ಬಿಗ್ ಬಾಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಇವರು, 3 ದಿನಕ್ಕೆ ಕೋಟಿ ಗಳಿಸಿದ ಕಂಟೆಸ್ಟಂಟ್!

Bigg Boss Highest Paid Contestants: ಕಿರುತೆರೆಯ ಬಹು ನಿರೀಕ್ಷಿತ ಬಿಗ್‌ ಬಾಸ್‌ ಶೋ ನಲ್ಲಿ ಸ್ಪರ್ಧಿಗಳ ವಾರದ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತದೆ. ಬಿಗ್ ಬಾಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಗಳ ಪಟ್ಟಿ ಇಲ್ಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಅಂಕಿತಾ ಲೋಖಂಡೆ: ಬಿಗ್‌ ಬಾಸ್‌ ಹಿಂದಿ 17 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಅಂಕಿತಾ ಲೋಖಂಡೆ ಎಂದು ಹೇಳಲಾಗುತ್ತದೆ.  

2 /6

ಕರಿಷ್ಮಾ ತನ್ನಾ: ಕರಿಷ್ಮಾ ತನ್ನಾ ಬಿಗ್ ಬಾಸ್ ಹಿಂದಿ ಸೀಸನ್ 8 ರಲ್ಲಿ ಕಾಣಿಸಿಕೊಂಡರು. ಬಿಗ್ ಬಾಸ್ ನಲ್ಲಿ ಒಂದು ವಾರಕ್ಕೆ 10 ಲಕ್ಷ ರೂ.ವರೆಗೆ ಚಾರ್ಜ್ ಮಾಡಿದ್ದರು ಎನ್ನಲಾಗಿದೆ.

3 /6

ದೀಪಿಕಾ ಕಕ್ಕರ್: ದೀಪಿಕಾ ಕಕ್ಕರ್ ಬಿಗ್ ಬಾಸ್ ಹಿಂದಿ ವಿಜೇತರಾಗಿದ್ದಾರೆ. ಅವರು ತಮ್ಮ ಸೀಸನ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಯಾಗಿದ್ದರು. ವರದಿಗಳಪ್ರಕೃ, ಅವರು ವಾರಕ್ಕೆ 15 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. 

4 /6

ಕರಣ್ವೀರ್ ಬೋಹ್ರಾ: ನಟ ಕರಣ್ವೀರ್ ಬೋಹ್ರಾ ದೂರದರ್ಶನದ ಜನಪ್ರಿಯ ಮುಖ. ಅವರು ಅನೇಕ ಜನಪ್ರಿಯ ಕಾರ್ಯಕ್ರಮಗಳ ಭಾಗವಾಗಿದ್ದಾರೆ. ಅವರು ಬಿಗ್ ಬಾಸ್ ಹಿಂದಿ 12 ರಲ್ಲಿ ಕಾಣಿಸಿಕೊಂಡರು. ಕರಣ್ವೀರ್ ವಾರಕ್ಕೆ 20 ಲಕ್ಷ ರೂ.ವರೆಗೆ ಶುಲ್ಕ ವಿಧಿಸಿದ್ದರು ಎಂದು ಹೇಳಲಾಗಿದೆ.

5 /6

ಶ್ರೀಶಾಂತ್ ಮತ್ತು ಖಲಿ: ಶ್ರೀಶಾಂತ್ ಮತ್ತು ದಿ ಗ್ರೇಟ್ ಖಲಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದು, ಅವರು ಒಂದು ವಾರಕ್ಕೆ 50 ಲಕ್ಷ ರೂ ಚಾರ್ಜ್‌ ಮಾಡಿದ್ದರು ಎನ್ನಲಾಗಿದೆ.

6 /6

ಪಮೇಲಾ ಆಂಡರ್ಸನ್: ಬಿಗ್ ಬಾಸ್ ನಲ್ಲಿ ಕೇವಲ ಮೂರು ದಿನ ಉಳಿದುಕೊಂಡಿದ್ದ ವಿದೇಶಿ ಸ್ಪರ್ಧಿ ಪಮೇಲಾ ಆಂಡರ್ಸನ್. ಇವರು ಮೂರೇ ದಿನ ಇದ್ದರೂ ಕೋಟಿ ಕೋಟಿ ಗಳಿಸಿದ್ದಾರೆ. ಪಮೇಲಾ ಮೂರು ದಿನಗಳಲ್ಲಿ ಸುಮಾರು 2 ರಿಂದ 2.5 ಕೋಟಿ ರೂ. ಸಂಭಾವನೆ ಪಡೆದರು ಎನ್ನಲಾಗಿದೆ.