ಪುಟ್ಟಕ್ಕನ ಮಕ್ಕಳು ಖಡಕ್‌ ವಿಲನ್‌.. ಬಿಗ್‌ಬಾಸ್‌ ಮೊದಲ ಕ್ಯಾಪ್ಟನ್‌ ಹಂಸ ಅವರ ರಿಯಲ್ ಪತಿ ಕೂಡ ತುಂಬಾ ಫೇಮಸ್! ಮಗ ಎಷ್ಟು ಕ್ಯೂಟ್‌ ನೋಡಿ!! ‌

Bigg Boss Kannada 11 Contestant Hamsa: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳನ್ನು ಅತೀ ಹೆಚ್ಚು ಜನಪ್ರಿಯತೆ ಪಡೆದದ್ದು ಪುಟ್ಟಕ್ಕನ ಮಕ್ಕಳು ಎಂದರೇ ತಪ್ಪಾಗುವುದಿಲ್ಲ.. ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಸಿರೀಯಲ್‌ ಇದಾಗಿದೆ... 

1 /9

ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಹಲವಾರು ಧಾರವಾಹಿಗಳು ಪ್ರಸಾರವಾಗುತ್ತವೆ.. ಅದರಲ್ಲಿ ಅತೀ ಹೆಚ್ಚು ಜನಪ್ರಿಯತೆ ಪಡೆದದ್ದು ಎಂದರೇ ಪುಟ್ಟಕ್ಕನ ಮಕ್ಕಳು..      

2 /9

ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.. ಇವರ ಅದ್ಭುತ ನಟನೆಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ..      

3 /9

ಈ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಅದರಲ್ಲಿ ಖಡಕ್‌ ವಿಲನ್‌ ರಾಜಿ ಅಲಿಯಾಸ್‌ ರಾಜೇಶ್ವರಿ ಪಾತ್ರವೂ ಒಂದು..      

4 /9

ಇನ್ನು ಪುಟ್ಟಕ್ಕನ ಮಕ್ಕಳು ರಾಜಿ ಅಲಿಯಾಸ್‌ ಹಂಸ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಈ ರಾಜೇಶ್ವರಿ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿಯ ಹೆಸರು ಹಂಸ ನಾರಾಯಣಸ್ವಾಮಿ.. ಇವರು ಬಣ್ಣದ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ..       

5 /9

ನಟಿ ಹಂಸ ಅವರ ಪತಿಯ ಹೆಸರು ನಾರಾಯಣಸ್ವಾಮಿ.. ಈ ದಂಪತಿಗೆ ಒಬ್ಬ ಮಗನಿದ್ದಾನೆ.. ಇವನು ಎತ್ತರದಲ್ಲಿ ಅಪ್ಪ ಅಮ್ಮನನ್ನೇ ಮೀರಿಸುತ್ತಿದ್ದಾನೆ..       

6 /9

ವಿಶೇಷವೆಂದರೇ ರಾಜಿ ಅಲಿಯಾಸ್ ಪ್ಯಾನ್‌ ಇಂಡಿಯಾ ಸ್ಟಾರ್‌ ಯಶ್‌ ಅವರ ರಾಜಾಹುಲಿ ಸಿನಿಮಾದಲ್ಲಿ ಸೈಡ್‌ ರೋಲ್‌ ಮಾಡಿದ್ದರು.. ಆ ಸಿನಿಮಾ ಇಂದಿಗೂ ಎವರ್‌ಗ್ರೀನ್..‌    

7 /9

ನಟಿ ಹಂಸ ಅವರ ಕನ್ನಡ ಸಿನಿರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವುದರೊಂದಿಗೆ ಅದ್ಭುತವಾಗಿ ನಟಿಸುವ ಮೂಲಕ ಮನೆಮಾತಾಗಿದ್ದಾರೆ..     

8 /9

ಸದ್ಯ ನಟಿ ಹಂಸ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.. ಜೊತೆಗೆ ಮೊದಲ ಕ್ಯಾಪ್ಟನ್‌ ಆಗಿದ್ದಾರೆ.. ಮೊದಲ ವಾರದಲ್ಲೇ ಮನೆ ಮಂದಿಯ ಮೆಚ್ಚುಗೆ ಗಳಿಸಿ ಕ್ಯಾಪ್ಟನ್ಸಿ ಪಟ್ಟ ಗಳಿಸಿದ್ದಾರೆ..   

9 /9

ಸಿನಿಮಾ, ಧಾರವಾಹಿ, ಈಗ ರಿಯಾಲಿಟಿ ಶೋಗಳ ಮೂಲಕ ನಟಿ ಹಂಸ ಮಿಂಚುತ್ತಿದ್ದಾರೆ.. ಬಿಗ್‌ಬಾಸ್‌ ಮನೆಯಲ್ಲಿ ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರುತ್ತದೆ ಎಂಬುದನ್ನು ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ.