Photo Gallery: ಮಾಲ್ಡೀವ್ಸ್ ದ್ವೀಪದಲ್ಲಿ ಸ್ವರ್ಗದ ಸ್ವಾಗತ ಎಂದ ನಟಿ ಆಕಾಂಕ್ಷಾ ಸಿಂಗ್..!

  • Oct 16, 2021, 00:05 AM IST

ನಟಿ ಆಕಾಂಕ್ಷಾ ಸಿಂಗ್ ಮುಖ್ಯವಾಗಿ ಹಿಂದಿ, ಕನ್ನಡ, ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.ಇತ್ತೀಚಿಗೆ ಮಾಲ್ಡಿವ್ಸ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಸ್ವರ್ಗಕ್ಕೆ ಸ್ವಾಗತ ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

Photo: ಆಕಾಂಕ್ಷಾ ಸಿಂಗ್ (ಫೇಸಬುಕ್)

 

 

1 /4

2 /4

3 /4

 ಅವರು 10 ಕ್ಕೂ ಹೆಚ್ಚು ನಾಟಕಗಳಲ್ಲಿ ಕೆಲಸ ಮಾಡಿದ್ದಾರೆ. ಆಕೆಯ ತಾಯಿ ಕೂಡ ರಂಗಭೂಮಿ ಕಲಾವಿದೆ.

4 /4

ಟಿವಿ ಸರಣಿ ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾ ಮತ್ತು ಗುಲ್ಮೊಹರ್ ಗ್ರ್ಯಾಂಡ್‌ಗಳಲ್ಲಿನ ಅಭಿನಯಕ್ಕಾಗಿ ಅವಳು ಹೆಸರುವಾಸಿಯಾಗಿದ್ದಾರೆ.