50 ವರ್ಷಗಳ ನಂತರ ಈ ರಾಶಿಗಳಿಗೆ ರಾಜಯೋಗ.. ಬೆಳಗಲಿದೆ ಅದೃಷ್ಟ, ಸಂಪತ್ತಿನ ಸುರಿಮಳೆ.. ರಾಜವೈಭೋಗ ನೀಡಿ ನೆರಳಾಗಿ ಕಾಯುವ ಶನಿದೇವ !

Shani Gochar Effects: ಶನಿ ಸಂಚಾರದಿಂದ 50 ವರ್ಷಗಳ ನಂತರ ಈ ರಾಶಿಗಳಿಗೆ ಉತ್ತಮ ದಿನಗಳು ಆರಂಭವಾಗಲಿವೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಶತಭಿಷಾ ನಕ್ಷತ್ರದಲ್ಲಿ ಶನಿ ಮತ್ತು ರಾಹು ಸಂಯೋಜನೆಯು ಈ ಕೆಳಗಿನ ರಾಶಿಗಳಿಗೆ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. 

2 /7

ಕೆಲವು ವರ್ಷಗಳ ನಂತರ ಅಕ್ಟೋಬರ್ 3 ರಂದು 12:30 ಕ್ಕೆ ಶನಿಯು ಶತಭಿಷಾ ನಕ್ಷತ್ರದಲ್ಲಿ ಸಂಚರಿಸಿದ್ದಾನೆ. ಈಗಾಗಲೇ ರಾಹು ಅದೇ ನಕ್ಷತ್ರದಲ್ಲಿದ್ದ ಕಾರಣರೆ ಶನಿ ಮತ್ತು ರಾಹು ಸಂಯೋಗ ನಡೆದಿದೆ. 

3 /7

ಸುಮಾರು 50 ವರ್ಷಗಳ ನಂತರ ಶನಿ ಮತ್ತು ರಾಹು ಸಂಯೋಗದಿಂದಾಗಿ ಕೆಲವು ರಾಶಿಗಳ ಜನರು ತುಂಬಾ ಒಳ್ಳೆಯ ಪ್ರಯೋಜನಗಳನ್ನು ಪಡೆಯಲಿದ್ದಾರೆ.   

4 /7

ತುಲಾ ರಾಶಿ: ಈ ಸಮಯದಲ್ಲಿ ಯೋಜಿಸಿದ ಕೆಲಸಗಳು ತಕ್ಷಣವೇ ನೆರವೇರುತ್ತವೆ. ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ವೈವಾಹಿಕ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.

5 /7

ಮಿಥುನ ರಾಶಿ: ಗರಿಷ್ಠ ಲಾಭವನ್ನು ಪಡೆಯುವರು. ಈ ಸಮಯದಲ್ಲಿ ಅದೃಷ್ಟದ ಬಲ ಹೆಚ್ಚಾಗುವುದು. ವ್ಯಾಪಾರ ಮಾಡುವವರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗುತ್ತವೆ. ವೃತ್ತಿ ಜೀವನದಲ್ಲೂ ಅತ್ಯುತ್ತಮವಾದ ಲಾಭಗಳಿರುತ್ತವೆ.

6 /7

ಮಕರ ರಾಶಿ : ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯಬಹುದು. ಅಲ್ಲದೆ ಈ ಸಮಯದಲ್ಲಿ ಧೈರ್ಯದ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ವ್ಯಾಪಾರ ಮಾಡುವವರಿಗೆ ತುಂಬಾ ಸೂಕ್ತವಾಗಿದೆ.

7 /7

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)