ಬಿಗ್ ಬಾಸ್ ನಮ್ರತಾ ಗೌಡ ವಿಗ್ ಬಳಸುತ್ತಾರಾ.. ಈ ಉದ್ದದ ಕೂದಲು ನ್ಯಾಚುರಲ್‌ ಅಲ್ವೇ!?

Namratha Gowda: ಬಿಗ್ ಬಾಸ್ ಮನೆಯ ಸಿಂಪಲ್‌ ಬ್ಯೂಟಿ ನಮ್ರತಾ ಗೌಡ. ನಮ್ರತಾ ಗೌಡ ಉದ್ದದ ಕೂದಲು ಅವರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ನಮ್ರತಾ ಗೌಡ ಅವರ ಈ ಉದ್ದದ ಕೂದಲು ನ್ಯಾಚುರಲ್‌ ಅಲ್ಲಾ. ಅವರು ವಿಗ್‌ ಬಳಸುತ್ತಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

2 /5

ನಮ್ರತಾ ಗೌಡ ನೆಟ್ಟಿಗರ ಈ ಪ್ರಶ್ನೆಗೆ ಹಲವು ವರ್ಷಗಳ ಹಿಂದೆಯೇ ಉತ್ತರ ಕೊಟ್ಟಿದ್ದಾರೆ. 

3 /5

ನನ್ನ ಹೇರ್‌ಸ್ಟೈಲ್ ಮತ್ತು ಡ್ರೆಸ್‌ ಬಗ್ಗೆ ನಮ್ಮಮ್ಮ ವಿಶೇಷ ಕಾಳಜಿವಹಿಸುತ್ತಾರೆ. ಧಾರಾವಾಹಿಯಲ್ಲಿ ನಾಗಿಣಿಯ ಉದ್ದ ಕೂದಲು ವಿಗ್‌ ಆಲ್ಲ. ಅದು ನನ್ನ ನಿಜವಾದ ಕೂದಲು' ಎಂದು ನಮ್ರತಾ ಹೇಳಿದ್ದರು. 

4 /5

ಕೆಲವು ಪ್ರೇಕ್ಷಕರು ಈಗಲೂ ಅದನ್ನು ವಿಗ್ ಅಥವಾ ಎಕ್ಸ್ಟೆನ್ಷನ್‌ ಎಂದುಕೊಂಡಿದ್ದಾರೆ. ಆದರೆ ಅದು ನಿಜವಾದ ಕೂದಲು ಎಂದು ನಮ್ರತಾ ಹೇಳಿದ್ದರು. 

5 /5

ನಮ್ರತಾ ಅವರ ಅಮ್ಮನಿಗೆ ಉದ್ದ ಕೂದಲು ಅಂದರೆ ತುಂಬ ಇಷ್ಟವಂತೆ. ಇದೇ ಕಾರಣಕ್ಕೆ ನಮ್ರತಾ ಅವರ ಕೂದಲು ಇಷ್ಟೊಂದು ಚೆನ್ನಾಗಿ ಇತ್ತಂತೆ.