Palak Muchhal Wedding: ಖ್ಯಾತ ಗಾಯಕಿ ಪಲಾಕ್ ಮುಚ್ಚಲ್ ಮದುವೆಯ ಫೋಟೋಗಳು ಇಲ್ಲಿವೆ

Palak Muchhal Wedding: ಖ್ಯಾತ ಗಾಯಕಿ ಪಾಲಕ್ ಮುಚ್ಚಲ್ ಭಾನುವಾರ ಮುಂಬೈನಲ್ಲಿ ಸಂಗೀತ ಸಂಯೋಜಕ ಮಿಥುನ್ ಶರ್ಮಾ ಅವರೊಂದಿಗೆ ವಿವಾಹವಾದರು.  
 

Palak Muchhal Wedding: ಖ್ಯಾತ ಗಾಯಕಿ ಪಾಲಕ್ ಮುಚ್ಚಲ್ ಭಾನುವಾರ ಮುಂಬೈನಲ್ಲಿ ಸಂಗೀತ ಸಂಯೋಜಕ ಮಿಥುನ್ ಶರ್ಮಾ ಅವರೊಂದಿಗೆ ವಿವಾಹವಾದರು. ಮದುವೆಯ ನಂತರ, ದಂಪತಿಗಳು ಮದುವೆಯ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
 

1 /4

ಖ್ಯಾತ ಗಾಯಕಿ ಪಾಲಕ್ ಮುಚ್ಚಲ್ ಭಾನುವಾರ ಮುಂಬೈನಲ್ಲಿ ಸಂಗೀತ ಸಂಯೋಜಕ ಮಿಥುನ್ ಶರ್ಮಾ ಅವರೊಂದಿಗೆ ವಿವಾಹವಾದರು.   

2 /4

ಮದುವೆಯ ನಂತರ, ದಂಪತಿಗಳು ಮದುವೆಯ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇಂದು ನಾವಿಬ್ಬರು ಶಾಶ್ವತವಾಗಿ ಒಂದಾಗಿದ್ದೇವೆ ಎಂದು ಇಬ್ಬರೂ ಚಿತ್ರಗಳ ಶೀರ್ಷಿಕೆಯಲ್ಲಿ ಬರೆದಿದ್ದಾರೆ.  

3 /4

ಮದುವೆಯ ಚಿತ್ರಗಳಲ್ಲಿ, ಪಾಲಕ್ ಅವರು ಕೆಂಪು ಲೆಹೆಂಗಾ ತೊಟ್ಟಿದ್ದು, ಮಿಥುನ್ ಕ್ರೀಂ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ವಧುವಿನ ಲೆಹೆಂಗಾದಂತೆಯೇ ಕೆಂಪು ಬಣ್ಣದ ಸ್ಟೋಲ್ ಕೂಡ ತೊಟ್ಟಿದ್ದಾರೆ.

4 /4

ಮುಂಬೈನ ಅಂಧೇರಿಯಲ್ಲಿರುವ ಮುಚ್ಚಲ್ ಅವರ ನಿವಾಸದಲ್ಲಿ ವಿವಾಹ ಸಮಾರಂಭ ನಡೆಯಿತು.