Geetha Bharathi : 30 Kg ತೂಕ ಇಳಿಸಿದ ನಟಿ ಗೀತಾ! ಇದೇ ಅವರ ವರ್ಕೌಟ್ ಸೀಕ್ರೆಟ್‌

Actress Geetha Bharathi : ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಗೀತಾ ಈಗ 30 ಕೆಜಿ ತೂಕ ಇಳಿಸಿಕೊಂಡಿದ್ದು ಇತ್ತೀಚಿನ ಫೋಟೋಸ್ ವೈರಲ್ ಆಗಿವೆ. ತುಂಬಾ ದಪ್ಪಗಿದ್ದ ನಟಿ ಗೀತಾ ಬಿಗ್ ಬಾಸ್‌ನಿಂದ ಹೊರಬಂದ ನಂತರ ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿದ್ದಾರೆ.

Actress Geetha Bharathi : ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಗೀತಾ ಈಗ 30 ಕೆಜಿ ತೂಕ ಇಳಿಸಿಕೊಂಡಿದ್ದು ಇತ್ತೀಚಿನ ಫೋಟೋಸ್ ವೈರಲ್ ಆಗಿವೆ. ತುಂಬಾ ದಪ್ಪಗಿದ್ದ ನಟಿ ಗೀತಾ ಬಿಗ್ ಬಾಸ್‌ನಿಂದ ಹೊರಬಂದ ನಂತರ ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ಸಿಹಿ ಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಶೋಗೆ ಬಂದಿದ್ದ ನಟಿ ಗೀತಾ ತಾವು ಸುಮಾರು 30Kg ತೂಕ ಇಳಿಸಿಕೊಂಡಿರುವುದಾಗಿ ಹೇಳಿದ್ದರು. 

1 /4

ಗೀತಾ ಅವರು ತೂಕ ಇಳಿಸಿಕೊಂಡಿದ್ದನ್ನು ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದ್ದು, ನೋಡಲು ತುಂಬಾ ಕ್ಯೂಟ್‌ ಆಗಿ ಕಾಣುತ್ತಿದ್ದಾರೆ. 

2 /4

ಸಿಹಿ ಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಶೋಗೆ ಬಂದಿದ್ದ ನಟಿ ಗೀತಾ ತಾವು ಸುಮಾರು 30Kg ತೂಕ ಇಳಿಸಿಕೊಂಡಿರುವುದಾಗಿ ಹೇಳಿದ್ದರು. 

3 /4

ತುಂಬಾ ದಪ್ಪಗಿದ್ದ ನಟಿ ಗೀತಾ ಬಿಗ್ ಬಾಸ್‌ನಿಂದ ಹೊರಬಂದ ನಂತರ ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿದ್ದಾರೆ. 

4 /4

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಗೀತಾ ಈಗ 30 ಕೆಜಿ ತೂಕ ಇಳಿಸಿಕೊಂಡಿದ್ದು ಇತ್ತೀಚಿನ ಫೋಟೋಸ್ ವೈರಲ್ ಆಗಿವೆ.