BBK: ಈಕೆ ದುಡ್ಡು ಕೊಟ್ಟ ಕಾರಣ ಸಂಗೀತಾಗೆ ಫಿನಾಲೆ ಟಿಕೆಟ್ ಕೊಟ್ರಂತೆ Bigg Boss! ಶಾಕಿಂಗ್ ಹೇಳಿಕೆ… ಫ್ಯಾನ್ಸ್ ಆಕ್ರೋಶ

Bigg Boss Ticket to Finale: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಇನ್ನೇನು ಫೈನಲ್ ಘಟ್ಟ ತಲುಪಿದೆ. ಈ ಬೆನ್ನಲ್ಲೇ ಸಂಗೀತಾ ಶೃಂಗೇರಿ ಮತ್ತು ಪ್ರತಾಪ್ ಫ್ಯಾನ್ಸ್ ನಡುವೆ ಟಾಕ್ ವಾರ್ ಶುರುವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /6

ಬಿಗ್ ಬಾಸ್ ಕನ್ನಡ ಸೀಸನ್ 10 ಜನವರಿ 16ರಂದು 100 ದಿನಗಳ ಎಪಿಸೋಡ್ ಪೂರ್ತಿಗೊಳಿಸಲಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ 100 ದಿನಗಳ ಶೋ ಎಂದಿದ್ದ ತಂಡ ಇದೀಗ ಫಿನಾಲೆಯನ್ನು ಮುಂದಕ್ಕೆ ಹಾಕಿದೆ ಎಂದು ಹೇಳಲಾಗುತ್ತಿದೆ.

2 /6

ಇನ್ನೊಂದೆಡೆ ಈ ವಾರ ಪೂರ್ತಿ ಟಿಕೆಟ್ ಟು ಫೈನಲ್ ಟಾಸ್ಕ್ ಆಯೋಜನೆ ಮಾಡಲಾಗಿತ್ತು. ಅಂದರೆ ಅಂತಿಮವಾಗಿ ಯಾವ ಸ್ಪರ್ಧಿಗೆ ಅಧಿಕ ಅಂಕ ಇರುತ್ತದೋ ಅವರು ಫಿನಾಲೆಗೆ ನೇರ ಪ್ರವೇಶ ಪಡೆಯುವ ಅವಕಾಶ ಹೊಂದಿರುತ್ತಾರೆ.

3 /6

ಅಂತೆಯೇ ಪ್ರತಾಪ್ ಟಾಸ್ಕ್ ಮುಗಿಯುವ ಹೊತ್ತಿಗೆ ಅತಿ ಹೆಚ್ಚು ಅಂಕಗಳೊಂದಿಗೆ ಲೀಡ್ ನಲ್ಲಿ ಇದ್ದರು.

4 /6

ಆದರೆ ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಬಿಗ್ ಟ್ವಿಸ್ಟ್ ನೀಡಿ, ಮನೆಯ ಇತರ ಸ್ಪರ್ಧಿಗಳು ಓಟ್ ಮಾಡುವಂತೆ ಸೂಚಿಸಿದರು. ಈ ಪ್ರಕ್ರಿಯೆಯಲ್ಲಿ ಪ್ರತಾಪ್’ಗಿಂತ ಹೆಚ್ಚು ಮತ ಸಂಗೀತಾ ಪಾಲಾಯಿತು. ಹೀಗಾಗಿ ಫಿನಾಲೆ ಟಿಕೆಟ್ ಪ್ರತಾಪ್ ಬದಲು ಸಂಗೀತಾ ಕೈ ಸೇರಿತು.

5 /6

ಇದೇ ಕಾರಣದಿಂದ ಕೋಪಗೊಂಡ ಫ್ಯಾನ್ಸ್, ಬಿಗ್ ಬಾಸ್ ಫೇಕ್ ಪ್ಲಾನ್ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಒಬ್ಬರು. “ಬಿಗ್ ಬಾಸ್’ಗೆ ಸುಚಿ (ಸಂಗೀತಾ ಶೃಂಗೇರಿ ಅವರ ಅತ್ತಿಗೆ) ದುಡ್ಡು ಕೊಟ್ಟಿರಬೇಕು. ಅದಕ್ಕೆ ಅವರಿಗೆ ಟಿಕೆಟ್ ನೀಡಿದ್ದಾರೆ” ಎಂದು ಕೋಪ ಹೊರ ಹಾಕಿದ್ದಾರೆ.

6 /6

ಇನ್ನೂ ಕೆಲವರು ಅರ್ಹ ಸ್ಪರ್ಧಿಗೆ ಫಿನಾಲೆ ಟಿಕೆಟ್ ಸಿಕ್ಕಿದೆ, ಇದುವರೆಗೆ ಏನೂ ಮಾಡದೆ ಕೊನೆ ವಾರದಲ್ಲಿ ಆಕ್ಟೀವ್ ಆಗಿರುವ ಪ್ರತಾಪ್’ಗೆ ಸಿಗಬಾರದು ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.