Business Idea: ಶೇ.85ರಷ್ಟು ಸರ್ಕಾರಿ ಸಬ್ಸಿಡಿ ಪಡೆದು ಈ ಉದ್ಯಮ ಆರಂಭಿಸಿ 5 ಲಕ್ಷ ಸಂಪಾದಿಸಿ

Business Idea - ನೀವೂ ಕೂಡ ವ್ಯಾಪಾರ ಮಾಡುವ ಯೋಜನೆಯಲ್ಲಿದ್ದು, ಉತ್ತಮ ವ್ಯಾಪಾರದ ಹುಡುಕಾಟದಲ್ಲಿದ್ದು, ಆರಂಭದ ದಿನದಿಂದಲೇ ನಿಮಗೆ ಆದಾಯ ಬರಬೇಕು ಎಂಬ ನಿರೀಕ್ಷೆಯಲ್ಲಿದ್ದರೆ, ನಿಮ್ಮ ನಿರೀಕ್ಷೆಗೆ ಇಂದೇ ಅಂತ್ಯ ಹಾಡಿ. ಎಕೆಂದರ ಇಂದು ನಾವು ನಿಮಗೆ ಉತ್ತಮ ವ್ಯಾಪಾರದ ಕಲ್ಪನೆಯೊಂದನ್ನು ಹೇಳುತ್ತಿದ್ದು, ಅದು ನಿಮ್ಮ ಜೀವನವನ್ನೇ ಬದಲಾಯಿಸಲಿದೆ. 

Small Business Idea - ನೀವೂ ಕೂಡ ವ್ಯಾಪಾರ ಮಾಡುವ ಯೋಜನೆಯಲ್ಲಿದ್ದು, ಉತ್ತಮ ವ್ಯಾಪಾರದ ಹುಡುಕಾಟದಲ್ಲಿದ್ದು, ಆರಂಭದ ದಿನದಿಂದಲೇ ನಿಮಗೆ ಆದಾಯ ಬರಬೇಕು ಎಂಬ ನಿರೀಕ್ಸೆಯಲ್ಲಿದ್ದರೆ. ನಿಮ್ಮ ನಿರೀಕ್ಷೆಗೆ ಇಂದೇ ಅಂತ್ಯ ಹಾಡಿ. ಎಕೆಂದರ ಇಂದು ನಾವು ನಿಮಗೆ ಉತ್ತಮ ವ್ಯಾಪಾರದ ಕಲ್ಪನೆಯೊಂದನ್ನು (Small Business Idea) ಹೇಳುತ್ತಿದ್ದು, ಅದು ನಿಮ್ಮ ಜೀವನವನ್ನೇ ಬದಲಾಯಿಸಲಿದೆ. ಈ ವ್ಯಾಪಾರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದೆ. ಕೃಷಿಯಲ್ಲಿ ಉದ್ಯಮ ಆರಂಭ ಉತ್ತಮ ಆದಾಯವನ್ನೇ ನೀಡುತ್ತದೆ. ಹೌದು, ಜೇನು ಸಾಕಣೆ ಉದ್ಯಮ  (Beekeeping business) ನಿಮಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕ ತ್ಯಮ ಎಂದು ಸಾಬೀತಾಗಲಿದೆ. ವಿಶೇಷತೆ ಎಂದರೆ ಈ ಉದ್ಯಮ ಸ್ಥಾಪಿಸಲು ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಿಮಗೆ ಧನಸಹಾಯ ಕೂಡ ಒದಗಿಸುತ್ತದೆ. ಈ ಉದ್ಯಮಕ್ಕಾಗಿ ನೀವು ಹೂಡುವ ಹಣದ ಶೇ.85ರಷ್ಟು ಹಣವನ್ನು ಸರ್ಕಾರ (Central Government) ನಿಮಗೆ ಸಬ್ಸಿಡಿ ರೂಪದಲ್ಲಿ ನೀಡುತ್ತದೆ ಮತ್ತು ನಿಮ್ಮ ತಿಂಗಳ ಗಳಿಕೆ ಐದು ಲಕ್ಷ ರೂ.ಗಳವರೆಗೆ ಇರಲಿದೆ.

 

ಇದನ್ನೂ ಓದಿ-PM Kisan Yojana: ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಕೈಗೆಟುಕುವ ದರದಲ್ಲಿ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /7

1. ಜೇನು ಸಾಕಣೆ ಉದ್ಯಮ - ಜೇನುಸಾಕಣೆಯ (Honey Bee) ಉದ್ಯಮದಿಂದ ಹಲವು ಜನರು ಉತಮ ಹಣ ಗಳಿಕೆ ಮಾಡುತ್ತಿದ್ದಾರೆ. ಈ ಉದ್ಯಮದಲ್ಲಿ  ಇನ್ನೂ ಸಾಕಷ್ಟು ಸಾಮರ್ಥ್ಯವಿದೆ. ಜೇನುಸಾಕಣೆಯ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡಲು ಆತ್ಮನಿರ್ಭರ್ ಭಾರತ್ (Atmanirbhar Bharat Yojana) ಪ್ಯಾಕೇಜ್ ನಲ್ಲಿಯೂ ಕೂಡ ಕೇಂದ್ರ ಹಣಕಾಸು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 500 ಕೋಟಿ ರೂ.ಗಳ ಯೋಜನೆಯನ್ನು ಘೋಷಿಸಿದ್ದಾರೆ. ಇದು ಲೋಕಲ್ ನಿಂದ ಗ್ಲೋಬಲ್ ದಿಕ್ಕಿನಲ್ಲಿ ಇಟ್ಟ ದಿಟ್ಟ ಹೆಜ್ಜೆಯಾಗಿದೆ. ಅಂದರೆ, ಕೇವಲ ಲೋಕಲ್ ಮಾರ್ಕೆಟ್ ನಲ್ಲಷ್ಟೇ ಅಲ್ಲ ಜಾಗತಿಕ ಮಾರುಕಟ್ಟೆಗೂ ಕೂಡ ರಫ್ತು ಸಾಧ್ಯತೆಗಳಿವೆ.

2 /7

2. ಈ ವ್ಯಾಪಾರಕ್ಕೆ ಬೇಕಾಗುವ ಹೂಡಿಕೆ - ಈ ವ್ಯಾಪಾರವನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಬಹುದು. ನಿಮಗೆ ಬೇಕಾದರೆ, ನೀವು ಕೇವಲ 10 ಪೆಟ್ಟಿಗೆಗಳ ಸಹಾಯದಿಂದ ಜೇನುಸಾಕಣೆಯ ವ್ಯಾಪಾರವನ್ನು ಆರಂಭಿಸಬಹುದು. ಜೇನು ಸಾಕಣೆಯಲ್ಲಿ ನಿಮ್ಮ ಒಟ್ಟು ಖರ್ಚು 10 ಪೆಟ್ಟಿಗೆಗಳಿಗೆ ರೂ.35,000 ದಿಂದ 40,000 ರೂ. ಬರುತ್ತದೆ. ಪ್ರತಿ ವರ್ಷ ಜೇನುನೊಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ, ವ್ಯಾಪಾರವು 3 ಪಟ್ಟು ಬೆಳೆಯುವ ನಿರೀಕ್ಷೆಯಿದೆ. ಅರ್ಥಾತ್ 10 ಬಾಕ್ಸ್‌ಗಳಿಂದ ಆರಂಭವಾದ ವ್ಯಾಪಾರವು 1 ವರ್ಷದಲ್ಲಿ 25 ರಿಂದ 30 ಬಾಕ್ಸ್‌ ಗಳಿಗೆ ಏರಿಕೆಯಾಗಬಹುದು.

3 /7

3. Beekeeping ಮಾರುಕಟ್ಟೆ ಹೇಗಿದೆ? - ಜೇನುತುಪ್ಪದೊಂದಿಗೆ, ನೀವು ಉತ್ಪಾದಿಸಬಹುದಾದ ಅನೇಕ ಇತರ ಉತ್ಪನ್ನಗಳಿವೆ. ಇವುಗಳಲ್ಲಿ ಜೇನುಮೇಣ (Bee wax), ರಾಯಲ್ ಜೆಲ್ಲಿ  (Royal jelly), ಪ್ರೋಪೋಲಿಸ್ ಅಥವಾ ಬೀ ಗಮ್, ಬೀ ಪರಾಗ ಸೇರಿವೆ. ಈ ಎಲ್ಲಾ ಉತ್ಪನ್ನಗಳು ಮನುಷ್ಯರಿಗೆ ತುಂಬಾ ಪ್ರಯೋಜನಕಾರಿ ಮತ್ತು ಮಾರುಕಟ್ಟೆಯಲ್ಲಿ ಬಹಳ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಅಂದರೆ ಮಾರುಕಟ್ಟೆಯಲ್ಲಿ ಇವುಗಳಿಗೆ ಹೆಚ್ಚಿನ ಬೇಡಿಕೆಯಿದೆ.

4 /7

4. ಏನನ್ನು ತಯಾರಿಸಬಹುದು - ಜೇನುತುಪ್ಪ: ಆರ್ಗ್ಯಾನಿಕ್ ಜೇನುತುಪ್ಪ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಆದರೆ ಗರಿಷ್ಟ ಅಂದರೆ ರೂ.699 ರಿಂದ ರೂ.1000 ಮಧ್ಯೆ ನಿಮಗೆ ಲಭಿಸುತ್ತದೆ.

5 /7

5. ಜೇನುಮೇಣ - ಇಂದು ಜೇನುನೊಣಗಳಿಂದ ತಯಾರಿಸಲಾಗುವ ಸಾವಯವ ಕಾರ್ಬನಿಕ್ ಮೆಣಾಗಿದೆ. ಮಾರುಕಟ್ಟೆಯಲ್ಲಿ ಇದರ ಸರಾಸರಿ ಆದಾಯ ರೂ.300 ರಿಂದ ರೂ.500 ಪ್ರತಿ ಕೆ.ಜಿ ಇರುತ್ತದೆ. ಜೇನುನೊಣಗಳ ಒಂದು ಡಬ್ಬಿಯಲ್ಲಿ ಸುಮಾರು 50 ರಿಂದ 60 ಸಾವಿರ ಜೆನುನೋಣಗಳನ್ನು ಇಡಬಹುದು. ಇವು ಸುಮಾರು ಒಂದು ಕ್ವಿಂಟಾಲ್ ಜೇನುತುಪ್ಪ ತಯಾರಿಸಬಲ್ಲವು.

6 /7

6. ಸರ್ಕಾರ ಶೇ.85ರಷ್ಟು ಸಬ್ಸಿಡಿ ನೀಡುತ್ತದೆ - ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು (Ministry of Agriculture & Farmers Welfare)'ಬೆಳೆ ಉತ್ಪಾದಕತೆಯನ್ನು ಸುಧಾರಿಸಲು ಜೇನುಸಾಕಣೆಯ ಅಭಿವೃದ್ಧಿ' ಎಂಬ ಕೇಂದ್ರ ಯೋಜನೆಯನ್ನು  (Development of Beekeeping for Improving Crop Productivity) ಆರಂಭಿಸಿದೆ. ಈ ಯೋಜನೆಯಲ್ಲಿ, ಈ ವಲಯವನ್ನು ಅಭಿವೃದ್ಧಿಪಡಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು, ತರಬೇತಿ ನೀಡಿ ಮತ್ತು ಜಾಗೃತಿ ಮೂಡಿಸುವುದು, ನ್ಯಾಶನಲ್ ಬೀ ಬೋರ್ಡ್ (NBB) ನಬಾರ್ಡ್ (NABARD) ಜೊತೆಗೂಡಿ ಭಾರತದಲ್ಲಿ ಜೇನು ಸಾಕಣೆ ವ್ಯವಹಾರಕ್ಕಾಗಿ ಹಣಕಾಸು ಯೋಜನೆಯನ್ನು ಆರಂಭಿಸಿದೆ. ಉದ್ಯೋಗಕ್ಕಾಗಿ, ನೀವು ರಾಷ್ಟ್ರೀಯ ಬೀ ಮಂಡಳಿಯ ಕಚೇರಿಗೆ ಭೇಟಿ ನೀಡುವ ಮೂಲಕ ಅಥವಾ ವೆಬ್‌ಸೈಟ್‌ನಿಂದ ಮಾಹಿತಿಯನ್ನು ಪಡೆಯಬಹುದು. ಜೇನು ಸಾಕಣೆಗೆ ಕೇಂದ್ರ ಸರ್ಕಾರ 80 ರಿಂದ 85% ಸಬ್ಸಿಡಿ ನೀಡುತ್ತದೆ.

7 /7

7. ಹೇಗೆ ತಿಂಗಳಿಗೆ ಲಕ್ಷಾಂತರ ಸಂಪಾದಿಸಬಹುದು - ಈ ಉದ್ಯಮ ಪ್ರತಿ ತಿಂಗಳು ನಿಮಗೆ 5 ಲಕ್ಷ ರೂ. ಆದಾಯ ನೀಡಬಲ್ಲದು. ಪ್ರಸ್ತುತ ಮಾರುಕಟ್ಟೆಯಲ್ಲಿ ಜೇನಿನ ಬೆಲೆ ರೂ.400 ರಿಂದ ರೂ.700ರವರೆಗಿದೆ. ಪ್ರತಿ ಬಾಕ್ಸ್ ನಿಂದ ನೀವು 1000 ಕೆ.ಜಿ ಜೇನುತುಪ್ಪ ಉತ್ಪಾದಿಸಿದರೆ. ನಿಮಗೆ ನೇರವಾಗಿ ರೂ.5 ಲಕ್ಷ ನಿವ್ವಳ ಲಾಭವಾಗಲಿದೆ. ಒಂದು ವೇಳೆ ನೀವು ದೊಡ್ಡ ಮಟ್ಟದಲ್ಲಿ ಜೇನುಸಾಕಣೆ ಉದ್ಯಮ ಆರಂಭಿಸಿದರೆ, 100 ಬಾಕ್ಸ್ ಕೊಳ್ಳುವ ಮೂಲಕ ನೀವು ಈ ಕೆಲಸವನ್ನು ಆರಂಭಿಸಬಹುದು. ಒಂದು ಬಾಕ್ಸ್ ನಿಂದ ನಿಮಗೆ 40 ಕೆಜಿ ಜೇನುತುಪ್ಪ ಬಂದರೂ ಕೂಡ. ರೂ.400 ರಂತೆ ಮಾರಾಟ ಮಾಡಿ ನೀವು 14 ಲಕ್ಷ ರೂ ಸಂಪಾದಿಸಬಹುದು. ಪ್ರತಿ ಬಾಕ್ಸ್ 3500 ಹಣ ಹೂಡಿಕೆ ಮಾಡಿದರೆ ನಿಮ್ಮ ಒಟ್ಟು ಹೂಡಿಕೆ ಇದರಲ್ಲಿ ರೂ.3, 40,000 ಆಗಲಿದೆ. ರಿಟೇಲ್ ಹಾಗೂ  ಇತರ ವೆಚ್ಚಗಳು  1,75,000 ಪ್ರತ್ಯೇಕವಾಗಿ ನೀಡಬೇಕು. ಹೀಗಾಗಿ ನಿಮ್ಮ ನಿವ್ವಳ ಲಾಭಾಂಶ ರೂ. 10,15,000 ಇರಲಿದೆ.