BBK 10: ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಓಟ್ ಪಡೆಯುತ್ತಿರೋದು ಈ ಸ್ಪರ್ಧಿಯೇ: ಟಾಪ್ 5ರಲ್ಲಿ ಸ್ಥಾನ ಪಕ್ಕಾ! ವಿನ್ನರ್ ಕೂಡ ಇವರೇ..!

Contestant who is getting Highest number of votes in BBK 10: ಕನ್ನಡ ಕಿರುತೆರೆ ಇತಿಹಾಸದಲ್ಲೇ ಟ್ರೆಂಡ್ ಸೆಟ್ ಮಾಡಿರುವ ಬಿಗ್ ಬಾಸ್ ಸೀಸನ್ 10 ಇದೀಗ ಫಿನಾಲೆ ವಾರದಲ್ಲಿ ಹೆಜ್ಜೆ ಇಡುತ್ತಿದೆ. ಈ ರಿಯಾಲಿಟಿ ಶೋ ನಲ್ಲಿ ಇಬ್ಬರು ಸ್ಪರ್ಧಿಗಳ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಪ್ರೀತಿ, ಸ್ನೇಹಕ್ಕಿಂತ ಫೈಟ್’ಗಳೇ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಇದೇ ಕಾರಣದಿಂದ ಈ ಬಾರಿಯ ಸೀಸನ್ ಸಖತ್ ಹಿಟ್ ಕಂಡಿತ್ತು ಎನ್ನಬಹುದು.

2 /6

ಆದರೆ ಈ ಸೀಸನ್’ನಲ್ಲಿ ಈ ಇಬ್ಬರು ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಇವರಿಬ್ಬರಿಗೆ ಫ್ಯಾನ್ ಫಾಲೋವಿಂಗ್ ಕೂಡ ಹೆಚ್ಚಾಗಿದ್ದು, ನಾಮಿನೇಷನ್ ಟೈಂ ನಲ್ಲಿ ಅತಿ ಹೆಚ್ಚು ಓಟುಗಳಿಂದ ಸೇವ್ ಆಗಿರುತ್ತಿದ್ದರು.

3 /6

ಆ ಇಬ್ಬರು ಸ್ಪರ್ಧಿಗಳು ಬೇರಾರು ಅಲ್ಲ, ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್. ಇವರಿಬ್ಬರು ಬಿಗ್ ಬಾಸ್ ಟಾಪ್ 5 ರಲ್ಲಿ ಸ್ಥಾನ ಪಡೆಯುವುದರಲ್ಲಿ ಅನುಮಾನವೇ ಬೇಡ.

4 /6

ಮೊದಲ ದಿನದಿಂದ ಇಲ್ಲಿಯವರೆಗೆ ಅದ್ಭುತವಾಗಿ ಆಟವಾಡುತ್ತಾ, ತನ್ನ ತನವನ್ನು ಬಿಟ್ಟುಕೊಡದ ಕೆಲವೇ ಕೆಲ ಸ್ಪರ್ಧಿಗಳಲ್ಲಿ ಇವರು ಕೂಡ ಸೇರಿದ್ದಾರೆ. ಆಟಕ್ಕೂ ಸೈ, ಎಲ್ಲಾ ಕೆಲಸಕ್ಕೂ ಸೈ ಅನ್ನುವ ಈ ಸ್ಪರ್ಧಿಗಳಿಬ್ಬರು ಟಫ್ ಫೈಟ್ ಕೊಡೊದ್ರಲ್ಲಿ ಎರಡು ಮಾತಿಲ್ಲ.

5 /6

ಇನ್ನು ಓಟಿಂಗ್ ವಿಚಾರಕ್ಕೆ ಬಂದರೆ, ಅತಿ ಹೆಚ್ಚು ಮತ ಪಡೆಯುತ್ತಿರುವುದು ಕಾರ್ತಿಕ್ ಮಹೇಶ್ ಎಂದೇ ಹೇಳಲಾಗುತ್ತಿದೆ. ಇವರಿಗಿಂತ ಕೊಂಚ ಕಡಿಮೆ ಮತಗಳನ್ನು ಸಂಗೀತಾ ಪಡೆಯುತ್ತಿದ್ದಾರೆ ಎಂದು ಕೆಲ ಮೂಲಗಳು ಮಾಹಿತಿ ನೀಡಿವೆ.

6 /6

ಇನ್ನು ಫಿನಾಲೆಯಲ್ಲಿ ಕಿಚ್ಚ ಈ ಇಬ್ಬರು ಸ್ಪರ್ಧಿಗಳ ಕೈ ಹಿಡಿಯುವ ಸಾಧ್ಯತೆ ಹೆಚ್ಚೇ ಇದೆ. ಇವರಿಬ್ಬರಿಗೆ ಬಿಗ್ ಬಾಸ್ ಮನೆ ಹೊರಗಡೆ ಭಾರೀ ಫ್ಯಾನ್ ಫಾಲೋವಿಂಗ್ ಇದ್ದು, ಅದರಲ್ಲೂ ಕಾರ್ತಿಕ್ ಟ್ವಿಟರ್’ನಲ್ಲಿ ಟ್ರೆಂಡ್ ಸೆಟ್ ಮಾಡಿರೋದು ಗೊತ್ತೇ ಇರುವ ಸಂಗತಿ.