Virat Kohli: ಅನುಷ್ಕಾಗಿಂತಲೂ ಈ ವ್ಯಕ್ತಿಯೇ ಹೆಚ್ಚು… ವಿರಾಟ್ ಕೊಹ್ಲಿ ಜೀವನದ ಬಹುದೊಡ್ಡ ಶಕ್ತಿ ಇವರಂತೆ! ಸ್ವತಃ ಅವರೇ ಹೇಳಿದ ಸತ್ಯವಿದು

Virat Kohli Biggest Strength: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಸೆಲೆಬ್ರಿಟಿ ಲೋಕದ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿರುವ ಈ ಜೋಡಿ, ಪರಸ್ಪರ ಪ್ರೀತಿಸಿ ಮದುವೆಯಾದವರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಕಳೆದ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಐಪಿಎಲ್ ಆರಂಭಿಕ ಪಂದ್ಯ ನಡೆದಿತ್ತು.

2 /6

ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಜಯ ಸಾಧಿಸಿದ್ದು, ಶುಭಾರಂಭ ಮಾಡಿದೆ. ಅಂದಹಾಗೆ ಈ ಪಂದ್ಯದ ಸಂದರ್ಭದಲ್ಲಿ ‘ಮಾಹಿರಾಟ್’ (ಎಂಎಸ್ ಧೋನಿ-ವಿರಾಟ್ ಕೊಹ್ಲಿ) ಸ್ನೇಹ ಕಂಡು ಅನೇಕರು ಸಂತಸಗೊಂಡಿದ್ದಾರೆ.

3 /6

ಸುಮಾರು 298 ದಿನಗಳ ಬಳಿಕ ಕಣಕ್ಕಿಳಿದಿರುವ ಧೋನಿಯನ್ನು ವಿರಾಟ್ ಆತ್ಮೀಯವಾಗಿಯೇ ಬರಮಾಡಿಕೊಂಡಿದ್ದಾರೆ.

4 /6

ಧೋನಿ ಹೆಗಲ ಮೇಲೆ ಕೈಹಾಕಿದ ವಿರಾಟ್, ತನ್ನ ನೆಚ್ಚಿನ ಆಟಗಾರನ ಜೊತೆ ಕೆಲಕಾಲ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

5 /6

ಇದೇ ಸಂದರ್ಭದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ಆ ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಹೊರತಾಗಿ ತನ್ನ ಜೀವನದಲ್ಲಿ ಪ್ರಮುಖ ಶಕ್ತಿಯಾಗಿರುವ ವ್ಯಕ್ತಿಯೊಬ್ಬರ ಬಗ್ಗೆ ವಿರಾಟ್ ಮಾತನಾಡುತ್ತಿದ್ದಾರೆ.

6 /6

ಅಷ್ಟಕ್ಕೂ ಆ ವ್ಯಕ್ತಿ ಯಾರೆಂದು ಗೊಂದಲಕ್ಕೊಳಗಾಗಬೇಡಿ.. ಅವರು ಬೇರಾರು ಅಲ್ಲ, ಎಂಎಸ್ ಧೋನಿ. “ನನ್ನ ಜೀವನದಲ್ಲಿ ಅನುಷ್ಕಾ ಹೊರತಾಗಿ ಧೋನಿ ಬಹುದೊಡ್ಡ ಶಕ್ತಿ. ನನ್ನ ಕಷ್ಟದ ಸಮಯದಲ್ಲಿ ಜೊತೆ ನಿಂತವರು” ಎಂದು ಸ್ವತಃ ವಿರಾಟ್ ಹೇಳಿಕೊಂಡಿದ್ದಾರೆ.