Photo Gallery: ಟಾಪ್ ಲೆಸ್ ಆದ ಬಾಲಿವುಡ್ ನಟಿ ಆಶಾ ನೇಗಿ ..!


ನಟಿ ಆಶಾ ನೇಗಿ ಪವಿತ್ರಾ ರಿಶ್ತಾದಲ್ಲಿ ಯಶಸ್ವಿಯಾದ ನಂತರ ಸಾಕಷ್ಟು ಹೆಸರು ಗಳಿಸಿದರು.ಅವರು ಅನೇಕ ವೆಬ್-ಸೀರೀಸ್ ಮತ್ತು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ.ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟಾಪ್ ಲೆಸ್ ಫೋಟೋ ಶೇರ್ ಮಾಡಿಕೊಂಡು 'ಏಕ್ ಬ್ರೇಕ್‌ಫಾಸ್ಟ್ ಇನ್ ಬೆಡ್ ತೋಹ್ ಮೈನ್ ಭಿ ಡಿಸರ್ವ್ ಕಾರ್ತಿ ಹೂ!' ಎಂದು ಬರೆದುಕೊಂಡಿದ್ದಾರೆ. ಅವರು ಸಪ್ನೋನ್ ಸೆ ಭರೇ ನೈನಾ (2010), ಬಡೇ ಅಚ್ಚೆ ಲಗ್ತೆ ಹೈ, ಪವಿತ್ರಾ ರಿಶ್ತಾ, ಏಕ್ ಮುತ್ತಿ ಆಸ್ಮಾನ್ ಮತ್ತು ಕುಚ್ ತೋ ಹೈ ತೇರೆ ಮೇರೆ ದರ್ಮಿಯಾನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

1 /5

2 /5

3 /5

4 /5

5 /5