Belly Fat Reduce Tips: ಈ 6 ಹಸಿರು ಜ್ಯೂಸ್ ಸೇವನೆಯಿಂದ ವಾರದಲ್ಲಿ ಬೆಣ್ಣೆಯಂತೆ ಕರಗುತ್ತೆ ಬೆಲ್ಲಿ ಫ್ಯಾಟ್

Belly Fat Reduce Tips: ತೂಕ ಇಳಿಕೆ, ಅದರಲ್ಲೂ ಸೊಂಟದ ಸುತ್ತಲಿನ ಕೊಬ್ಬು ಕರಗಿಸಲು ಹೆಚ್ಚು ಶ್ರಮಿಸುವ ಅಗತ್ಯವೇ ಇಲ್ಲ, ಕೆಲವು ತರಕಾರಿ ಜ್ಯೂಸ್ ಬಳಕೆಯಿಂದ ಈ ಕೆಲಸ ಬಲು ಸುಲಭ. 

Belly Fat Reduce Tips: ಕೆಲವು ತರಕಾರಿ ಜ್ಯೂಸ್‌ಗಳ ಬಳಕೆಯಿಂದ ಹೊಟ್ಟೆಯನ್ನು ಕರಗಿಸಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಜಿಮ್, ವ್ಯಾಯಾಮ ಏನು ಮಾಡಿದರೂ ತೂಕ ಇಳಿಕೆ, ಬೆಲ್ಲಿ ಫ್ಯಾಟ್ ಕರಗಿಸಲು ಸಾಧ್ಯವಾಗುತ್ತಿಲ್ಲವೇ? ಚಿಂತೆಬಿಡಿ, ನಿಮ್ಮ ದೈನಂದಿನ ಡಯಟ್ನಲ್ಲಿ ಕೆಲವು ಕೆಲವು ಹಣ್ಣು-ತರಕಾರಿಗಳ ಜ್ಯೂಸ್‌ಗಳ ಸೇವನೆಯಿಂದ ತುಂಬಾ ಸುಲಭವಾಗಿ ಹೊಟ್ಟೆ ಕರಗಿಸಿ, ತೂಕವನ್ನೂ ಇಳಿಸಬಹುದು. 

2 /8

ಪಾಲಕ್ ಸೊಪ್ಪಿನೊಂದಿಗೆ ಕಿವಿ ಹಣ್ಣನ್ನು ಬೆರೆಸಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದು ವಿಶೇಷವಾಗಿ ಸೊಂಟದ ಸುತ್ತಲೂ ಶೇಖರವಾಗಿರುವ ಕೊಬ್ಬನ್ನು ಕರಗಿಸಲು ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. 

3 /8

ಸೌತೆಕಾಯಿಯೊಂದಿಗೆ ಶುಂಠಿ ಬೆರೆಸಿ ಜ್ಯೂಸ್ ತಯಾರಿಸಿ ನಿಯಮಿತವಾಗಿ ಕುಡಿಯುವುದರಿಂದ ಬೆಲ್ಲಿ ಫ್ಯಾಟ್ ಅನ್ನು ಸುಲಭವಾಗಿ ಕರಗಿಸಬಹುದು. 

4 /8

ಸೇಬಿನೊಂದಿಗೆ ಸೌತೆಕಾಯಿ ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ ಸೇವಿಸುವುದರಿಂದ ಇದು ಕೂಡ ಹೊಟ್ಟೆ ಉಬ್ಬರ ಸಮಸ್ಯೆಯನ್ನು ನಿವಾರಿಸಿ ಸುಲಭ ತೂಕ ಇಳಿಕೆಗೆ ಸಹಾಯಕವಾಗಿದೆ. 

5 /8

ತೂಕ ಇಳಿಕೆಗೆ ವರದಾನ ಎಂತಲೇ ಹೇಳಲಾಗುವ ಸೋರೆಕಾಯಿಯ ಜ್ಯೂಸ್ ತಯಾರಿಸಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. 

6 /8

ಪಾಲಕ್ ಸೊಪ್ಪಿನಲ್ಲಿ ಸೌತೆಕಾಯಿಯನ್ನು ಬೆರೆಸಿ ಜ್ಯೂಸ್ ತಯಾರಿಸಿ ಇದರಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಇಳಿಸುವುದರ ಜೊತೆಗೆ ಬೆಲ್ಲಿ ಫ್ಯಾಟ್ ಅನ್ನು ಕೂಡ ಕರಗಿಸಬಹುದು. 

7 /8

ನಿತ್ಯ ನೀವು ಕುಡಿಯುವ ನೀರಿನಲ್ಲಿ ಸ್ವಲ್ಪ ಪುದೀನ ಎಲೆಗಳು, ಸೌತೆಕಾಯಿ ತುಂಡುಗಳನ್ನು ಬೆರೆಸಿಟ್ಟು ಬಾಯಾರಿಕೆಯಾದಾಗಲೆಲ್ಲಾ ಆ ನೀರನ್ನು ಕುಡಿಯುತ್ತಾ ಬಂದರೆ ಸುಲಭವಾಗಿ ಹೊಟ್ಟೆಯೂ ಕರಗುತ್ತೆ, ತೂಕವೂ ಇಳಿಯುತ್ತೆ! 

8 /8

ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.