ಅಡುಗೆ ಮನೆಯಲ್ಲಿರುವ ಈ ಪದಾರ್ಥ ಬೆರೆಸಿದ ನೀರು ಕುಡಿದ್ರೆ.. ಸೋಂಟದ ಸುತ್ತಲಿನ ಕೊಬ್ಬು ಒಂದೇ ವಾರದಲ್ಲಿ ಕರಗುತ್ತೆ!! ಬೇಕಿದ್ರೆ ಟ್ರೈ ಮಾಡಿ ನೋಡಿ!

Best Weight Loss Tips: ನಮ್ಮ ಅಡುಗೆ ಮನೆಯಲ್ಲಿ ಸಿಗುವ ಅನೇಕ ಪದಾರ್ಥಗಳಲ್ಲಿ ಔಷಧಿಯ ಗುಣಗಳಿವೆ.. ಅದರಲ್ಲಿ ಕೆಲವೊಂದು ಹಠಮಾರಿ ಬೊಜ್ಜನ್ನು ಕರಗಿಸುತ್ತವೆ ಎಂಬುದು ನಿಮಗೇ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯಿರಿ..
 

1 /7

 ನಾವು ಅಡುಗೆಯಲ್ಲಿ ಅನೇಕ ರೀತಿಯಲ್ಲಿ ಈ ಅಜ್ವಾನವನ್ನು ಬಳಸುತ್ತೇವೆ. ಏಕೆಂದರೇ ಇದು ಔಷಧೀಯ ಗುಣಗಳನ್ನು ಹೊಂದಿದೆ. ಅದರಲ್ಲೂ ಅಜ್ವಾನವನ್ನು ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆಗಳು ಬರುವುದಿಲ್ಲ.   

2 /7

ಅಲ್ಲದೇ ಈ ಅಜ್ವಾನವನ್ನು ಬೆರೆಸಿದ ನೀರನ್ನು ಕುಡಿದರೇ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.  

3 /7

ನಿಯಾಸಿನ್, ಥಯಾಮಿನ್, ಸೋಡಿಯಂ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಉತ್ತಮ ಕೊಬ್ಬಿನಾಮ್ಲಗಳು, ಫೈಬರ್, ಪ್ರೊಟೀನ್, ಆಂಟಿಆಕ್ಸಿಡೆಂಟ್ಗಳು, ಕಾರ್ಬೋಹೈಡ್ರೇಟ್ಗಳಂತಹ ಪೋಷಕಾಂಶಗಳು ಅಜ್ವಾನದಲ್ಲಿ ಲಭ್ಯವಿದೆ.  

4 /7

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ನೀರು ಕುಡಿಯುವುದರಿಂದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಕೆಟ್ಟ ಕೊಲೆಸ್ಟ್ರಾಲ್‌ನ ಹೆಚ್ಚಳವು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  

5 /7

ನೀರಿನಲ್ಲಿ ಅಜ್ವಾನ್‌ ಸೇರಿಸಿ ಮತ್ತು ಐದು ನಿಮಿಷಗಳ ಕಾಲ ಕುದಿಸಿ. ಈ ನೀರನ್ನು ಬೆಳಗ್ಗೆ ಮತ್ತು ಸಂಜೆ ಬೆಚ್ಚಗಿರುವಾಗಲೇ ಸೇವಿಸುವುದರಿಂದ ದೇಹದ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ.  

6 /7

ಇದಲ್ಲದೆ, ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕ ತೂಕ ಮತ್ತು ಬೊಜ್ಜು ಕೂಡ ನಿಯಂತ್ರಣದಲ್ಲಿದೆ. ಕೀಲು ನೋವು ಮತ್ತು ಮುಟ್ಟಿನ ನೋವು ಕೂಡ ಕಡಿಮೆಯಾಗುತ್ತದೆ.    

7 /7

ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ವಹಿಸುವುದಿಲ್ಲ.