Boldest Look: 7 ದಿನಗಳಲ್ಲಿ ಕೇವಲ 5 ಫೋಟೋ ಹಂಚಿಕೊಂಡು ಸಾಮಾಜಿಕ ಮಾಧ್ಯಮದ ತಾಪಮಾನ ಬಿಸಿಯಾಗಿಸಿದ ಶ್ರೀದೇವಿ ಪುತ್ರಿ

5 Boldest Look: ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಕಪೂರ್ ದಿನದಿಂದ ದಿನಕ್ಕೆ ಸಾಕಷ್ಟು ಬೋಲ್ಡ್ ಆಗುತ್ತಿದ್ದಾಳೆ. ಇತ್ತೀಚೆಗೆ ಆಕೆ ಹಂಚಿಕೊಂಡಿರುವ ಛಾಯಾಚಿತ್ರಗಳನ್ನು ವೀಕ್ಷಿಸಿದ ಅಭಿಮಾನಿಗಳ ನಿದ್ದೆಯೇ ಹಾರಿಹೋಗಿದೆ. 

5 Boldest Look: ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಕಪೂರ್ ದಿನದಿಂದ ದಿನಕ್ಕೆ ಸಾಕಷ್ಟು ಬೋಲ್ಡ್ ಆಗುತ್ತಿದ್ದಾಳೆ. ಇತ್ತೀಚೆಗೆ ಆಕೆ ಹಂಚಿಕೊಂಡಿರುವ ಛಾಯಾಚಿತ್ರಗಳನ್ನು ವೀಕ್ಷಿಸಿದ ಅಭಿಮಾನಿಗಳ ನಿದ್ದೆಯೇ ಹಾರಿಹೋಗಿದೆ. ಪ್ರತಿ ಬಾರಿಯೂ ನಟಿ ಬೋಲ್ಡ್ ಮತ್ತು ಹಾಟ್ ಡ್ರೆಸ್ ಧರಿಸಿ ಕ್ಯಾಮೆರಾ ಮುಂದಕ್ಕೆ ಪ್ರತ್ಯಕ್ಷಳಾಗುತ್ತಿದ್ದಾಳೆ. ಅಷ್ಟೇ ಅಲ್ಲ ಪ್ರತಿಯೊಂದು ಫೋಟೋನಲ್ಲಿ ಹದ್ದು ಮೀರಿ ಬೋಲ್ಡ್ ಲುಕ್ ನೀಡುತ್ತಿದ್ದಾಳೆ. ಕಳೆದ ಏಳು ದಿನಗಳಲ್ಲಿ ಸಾಕಷ್ಟು ಬಹಿರಂಗ ದಿರಿಸನ್ನು ಧರಿಸಿ ಜಾನ್ವಿ ಕಪೂರ್ ಹಂಚಿಕೊಂಡ 5 ಛಾಯಾಚಿತ್ರಗಳು ಇದೀಗ ಅಂತರ್ಜಾಲದ ತಾಪಮಾನವನ್ನು ಸಾಕಷ್ಟು ಹೆಚ್ಚಿಸಿವೆ. ಜಾನ್ವಿ ಹಂಚಿಕೊಂಡಿರುವ ಆ ಚಿತ್ರಗಳು ಯಾವುವು ನೋಡೋಣ ಬನ್ನಿ,
 

ಇದನ್ನೂ ಓದಿ-Upcoming Smartphones In July: ಜುಲೈ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಿಡುಗಡೆಯಾಗುತ್ತಿವೆ 5 ಹೊಸ ಸ್ಮಾರ್ಟ್ ಫೋನ್ ಗಳು

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೊಟ್ಟಮೊದಲು ಜಾನ್ವಿ ಕಪೂರ್ ಹಂಚಿಕೊಂಡ ಆಕೆಯ ಮರೂನ್ ಡ್ರೆಸ್ ಫೋಟೋಶೂಟ್ ಬಗ್ಗೆ ಹೇಳುವುದಾದರೆ, ಜಾನ್ವಿ ಮುಂಭಾಗದಿಂದ ಬ್ಯಾಕ್‌ಲೆಸ್ ಮತ್ತು ರಿವೀಲಿಂಗ್ ಡ್ರೆಸ್ ಧರಿಸಿ  ಫೋಟೋಶೂಟ್ ನಡೆಸಿಕೊತ್ತಿದ್ದಾಳೆ, ನಟಿಯ ಲುಕ್ ನೋಡಿದ ಅಭಿಮಾನಿಗಳ ಕನಸಿಗೆ ಕಿಚ್ಚು ಬಿದ್ದಂತಾಗಿದೆ. 

2 /5

ಇತ್ತೀಚೆಗೆ ಜಾನ್ವಿ ತನ್ನ ಸಹೋದರಿಯಾದ ಖುಷಿ ಮತ್ತು ಸ್ನೇಹಿತೆಯಾಗಿರುವ ಶನಾಯಾ ಕಪೂರ್ ಜೊತೆ ಔತಣಕೂಟವೊಂದರಲ್ಲಿ ಪಾಲ್ಗೊಂಡಿದ್ದಳು. ಈ ಔತಣಕೂಟದಲ್ಲಿ ಆಕೆ ಗುಲಾಬಿ ಬಣ್ಣದ ಮಿನುಗುವ ಶಾರ್ಟ್ ಡ್ರೆಸ್ ಧರಿಸಿದ್ದಳು. ವಿಶೇಷವೆಂದರೆ ಈ ಡ್ರೆಸ್ ಹಾಕಿಕೊಂಡು ಆಕೆ ನೆಲದ ಮೇಲೆ ಮಲಗಿ ಫೋಟೋಶೂಟ್ ನಡೆಸಿಕೊಟ್ಟಿದ್ದಾಳೆ.

3 /5

ಈಗ ಜಾನ್ವಿಯ ಫೋಟೋ ಒಮ್ಮೆ ವೀಕ್ಷಿಸಿ. ಇದರಲ್ಲಿ ಬೋಲ್ಡ್ ಆಫ್ ಶೋಲ್ಡರ್ ಬ್ಲೂ ಟಾಪ್ ಧರಿಸಿರುವ ಜಾನ್ವಿ ಕ್ಯಾಮರಾ ಕಣ್ಣಿಗೆ ಕಿಲ್ಲರ್ ಲುಕ್ ನೀಡುತ್ತಿರುವಂತೆ ತೋರುತ್ತಿದೆ

4 /5

ಜಾನ್ವಿಯ ಈ ಫೋಟೋ ನೋಡಿ. ಇದರಲ್ಲಿ ಆಕೆ ಸ್ಕೈ ಬ್ಲೂ ಕಲರ್‌ನ ರಿವೀಲಿಂಗ್ ಗೌನ್‌ ಧರಿಸಿದ್ದು, ಡ್ರೆಸ್‌ಗಿಂತ ಅದರ ಮೇಲಿನ ಕಟ್‌ ಮೇಲೆಯೇ ಅಭಿಮಾನಿಗಳ ಕಣ್ಣು ನಿಂತುಹೋಗುತ್ತವೆ.

5 /5

ಕೆಲ ದಿನಗಳ ಹಿಂದೆ ನಡೆದ ಪ್ರಶಸ್ತಿ ಸಮಾರಂಭವೊಂದರಲ್ಲಿ ಕಪ್ಪು ಬಣ್ಣದ ಬೋಲ್ಡ್ ಡ್ರೆಸ್ ಧರಿಸಿ ಆಗಮಿಸಿದ್ದ ಜಾನ್ವಿಯನ್ನು ನೋಡಿ ಅಭಿಮಾನಿಗಳು ಕ್ಷಣಕಾಲ ದಂಗಾಗಿದ್ದರು. ನಟಿಯ ಆ ಲುಕ್ ನ ಚಿತ್ರ ನಿಮಗಾಗಿ ಇಲ್ಲಿದೆ.