ ಪ್ರಾರಂಭಿಕ ಬೆಲೆ ರೂ 4,300. ಆದರೆ ಇದು ಫ್ಲಿಪ್‌ಕಾರ್ಟ್‌ನಲ್ಲಿ 3,070 ರೂ.ಗೆ ಲಭ್ಯವಿದೆ. ಇದು ಕಪ್ಪು ಬಣ್ಣದಲ್ಲಿ ಬರುತ್ತದೆ ಮತ್ತು ನೋಡಲು ತುಂಬಾ ಸ್ಟೈಲಿಶ್ ಆಗಿದೆ.  

5 /5

Candes Lynx-IOT ಸೀಲಿಂಗ್ ಫ್ಯಾನ್ ಒಂದು ಸ್ಮಾರ್ಟ್ ಫ್ಯಾನ್ ಆಗಿದೆ. ಇದು ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ಇದರ ಪ್ರಾರಂಭಿಕ ಬೆಲೆ 6,349 ರೂ. ಆದರೆ ಈ ಫ್ಯಾನ್ ಫ್ಲಿಪ್ ಕಾರ್ಟ್ ನಲ್ಲಿ 2,699 ರೂ.ಗೆ ಲಭ್ಯವಿದೆ. ಇದು 1200 ಎಂಎಂ ಸ್ವಿಂಗ್ ಬ್ಲೇಡ್‌ನೊಂದಿಗೆ ಬರುತ್ತದೆ. ನೀವು PNB ಬ್ಯಾಂಕ್ ಕಾರ್ಡ್ ಮೂಲಕ ಪಾವತಿಸಿದರೆ, ನೀವು 10% ರಿಯಾಯಿತಿಯನ್ನು ಪಡೆಯುತ್ತೀರಿ.