ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ವೇದಿಕಾ ಕುಮಾರ್

  • Oct 25, 2020, 21:55 PM IST

ಚಲನಚಿತ್ರ ನಟಿ ವೇದಿಕಾ ಎಂದೂ ಕರೆಯಲ್ಪಡುವ ವೇದಿಕಾ ಕುಮಾರ್, ತಮಿಳು, ಮಲಯಾಳಂ, ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಚಿತ್ರ ಮದ್ರಾಸಿಯೊಂದಿಗೆ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.ಕನ್ನಡದಲ್ಲಿ ಸಂಗಮ,ಶಿವಲಿಂಗ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Photo Courtsey: Vedhika (facebook) 

1 /8

2 /8

3 /8

4 /8

5 /8

6 /8

7 /8

8 /8