ಬಂಗಾರದಿಂದ ಬಣ್ಣಾನ ತಂದ ..ಸಾರಂಗದಿಂದ ನಯನಾನ ತಂದ ಕೇಜ್ರಿಸ್ಟಾರ್ : ಈಗ ಯಾಕೆ ಈ ಸಾಂಗ್ ಅಂತೀರಾ...

Ravichandran Introduced  Actresses: ಕ್ರೇಜಿಸ್ಟಾರ್ ರವಿಚಂದ್ರನ್‌ ಸಿನಿಮಾಗಳು ಹಿಟ್‌ ಆಗಬೇಕು ಅಷ್ಟೆ. ತಮ್ಮ ಚಿತ್ರಕ್ಕಾಗಿ ಬೇರೆ ಭಾಷೆಯ ನಟಿಯರನ್ನು ಕರೆಸಿ ಸ್ಯಾಂಡಲ್ವುಡ್‌ ಸೊಬಗು ತೋರಿಸುತ್ತಿದ್ದರು. ಬೇರೆ ಭಾಷೆಯ ನಟಿಯರನ್ನು ಕರೆಸಿದವರಲ್ಲಿ ಇವರಿಗೆ ಮೊದಲ ಆದ್ಯತೆ.

  • May 30, 2023, 17:05 PM IST

Crazystar Ravichandran:ಕ್ರೇಜಿಸ್ಟಾರ್ ರವಿಚಂದ್ರನ್‌ ಎಂದರೆ ಅಲ್ಲೊಂದು ವಿಭಿನ್ನತೆ ಇದ್ದೆ ಇರುತ್ತೆ ಅವರು ಮಾಡುತ್ತಿದ್ದ ಸಿನಿಮಾಗಳು ಹಿಟ್‌ ಆಗಬೇಕು ಅಷ್ಟೇ. ಅದಕ್ಕಾಗಿ ಅವರ ಕಾರ್ಯಗಳು ತುಂಬಾ ಇರುತ್ತಿದ್ದವು. ತಮ್ಮ ಸಿನಿಮಾವೂ ಪರಿಪೂರ್ಣತೆ ಹೊಂದಿರಬೇಕು ಎನ್ನುವುದು ಅವರ ಉದ್ದೇಶವಾಗಿದ್ದರಿಂದ ಹೆಚ್ಚು ಶ್ರಮಿಸುತ್ತಿದ್ದರು. ನಟನೆ ಜೊತೆಗೆ ನಿರ್ದೇಶನವೂ ಮಾಡುತ್ತಿದ್ದರು. ತಮ್ಮ ಚಿತ್ರಕ್ಕಾಗಿ ಬೇರೆ ಭಾಷೆಯ ನಟಿಯರನ್ನು ಕರೆಸಿ ಸ್ಯಾಂಡಲ್ವುಡ್‌ ಸೊಬಗು ತೋರಿಸುತ್ತಿದ್ದರು. ಬೇರೆ ಭಾಷೆಯ ನಟಿಯರನ್ನು ಕರೆಸಿದವರಲ್ಲಿ ಇವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ತಮ್ಮ ಸಿನಿಮಾ ನಾಯಕಿಯರನ್ನು ರವಿಚಂದ್ರನ್ ಕ್ಯಾಮರಾ ಕಣ್ಣಲ್ಲಿ ಬಹಳ ಸುಂದರವಾಗಿ ರವಿಚಂದ್ರನ್ ತೋರಿಸುತ್ತಾರೆ.

1 /9

ಪರಭಾಷೆ ನಟಿಯರನ್ನು ಸ್ಯಾಂಡಲ್ವುಡ್‌ ಗೆ ಪರಿಚಯಿಸಿದ ನಟ ಕ್ರೇಜಿಸ್ಟಾರ್ ರವಿಚಂದ್ರನ್‌ 

2 /9

 ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಎಂದರೆ  ಸ್ಪೇಷಲ್ 

3 /9

ತಮಿಳು ನಟಿ ಖುಷ್ಬು ನ್ನು ʼರಣಧೀರʼ ಸಿನಿಮಾ ಮೂಲಕ ಕ್ರೇಜಿಸ್ಟಾರ್ ಸ್ಯಾಂಡಲ್ವುಡ್‌ ಗೆ ಪರಿಚಯಿಸಿದರು. 

4 /9

ಪ್ರೇಮಲೋಕ ಸಿನಿಮಾದಲ್ಲಿ ಬಾಲಿವುಡ್‌ ನಟಿ ʼಜೂಹಿ ಚಾವ್ಲಾʼ ನಟಿಸಲು ಅವಕಾಶ ಕೊಟ್ಟರು.  

5 /9

ಮೋಹಿನಿ ತಮಿಳು ನಟಿಯಾಗಿದ್ದರೂ ಕೇಜ್ರಿಸ್ಟಾರ್ ಜೊತೆ  ʼಶ್ರೀರಾಮಚಂದ್ರ ʼ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. 

6 /9

ಶಿಲ್ಪಾ ಶೆಟ್ಟಿ ಕನ್ನಡದವರಾಗಿದ್ದರೂ ಬಾಲಿವುಡ್‌ ನಲ್ಲಿ ಸಿನಿ ಜರ್ನಿ ಆರಂಭಿಸಿದರು. ಆದಾದ ಬಳಿಕ ರವಿಚಂದ್ರನ್  ನಟನೆಯ ʼಪ್ರೀತ್ಸೋದ್ ತಪ್ಪಾʼ ಸಿನಿಮಾ ಮೂಲಕ  ಸ್ಯಾಂಡಲ್ವುಡ್‌ ಕಡೆ ಮುಖ ಮಾಡಿದರು. 

7 /9

ತೆಲುಗು ನಟಿ ರಂಭಾಳನ್ನು ಕರುನಾಡಿಗೆ ಕನಸುಗಾರನೇ ಪರಿಚಯಿಸಿದರು. 

8 /9

ಸ್ನೇಹಾ ಸಿನಿಮಾ ಮೂಲಕ ರಮ್ಯಾ ಕೃಷ್ಣನ್ ಗೆ ನಟಿಸಲು ರವಿಮಾಮನೇ ಅವಕಾಶ ಕೊಟ್ಟರು

9 /9

ಪರಭಾಷೆ ನಟಿಯರನ್ನು ಸ್ಯಾಂಡಲ್ವುಡ್‌ ಗೆ ಪರಿಚಯಿಸಿದ ನಟ ಕ್ರೇಜಿಸ್ಟಾರ್ ರವಿಚಂದ್ರನ್‌