Anupama Parameshwaran: ಕಣ್ಮನ ಸೆಳೆಯುತಿದೆ ಟಿಲ್ಲು ಸ್ಕ್ವೇರ್ ಬ್ಯೂಟಿಯ ಟ್ರೆಡಿಷನಲ್ ಲುಕ್..ಪೋಟೋಸ್‌ ನೋಡಿ

Anupama Parameshwaran Traditional Look: ಕ್ಯೂಟ್ ಹೀರೋಯಿನ್ ಅನುಪಮಾ ‘ಅ..ಆ..’ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಪ್ರೇಮಂ ಚಿತ್ರದ ಮೂಲಕ ಸೌತ್‌ನಲ್ಲಿ ಗುರುತಿಸಿಕೊಂಡರು. ಇನ್ನು ಈ ಕರ್ಲಿ ಹೇರ್‌ ಬ್ಯೂಟಿ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌.. ಇದೀಗ ಟ್ರೆಡಿಷನಲ್ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹೆಚ್ಚಿಸಿದ್ದಾರೆ. 

1 /7

ಮಲಯಾಳಿ ಹುಡುಗಿಯಾಗಿದ್ದರೂ ಅನುಪಮಾ ಅಚ್ಚ ತೆಲುಗು ನಟಿಯಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ.   

2 /7

ನಟಿ ಅನುಪಮಾ ಕಾರ್ತಿಕೇಯ 2 ಸಿನಿಮಾದ ಮೂಲಕ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಪಡೆದರು.   

3 /7

ಇತ್ತೀಚೆಗೆ ಅನುಪಮಾ ತಮ್ಮ ಟ್ರೆಡಿಷನಲ್‌ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   

4 /7

ವಿಶಿಷ್ಟವಾದ ಮಾಡರ್ನ್ ಡ್ರೆಸ್‌ಗಳಲ್ಲಿ ಈ ಕರ್ಲಿಬ್ಯೂಟಿ ಮಿಂಚುವುದನ್ನು ನಾವು ನೋಡುತ್ತಲೇ ಇರುತ್ತೇವೆ.   

5 /7

ಆದರೆ ಸದ್ಯ ನಟಿ ಅನುಪಮಾ ನೇರಳೆ ಬಣ್ಣದ ಸೀರೆಯಲ್ಲಿ ಕಿಚ್ಚಿಬ್ಬಿಸುವ ಲುಕ್‌ ನೀಡಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.  

6 /7

ಆ ಪೋಟೋಗಳಿಗೆ ಸೀರೆಯಲ್ಲಿ ಆಯಸ್ಕಾಂತದಂತೆ ಆಕರ್ಷಣೀಯವಾಗಿದೆ ಅನುಪಮ ಸೊಗಸು ಎಂದು ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ   

7 /7

ಸದ್ಯ ಸೌತ್‌ ಸುಂದರಿ ಅನುಪಮಾ ಮುದ್ದಾದ ನೋಟವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿರುವುದಂತೂ ಸುಳ್ಳಲ್ಲ