ಬಿಟೌನ್ ನಲ್ಲಿ ತನ್ನ ಹಾಟ್ ನೆಸ್ ಹಾಗೂ ಬೋಲ್ಡ್ ನೆಸ್ ನಿಂದ ಖ್ಯಾತಳಾಗಿರುವ ನಟಿ ಊರ್ವಶಿ ರೌತೆಲಾಗೆ ಪರಿಚಯಿಸುವ ಅಗತ್ಯವಿಲ್ಲ. Miss Universe 2015ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಈ ನಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
ಬಿಟೌನ್ ನಲ್ಲಿ ತನ್ನ ಹಾಟ್ ನೆಸ್ ಹಾಗೂ ಬೋಲ್ಡ್ ನೆಸ್ ನಿಂದ ಖ್ಯಾತಳಾಗಿರುವ ನಟಿ ಊರ್ವಶಿ ರೌತೆಲಾಗೆ ಪರಿಚಯಿಸುವ ಅಗತ್ಯವಿಲ್ಲ. Miss Universe 2015ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಈ ನಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಫೆಬ್ರುವರಿ 25, 1994ರಲ್ಲಿ ಹರಿದ್ವಾರದಲ್ಲಿ ಜನಿಸಿರುವ ಊರ್ವಶಿ ತುಂಬಾ ಕಿರಿಯ ವಯಸ್ಸಿನಲ್ಲೆ ಅಪಾರ ಕೀರ್ತಿಗೆ ಪಾತ್ರರಾಗಿದ್ದಾರೆ. ತನ್ನ 15ನೇ ವರ್ಷದಲ್ಲಿಯೇ ವೃತ್ತಿ ಜೀವನ ಆರಂಭಿಸಿದ್ದ ಊರ್ವಶಿಗೆ Wills lifestyle India Fashion Week ಮೊದಲ ಪ್ರಾಜೆಕ್ಟ್ ನೀಡಿತ್ತು. ತನ್ನ 17ನೇ ವಯಸ್ಸಿನಲ್ಲಿ ಈ ನಟಿ Indian Princess 2011, Miss Tourism World 2011 और Miss Asian Supermodel 2011 ಗಳಂತಹ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. 2013ರಲ್ಲಿ ತೆರೆಕಂಡ 'ಸಿಂಗ್ ಸಾಬ್ ದಿ ಗ್ರೇಟ್' ಚಿತ್ರದ ಮೂಲಕ ಊರ್ವಶಿ ಬಾಲಿವುಡ್ ಗೆ ಪದಾರ್ಪಣೆ ಮಾಡಿ, ಲಕ್ಷಾಂತರ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಇದಾದ ಬಳಿಕ ಊರ್ವಶಿ Sanam Re (2016), Great Grand Masti (2016), Hate Story 4 (2018), Pagalpanti (2019) ಗಳಂತಹ ಚಿತ್ರಗಳಲ್ಲಿ ನಟಿಸಿದ್ದಾಳೆ. ಅವಳ ಜನುಮದಿನದ ಅಂಗವಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಊರ್ವಶಿ ಹಂಚಿಕೊಂಡ ಕೆಲ ಫೋಟೋಗಳು ಇಲ್ಲಿವೆ.