Cannes 2023: ಮೊಸಳೆ ನೆಕ್ಲೆಸ್‌.. ಪಿಂಕ್‌ ಸ್ಟ್ರಾಪ್‌ಲೆಸ್‌ ರಫೆಲ್‌ ಧರಿಸಿ ಕಂಗೊಳಿಸಿದ ಊರ್ವಶಿ ರೌಟೆಲಾ

Urvashi Rautela in Cannes 2023: ಎಲ್ಲೆಲ್ಲೂ ಸದ್ಯ ಕಾನ್ಸ್‌ ಚಲನಚಿತ್ರೋವದ್ದೇ ಸದ್ದು. ಸೆಲಿಬ್ರಿಟಿಗಳು ವಿವಿಧ ರೀತಿಯ, ವಿಭಿನ್ನ ಶೈಲಿಯ ಉಡುಪು ಧರಿಸಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುತ್ತಾರೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಪಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುತ್ತಾರೆ. 
 

Urvashi Rautela in Cannes 2023: ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ ಒಂದು ವಿಶೇಷ ಆಕರ್ಷಣೆ ಎಂದರೆ ಅಲ್ಲಿ ಸೆಲಿಬ್ರಿಟಿಗಳು ತೊಡುವ ವಿಭಿನ್ನ ಶೈಲಿಯ ಸ್ಟೈಲಿಸ್ಟ್‌ ಉಡುಪುಗಳು. ನಟಿ ಊರ್ವಶಿ ರೌಟೇಲಾ ಸಹ ಈ ಬಾರಿ ರೆಡ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಪಿಂಕ್ ಬಣ್ಣದ ಸ್ಟ್ರಾಪ್‌ಲೆಸ್‌ ರಫೆಲ್‌ ಧರಿಸಿ ಎಲ್ಲರ ಚಿತ್ತ ಸೆಳೆದಿದ್ದಾರೆ. ಎರಡು ಮೊಸಳೆ ಆಕಾರಗಳಿರುವ ನೆಕ್ಲೇಸ್‌ ತೊಟ್ಟಿದ್ದು ಎಲ್ಲರ ಗಮನ ಸೆಳೆದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

2023ನೇ ಸಾಲಿನ ಕಾನ್ ಚಿತ್ರೋತ್ಸವ ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಪಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುತ್ತಾರೆ.   

2 /5

ನಟಿ ಊರ್ವಶಿ ರೌಟೇಲಾ ಸಹ ಈ ಬಾರಿ ರೆಡ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಪಿಂಕ್ ಬಣ್ಣದ ಸ್ಟ್ರಾಪ್‌ಲೆಸ್‌ ರಫೆಲ್‌ ಧರಿಸಿ ಎಲ್ಲರ ಚಿತ್ತ ಸೆಳೆದಿದ್ದಾರೆ.  

3 /5

ಎರಡು ಮೊಸಳೆ ಆಕಾರಗಳಿರುವ ನೆಕ್ಲೇಸ್‌ ತೊಟ್ಟಿದ್ದು ಎಲ್ಲರ ಗಮನ ಸೆಳೆದಿದೆ. ವಿಭಿನ್ನವಾದ ಬಟ್ಟೆ ಮತ್ತು ನಕ್ಲೆಸ್ ಮೂಲಕ ಊರ್ವಶಿ ಎಲ್ಲರ ಮನ ಗೆಲ್ಲುತ್ತಿದ್ದಾರೆ.  

4 /5

ಅವರ ಮೊಸಳೆಯ ನೆಕ್ಲೇಸ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.   

5 /5

ಇದನ್ನು ಆಭರಣ ಲೋಕದಲ್ಲಿ ಎಲಿಗೇಟರ್‌ ನೆಕ್ಲೆಸ್ ಎಂದು ಕರೆಯಲಾಗುತ್ತದೆ.