Madalsa Sharma ಯಾವುದೇ ಬಾಲಿವುಡ್ ನಟಿಯರಿಗಿಂತ ಕಡಿಮೆಯಿಲ್ಲ ಮಿಥುನ್ ಚಕ್ರವರ್ತಿ ಸೊಸೆ

                                  

ಟಿವಿ ಕಾರ್ಯಕ್ರಮ 'ಅನುಪಮಾ'  (Anupama) ಜನರ ಮೆಚ್ಚಿನ ಕಾರ್ಯಕ್ರಮವಾಗಿದೆ. ಜನರು ಈ ಕಾರ್ಯಕ್ರಮದ ಪ್ರತಿಯೊಂದು ಪಾತ್ರವನ್ನು ಬಹಳ ಇಷ್ಟಪಡುತ್ತಾರೆ. ಅನುಪಮಾ ನಂತರ, ಕಾರ್ಯಕ್ರಮದ ಯಾವುದೇ ಪಾತ್ರವನ್ನು ಜನರು ಇಷ್ಟಪಟ್ಟಿದ್ದರೆ, ಅದು ಕಾವ್ಯಾ ಅವರದ್ದು. ಕಾವ್ಯ ಅವರ ನಿಜವಾದ ಹೆಸರು ಮದಲ್ಸಾ ಶರ್ಮಾ (Madalsa Sharma). ಅನುಪಮಾ ಧಾರಾವಾಹಿಯಲ್ಲಿ ಅವರ ಪಾತ್ರವನ್ನು ಸಾಕಷ್ಟು ಸೊಗಸಾಗಿ ತೋರಿಸಲಾಗಿದೆ. ಮದಲ್ಸಾ ಶರ್ಮಾ ಅವರ ಮನಮೋಹಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

  

1 /6

ಮದಲ್ಸಾ ಶರ್ಮಾ ಇತ್ತೀಚಿನ ದಿನಗಳಲ್ಲಿ ಮನೆಮಾತಾಗಿದ್ದಾರೆ. ಮದಲ್ಸಾ ಶರ್ಮಾ ಸಾಕಷ್ಟು ಬಹಿರಂಗವಾಗಿ ಮಾತನಾಡುತ್ತಾರೆ. 

2 /6

ಮದಲ್ಸಾ ಶರ್ಮಾ ಬಾಲಿವುಡ್‌ನ ಖ್ಯಾತ ನಟ ಮಿಥುನ್ ಚಕ್ರವರ್ತಿಯವರ ಸೊಸೆ, ಎಲ್ಲರಿಗೂ ಇದು ತಿಳಿದಿದೆ, ಆದರೆ ಮದಲ್ಸಾ ಪ್ರಸಿದ್ಧ ನಟಿ ಶೀಲಾ ಡೇವಿಡ್ ಅವರ ಮಗಳು ಎಂಬುದು ಕೆಲವೇ ಜನರಿಗಷ್ಟೆ ತಿಳಿದಿದೆ. 

3 /6

ಮದಲ್ಸಾ ಶರ್ಮಾ (Madalolsa Sharma) ಬಾಲಿವುಡ್ ನಟ ಮಿಥುನ್ ಚಕ್ರವರ್ತಿಯವರ ಮಗ ಮಹಾಕ್ಷಯ್ ಚಕ್ರವರ್ತಿಯನ್ನು 2018 ರಲ್ಲಿ ವಿವಾಹವಾದರು.  ಇದನ್ನೂ ಓದಿ- Pornography films case: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು

4 /6

ಮದುವೆಯ ನಂತರ, ಮಾವ ಮಿಥುನ್ ಚಕ್ರವರ್ತಿ ಸೊಸೆಯ ಪ್ರತಿಭೆಯನ್ನು ಗುರುತಿಸಿ ಮದಲ್ಸಾ ಶರ್ಮಾ ಅವರಿಗೆ ನಟಿಸಲು ಪ್ರೇರೇಪಿಸಿದರು. ಅಂದಹಾಗೆ, ಮದಲ್ಸಾ ಶರ್ಮಾ ಅವರ ಕುಟುಂಬ ಸದಸ್ಯರು 'ಅನುಪಮಾ' ಧಾರಾವಾಹಿಯ ಒಂದು ಸಂಚಿಕೆಯನ್ನು ತಪ್ಪಿಸಿಕೊಳ್ಳುವುದಿಲ್ಲವಂತೆ. 

5 /6

ಇತ್ತೀಚಿನ ದಿನಗಳಲ್ಲಿ ಅವರು 'ಅನುಪಮಾ' ಟಿವಿ ಧಾರಾವಾಹಿಯಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನರು ಅವರನ್ನು ಈ ಪಾತ್ರದಲ್ಲಿ ತುಂಬಾ ಇಷ್ಟಪಟ್ಟಿದ್ದಾರೆ. ಇದಷ್ಟೇ ಅಲ್ಲ, ಜನರು ಅವಳನ್ನು ಕಾಮೋಲಿಕಾ ಅಂದರೆ ಊರ್ವಶಿ ಧೋಲಾಕಿಯಾ ನಟನೆಯೊಂದಿಗೆ ಹೋಲಿಸಲು ಆರಂಭಿಸಿದ್ದಾರೆ.  ಇದನ್ನೂ ಓದಿ- Sonu Sood Income Tax Survey: ತೆರಿಗೆ ವಂಚನೆಯ ಬಗ್ಗೆ ಸೋನು ಸೂದ್ ಹೇಳಿದ್ದೇನು? ಎರಡು ಪಕ್ಷದ ಜನರು ...!

6 /6

ಮದಲ್ಸಾ ಶರ್ಮಾ ಆಗಾಗ್ಗೆ ತನ್ನ ಮನಮೋಹಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿವೆ.