Andre Russell Wife: ಬಿಕಿನಿ ತೊಟ್ಟು ಹಾಟ್ ಪೋಸ್‌ ಕೊಟ್ಟ ಆಂಡ್ರೆ ರಸೆಲ್ ಪತ್ನಿ

Andre Russell Wife Jassym Lora bold photos : ಈ ದಿನಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ ಐಪಿಎಲ್ 2023 ರಲ್ಲಿ ಫ್ಲಾಪ್ ಆಗಿದ್ದಾರೆ. ಆದರೆ ಅವರ ಪತ್ನಿ ಜಸ್ಸಿಮ್ ಲೋರಾ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಕ್ರೇಜ್‌ ಕ್ರಿಯೇಟ್‌ ಮಾಡಿದ್ದಾರೆ.

Andre Russell Wife Jassym Lora : ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಟಗಾರ ಆಂಡ್ರೆ ರಸೆಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಐಪಿಎಲ್ ಪಂದ್ಯದ ಮೊದಲ ಎಸೆತದಲ್ಲಿ ಶೂನ್ಯ ಸ್ಕೋರ್‌ನಲ್ಲಿ ಔಟಾದರು, ಆದರೆ ಅವರ ಪತ್ನಿ ಜಸ್ಸಿಮ್ ಲೋರಾ ಬ್ಯೂಟಿ ಪಡ್ಡೆಹೈಕ್ಳ ಕಣ್ಣು ಕುಕ್ಕುತ್ತಿದೆ. ‌ನೋಡಲು ಬಲು ಸುಂದರವಾಗಿರುವ ಜಸ್ಸಿಮ್ ಲೋರಾ ಅವರು ಬಿಕಿನಿ ತೊಟ್ಟು ಹಾಟ್‌ ಪೋಸ್‌ ನೀಡಿದ್ದಾರೆ. ಈಕೆಯ ಅಂದ ಯುವಕರ ಮನಗೆಲ್ಲುತ್ತಿದೆ. 
 

1 /9

ಆಂಡ್ರೆ ರಸೆಲ್ ಅವರ ಪತ್ನಿ ಜಸ್ಸಿಮ್ ಲೋರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಸಮುದ್ರದ ಬಳಿ ಬಿಕಿನಿ ಧರಿಸಿ ಪೋಸ್‌ ನೀಡಿದ್ದಾರೆ. 

2 /9

ಜಸ್ಸಿಮ್ ಲೋರಾ ತಮ್ಮ ಈ ಹಾಟ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಬೆವರಿಳಿಸಿದ್ದಾರೆ. 

3 /9

ಜಸ್ಸಿಮ್ ಲೋರಾ ತನ್ನ ಬಿಕಿನಿ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆಂಡ್ರೆ ರಸೆಲ್ ಅವರ ಪತ್ನಿ ಜಸ್ಸಿಮ್ ಲೋರಾ ಅವರು ಅಮೆರಿಕದ ಮಿಯಾಮಿ ನಿವಾಸಿಯಾಗಿದ್ದಾರೆ.

4 /9

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಜಸ್ಸಿಮ್ ಲೋರಾ, ಸದಾ ತಮ್ಮ ನೋಲ್ಡ್‌ ಫೋಟೋಗಳ ಮೂಲಕ ಯುವಕರ ನಿದ್ದೆ ಕದಿಯುತ್ತಾರೆ. 

5 /9

ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಬಿರುಸಿನ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿದ್ದರೆ ಅವರ ಪತ್ನಿ ಜಸ್ಸಿಮ್ ಲೋರಾ ಮಾಡೆಲಿಂಗ್‌ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 

6 /9

ಆಂಡ್ರೆ ರಸೆಲ್ ಪತ್ನಿ ಜಸ್ಸಿಮ್ ಲೋರಾ ಸೌಂದರ್ಯಕ್ಕೆ ಸಾಕಷ್ಟು ಫೇಮಸ್. ಜಸ್ಸಿಮ್ ಲೋರಾ ಅವರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆ 3 ಲಕ್ಷ 60 ಸಾವಿರಕ್ಕೂ ಹೆಚ್ಚು.  

7 /9

ಆಂಡ್ರೆ ರಸೆಲ್ ಅವರ ಪತ್ನಿ ಜಸ್ಸಿಮ್ ಲೋರಾ ವೃತ್ತಿಯಲ್ಲಿ ಮಾಡೆಲ್. ಆಂಡ್ರೆ ರಸೆಲ್ ಮತ್ತು ಜಸ್ಸಿಮ್ ಲೋರಾ 2014 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದಾದ ಬಳಿಕ 2016ರಲ್ಲಿ ಇಬ್ಬರೂ ವಿವಾಹವಾದರು. 

8 /9

ಮದುವೆಯಾದ 4 ವರ್ಷಗಳ ನಂತರ, ಆಂಡ್ರೆ ರಸೆಲ್ ಅವರ ಪತ್ನಿ ಜಸ್ಸಿಮ್ ಲೋರಾ ಮಗಳಿಗೆ ಜನ್ಮ ನೀಡಿದರು. ಈ ದಂಪತಿ ತಮ್ಮ ಮಗಳಿಗೆ ಆಲಿಯಾ ರಸೆಲ್ ಎಂದು ಹೆಸರಿಟ್ಟಿದ್ದಾರೆ. 

9 /9

ಆಂಡ್ರೆ ರಸೆಲ್ ಸುಮಾರು 9 ವರ್ಷಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಆಂಡ್ರೆ ರಸೆಲ್ ಅವರ ಪತ್ನಿ ಜಸ್ಸಿಮ್ ಲೋರಾರಾ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ.