ತನಗಿಂತ 10 ವರ್ಷ ಹಿರಿಯ ಯುವತಿ ಜೊತೆ ಅಭಿಷೇಕ್ ಶರ್ಮಾ ಡೇಟಿಂಗ್!? ಟೀಂ ಇಂಡಿಯಾ ಜೊತೆ ಸಂಬಂಧ ಹೊಂದಿದ ಈಕೆ ಬೇರಾರು ಅಲ್ಲ…

Abhishek Sharma-Kavya Maran Dating Rumors: ಕಳೆದ ದಿನವಷ್ಟೇ ಟೀಂ ಇಂಡಿಯಾದ ಯುವ ಕ್ರಿಕೆಟಿಗ ಅಭಿಷೇಕ್ ಶರ್ಮಾ ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದ್ದಾರೆ. ಅಂದಹಾಗೆ ಇವರು ಐಪಿಎಲ್’ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿ ಮಿಂಚಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಕಳೆದ ದಿನವಷ್ಟೇ ಟೀಂ ಇಂಡಿಯಾದ ಯುವ ಕ್ರಿಕೆಟಿಗ ಅಭಿಷೇಕ್ ಶರ್ಮಾ ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದ್ದಾರೆ. ಅಂದಹಾಗೆ ಇವರು ಐಪಿಎಲ್’ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿ ಮಿಂಚಿದ್ದರು.

2 /8

ಇನ್ನು ಈ ಶತಕದ ಬೆನ್ನಲ್ಲೇ ಅಭಿಷೇಕ್ ಶರ್ಮಾ ಎಲ್ಲೆಡೆ ಸುದ್ದಿಯಾಗಿದ್ದಾರೆ. ಆರಂಭಿಕನಾಗಿ ಮೈದಾನಕ್ಕಿಳಿದ ಶರ್ಮಾ, ರೋಹಿತ್ ಶರ್ಮಾ ಸ್ಥಾನ ತುಂಬೋದು ಫಿಕ್ಸ್ ಎಂದೆಲ್ಲಾ ಮಾತನಾಡುತ್ತಿದ್ದಾರೆ.

3 /8

ಆದರೆ ಇವೆಲ್ಲದರ ಹೊರತಾಗಿ ಅಭಿಷೇಕ್ ಶರ್ಮಾ ತನಗಿಂತ 10 ವರ್ಷ ಹಿರಿಯ ಉದ್ಯಮಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು.

4 /8

ಐಪಿಎಲ್ 2024ರ ಸಂದರ್ಭದಲ್ಲಿ ಈ ಸುದ್ದಿ ಎಲ್ಲೆಡೆ ಚರ್ಚೆಯ ವಿಷಯವಾಗಿತ್ತು. ಅಂದಹಾಗೆ ಆ ಯುವತಿ ಬೇರಾರು ಅಲ್ಲ, ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

5 /8

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತು ಕಾವ್ಯಾ ಮಾರನ್ ಪ್ರೀತಿಸುತ್ತಿದ್ದಾರೆ ಎಂದು ನೆಟಿಜನ್ಸ್ ಹೇಳುತ್ತಿದ್ದಾರೆ.

6 /8

ಇತರ ಆಟಗಾರರು ಆಡುವಾಗ ಸಂಭ್ರಮಿಸುವುದಕ್ಕಿಂತ ವಿಭಿನ್ನವಾಗಿ ಅಭಿಷೇಕ್ ಯಶಸ್ಸು ಗಳಿಸಿದಾಗ ಸಂಭ್ರಮಿಸುತ್ತಾರೆ. ಇವೆಲ್ಲವನ್ನು ನೋಡಿದಾದ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬುದು ನೆಟಿಜನ್ಸ್ ಮಾತು.

7 /8

ಆದರೆ ಈ ವಿಚಾರದಲ್ಲಿ ಇವರಿಬ್ಬರೂ ಸಹ ಸ್ಪಷ್ಟತೆ ನೀಡಿಲ್ಲ. ಕೆಲವರು ಇದು ಸಂಪೂರ್ಣ ಸುಳ್ಳು ಎಂದು ನಿರಾಕರಿಸುತ್ತಿದ್ದರೆ, ಇನ್ನೂ ಕೆಲವರು ನಿಜವಾಗಿರಬಹುದು ಎನ್ನುತ್ತಿದ್ದಾರೆ. ಅಂದಹಾಗೆ ಕಾವ್ಯಾ ಮಾರನ್ ಅಭಿಷೇಕ್ ಶರ್ಮಾಗಿಂತ ಹತ್ತು ವರ್ಷ ದೊಡ್ಡವರು.

8 /8

ಇನ್ನು ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಶರ್ಮಾ ನಿವ್ವಳ ಮೌಲ್ಯ ಸುಮಾರು 12 ಕೋಟಿ ರೂ. ಐಪಿಎಲ್‌’ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ಅಭಿಷೇಕ್ ಶರ್ಮಾ ಸಂಭಾವನೆ 6.5 ಕೋಟಿ ರೂ.