ಇವು ಆಂಜನೇಯನ ಪ್ರಿಯ ರಾಶಿಗಳು: ಸಂಪತ್ತು-ಅದೃಷ್ಟದ ಜೊತೆ ಸರ್ಕಾರಿ ನೌಕರಿ ಭಾಗ್ಯ ನೀಡುವನು… ಯಾವತ್ತೂ ಕೈಬಿಡಲ್ಲ ಖಚಿತ

Anjaneya Favourite Zodiac Signs: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೂ ಅಧಿಪತಿ ಗ್ರಹಗಳಿರುತ್ತವೆ. ಎಲ್ಲಾ ರಾಶಿಗಳ ಜನರು ವಿಭಿನ್ನ ದೇವರು ಮತ್ತು ದೇವತೆಗಳಿಂದ ಆಶೀರ್ವದಿಸಲ್ಪಡುತ್ತಾರೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಗಳನ್ನು ಆಂಜನೇಯ ದೇವರ ಪ್ರಿಯ ರಾಶಿಗಳೆಂದು ಕರೆಯಲಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಜ್ಯೋತಿಷಿಗಳ ಪ್ರಕಾರ, ಯಾವುದೇ ಭಯವು ನಿಮ್ಮನ್ನು ಕಾಡುತ್ತಿದ್ದರೆ ಅಥವಾ ಹನುಮಂತ ದೇವರ ಆಶೀರ್ವಾದವನ್ನು ಪಡೆಯಲು ಬಯಸಿದರೆ ಹನುಮಾನ್ ಚಾಲೀಸವನ್ನು ನಿಯಮಿತವಾಗಿ ಜಪಿಸಬೇಕು.

2 /7

ಅಂದಹಾಗೆ ಆಂಜನೇಯನಿಗೆ ಪ್ರಿಯವಾದ ಮತ್ತು ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಯೋಣ

3 /7

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯ ಜನರು ಹನುಮಂತನ ವಿಶೇಷ ಆಶೀರ್ವಾದವನ್ನು ಹೊಂದಿರುತ್ತಾರೆ. ಈ ರಾಶಿಯ ಜನರ ಇಚ್ಛಾಶಕ್ತಿ ತುಂಬಾ ಪ್ರಬಲವಾಗಿದೆ. ಶ್ರೀರಾಮನ ಹೆಸರನ್ನು ಆಗಾಗ ಜಪಿಸಿದರೆ, ಹನುಮಂತನ ಕೃಪೆ ಪ್ರಾಪ್ತಿಯಾಗಿ, ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಸಿಗಲಿದೆ.

4 /7

ಸಿಂಹ ರಾಶಿ: ಬಜರಂಗಬಲಿಯ ಕೃಪೆಯಿಂದ ಸಿಂಹ ರಾಶಿಯವರ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಈ ರಾಶಿಗಳ ಜನರು ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ. ಪವನಪುತ್ರನ ಅನುಗ್ರಹದಿಂದ ವ್ಯಕ್ತಿಯು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುತ್ತಾನೆ.

5 /7

ವೃಶ್ಚಿಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯವರಿಗೆ ಹನುಮಂತನ ಆಶೀರ್ವಾದ ಇರುತ್ತದೆ. ಈ ರಾಶಿಯ ಜನರು ತಮ್ಮ ಕೆಲಸದಲ್ಲಿ ಯಾವುದೇ ರೀತಿಯ ಅಡೆತಡೆಗಳನ್ನು ಎದುರಿಸುವುದಿಲ್ಲ.

6 /7

ಕುಂಭ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹನುಮಂತ ದೇವರು ವಿಶೇಷವಾಗಿ ಕುಂಭ ರಾಶಿಯ ಜನರಿಗೆ ದಯೆ ತೋರುತ್ತಾರೆ. ಈ ರಾಶಿಯ ಜನರಿಗೆ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಇವರಿಗೆ ಯಾವುದೇ ತೊಂದರೆ ಆಗಲು ಆಂಜನೇಯ ಬಿಡುವುದಿಲ್ಲ.

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)