ಭದ್ರಾ ರಾಜ ಯೋಗದಿಂದ ಖುಲಾಯಿಸಲಿದೆ ಈ ರಾಶಿಗಳ ಅದೃಷ್ಟ, ಹೆಚ್ಚಾಗುವುದು ಧನ ಸಂಪತ್ತು!

Bhadra Raja Yoga: ಜೂನ್ ಅಂತ್ಯದಲ್ಲಿ ಭದ್ರಾ ರಾಜ ಯೋಗ ನಿರ್ಮಾಣವಾಗಲಿವೆ. ಈ ಸಮಯದಲ್ಲಿ, ಇದು ಈ ರಾಶಿಗಳ ಜನರಿಗೆ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ.  
 

Bhadra Raja Yoga: ವೈದಿಕ ಜ್ಯೋತಿಷ್ಯದ ಪ್ರಕಾರ, ಕೆಲವು ಯೋಗಗಳು ಗ್ರಹದ ಸಂಕ್ರಮಣದಿಂದ ರೂಪುಗೊಳ್ಳುತ್ತವೆ. ಜೂನ್ 24 ರಂದು ಬುಧ ಸಂಕ್ರಮಣವಾಗಲಿದ್ದು, ಮಿಥುನ ರಾಶಿಯಲ್ಲಿ ಭದ್ರಾ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಸಮಯದಲ್ಲಿ, ಕೆಲವು ರಾಶಿಯವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ.  

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. Zಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬುಧ ಸಂಕ್ರಮಣ - ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಗ್ರಹವು ತನ್ನದೇ ಆದ ಸಮಯದಲ್ಲಿ ಸಾಗುತ್ತದೆ. ಬುಧ ಗ್ರಹವು ಜೂನ್ 24 ರಂದು ಸಾಗಲಿದೆ. ಮಿಥುನ ರಾಶಿಯಲ್ಲಿ ಬುಧ ಸಂಕ್ರಮಣದಿಂದ ಭದ್ರ ಯೋಗ ಸೃಷ್ಟಿಯಾಗುತ್ತಿದೆ. 

2 /5

ಭದ್ರಾ ರಾಜಯೋಗ - ಜ್ಯೋತಿಷ್ಯದಲ್ಲಿ ಇದನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗುತ್ತದೆ. 3 ರಾಶಿಗಳು ಇವೆ ಈ ಯೋಗದಿಂದ ಸಂಪತ್ತು ಮತ್ತು ಅದೃಷ್ಟವನ್ನು ಪಡೆಯುತ್ತಾರೆ.  

3 /5

ತುಲಾ ರಾಶಿ- ಭದ್ರಾ ರಾಜಯೋಗದಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ. ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಬಡ್ತಿ ಜೊತೆಗೆ ಇನ್‌ಕ್ರಿಮೆಂಟ್‌ ಸಿಗುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಅವುಗಳನ್ನು ಕೈಯಿಂದ ಬಿಟ್ಟು ಕೊಡಬೇಡಿ.  

4 /5

ಕುಂಭ ರಾಶಿ- ಬುಧ ಸಂಕ್ರಮಣ ಕುಂಭ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಮಕ್ಕಳ ಕಡೆಯಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಹಠಾತ್ ಧನಲಾಭ ಉಂಟಾಗಬಹುದು.  

5 /5

ಮೀನ ರಾಶಿ- ಈ ರಾಶಿಯವರಿಗೆ ಬುಧ ಸಂಕ್ರಮಣ ಲಾಭದಾಯಕವಾಗಲಿದೆ. ಐಷಾರಾಮಿ ವಸ್ತುಗಳನ್ನು ಪಡೆಯಬಹುದು. ಆರ್ಥಿಕ ಲಾಭವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.