Shilpa Shetty: ಕುಡ್ಲದ ಬೆಡಗಿ ಶಿಲ್ಪ ಶೆಟ್ಟಿಗೆ ಹುಟ್ಟು ಹಬ್ಬದ ಸಂಭ್ರಮ, ಇಲ್ಲಿದೆ ಇವರ ಫಿಟ್ನೆಸ್‌ ಸೀಕ್ರೆಟ್!

Shilpa Shetty Birthday: ಕರಾವಳಿಯ ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್​ನಲ್ಲಿ ಮಿಂಚಿದ ಚೆಲುವೆ. ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.  

Shilpa Shetty Birthday: ಕರಾವಳಿಯ ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್​ನಲ್ಲಿ ಮಿಂಚಿದ ಚೆಲುವೆ. ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 47 ವರ್ಷ ವಯಸ್ಸಾದರೂ ಚಿಕ್ಕ ವಯಸ್ಸಿನವರ ಯುವತಿಯರನ್ನೂ ಮೀರಿಸುವಂತಹ ಫಿಟ್ನೆಸ್‌ ಕಾಯ್ದುಕೊಂಡಿದ್ದಾರೆ. ಇವರ ಬ್ಯೂಟಿಗೆ ಈಗಲೂ ಯುವಕರ ಎದೆ ಬಡಿತ ಜೋರಾಗುವುದುಂಟು. 1993ರಲ್ಲಿ ಶಾರುಖ್ ಖಾನ್​ಗೆ ನಾಯಕಿಯಾಗಿ ಬಾಜಿಗರ್ ಮೂಲಕ ಸಿನಿ ರಣಗಕ್ಕೆ ಪದಾರ್ಪಣೆ ಮಾಡಿದರು. 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಟಾಪ್‌ ನಟಿಯರ ಸಾಲಿನಲ್ಲಿ ನಿಂತಿದ್ದ ಶಿಲ್ಪಾ ಶೆಟ್ಟಿ ಕರ್ನಾಟಕದ ಕುಡ್ಲದವರು. ಬಳಿಕ ಈ ಕರಾವಳಿ ಬೆಡಗಿಯನ್ನು ಕನ್ನಡಕ್ಕೆ ಕರೆ ತಂದಿದ್ದು ಕ್ರೇಜಿಸ್ಟಾರ್ ರವಿಚಂದ್ರನ್.  

1 /6

ಕರಾವಳಿಯ ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್​ನಲ್ಲಿ ಮಿಂಚಿದ ಚೆಲುವೆ. ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.   

2 /6

47 ವರ್ಷ ವಯಸ್ಸಾದರೂ ಚಿಕ್ಕ ವಯಸ್ಸಿನವರ ಯುವತಿಯರನ್ನೂ ಮೀರಿಸುವಂತಹ ಫಿಟ್ನೆಸ್‌ ಕಾಯ್ದುಕೊಂಡಿದ್ದಾರೆ. ಇವರ ಬ್ಯೂಟಿಗೆ ಈಗಲೂ ಯುವಕರ ಎದೆ ಬಡಿತ ಜೋರಾಗುವುದುಂಟು. 

3 /6

ಇವರ ಈ ಫಿಟ್ನೆಸ್‌ನ ಟಾಪ್‌ ಸೀಕ್ರೆಟ್‌ ಅಂದರೆ ಅದು ಯೋಗ. ಹೌದು, ಪ್ರತಿನಿತ್ಯ ಶಿಲ್ಪಾ ಶೆಟ್ಟಿ ತಪ್ಪದೇ ವಿವಿಧ ಯೋಗ ಭಂಗಿಗಳನ್ನು ಅಭ್ಯಾಸ ಮಾಡುತ್ತಾರೆ. 

4 /6

1993ರಲ್ಲಿ ಶಾರುಖ್ ಖಾನ್​ಗೆ ನಾಯಕಿಯಾಗಿ ಬಾಜಿಗರ್ ಮೂಲಕ ಸಿನಿ ರಣಗಕ್ಕೆ ಪದಾರ್ಪಣೆ ಮಾಡಿದರು. 

5 /6

90ರ ದಶಕದಲ್ಲಿ ಬಾಲಿವುಡ್​ನಲ್ಲಿ ಟಾಪ್‌ ನಟಿಯರ ಸಾಲಿನಲ್ಲಿ ನಿಂತಿದ್ದ ಶಿಲ್ಪಾ ಶೆಟ್ಟಿ ಕರ್ನಾಟಕದ ಕುಡ್ಲದವರು. 

6 /6

ಬಳಿಕ ಈ ಕರಾವಳಿ ಬೆಡಗಿಯನ್ನು ಕನ್ನಡಕ್ಕೆ ಕರೆ ತಂದಿದ್ದು ಕ್ರೇಜಿಸ್ಟಾರ್ ರವಿಚಂದ್ರನ್.