ಪ್ರಾಚಿ ಟೆಹ್ಲಾನ್ ನಟನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮುಂಚೆ 2010 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತು 2010-11ರಲ್ಲಿ ನಡೆದ ಇತರ ಪ್ರಮುಖ ಏಷ್ಯನ್ ಚಾಂಪಿಯನ್ಶಿಪ್ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಭಾರತೀಯ ನೆಟ್ಬಾಲ್ ತಂಡದ ಮಾಜಿ ನಾಯಕಿರಾಗಿದ್ದಾರೆ.
ಅವರ ನಾಯಕತ್ವದಲ್ಲಿ, ಭಾರತ ತಂಡವು 2011 ರ ದಕ್ಷಿಣ ಏಷ್ಯನ್ ಬೀಚ್ ಕ್ರೀಡಾಕೂಟದಲ್ಲಿ ಮೊದಲ ಪದಕವನ್ನು ಗೆದ್ದುಕೊಂಡಿತು. ಅವರಿಗೆ "ದಿ ಕ್ವೀನ್ ಆಫ್ ದಿ ಕೋರ್ಟ್" ಮತ್ತು "ಲಾಸ್ ಆಫ್ ದಿ ರಿಂಗ್ಸ್" ಎಂಬ ಬಿರುದುಗಳು ಲಭಿಸಿವೆ.ಅವರು 2011-2017ರ ನೆಟ್ಬಾಲ್ ಅಭಿವೃದ್ಧಿ ಟ್ರಸ್ಟ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಅವರು ಜನವರಿ 2016 ರಲ್ಲಿ ಸ್ಟಾರ್ ಪ್ಲಸ್ನಲ್ಲಿನ ದಿಯಾ ಔರ್ ಬಾತಿ ಹಮ್ ಎಂಬ ಟಿವಿ ಸರಣಿಯಲ್ಲಿ ನಟಿಸಿದರು.
Photos: Facebook (Prachi Tehlan)