Best Scooter: ಇದೇ ನೋಡಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್, ಎಲ್ಲಾ ಸ್ಕೂಟರ್ ಗಳನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದೆ

Top Scooter: ವಾಹನಗಳ ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಬಾರಿಯ ದೀಪಾವಳಿ ಉತ್ಸವದ ಶುಭ ಮುಹೂರ್ತದಲ್ಲಿ ಜನರು ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ ಎಂದು ತೋರಿಸುತ್ತಿವೆ. 
 

Top Scooter: ವಾಹನಗಳ ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಬಾರಿಯ ದೀಪಾವಳಿ ಉತ್ಸವದ ಶುಭ ಮುಹೂರ್ತದಲ್ಲಿ ಜನರು ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ ಎಂದು ತೋರಿಸುತ್ತಿವೆ. ಯಾವ ಸ್ಕೂಟರ್ ಅತಿ ಹೆಚ್ಚು ಮಾರಾಟಗೊಂಡಿದೆ ಮತ್ತು ಯಾವ ಸ್ಕೂಟರ್ ಗೆ ಜನರು ಹೆಚ್ಚಿಗೆ ಮಣೆಹಾಕಿದ್ದಾರೆ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Chanakya Niti: ಬೇರೆಯವರಿಗೆ ಬಿಟ್ಹಾಕಿ, ನಿಮ್ಮ ಹೆಂಡ್ತಿಗೂ ಈ ವಿಷಯಗಳನ್ನು ಹೇಳ್ಬೇಡಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

1. ಸೆಪ್ಟೆಂಬರ್ ತಿಂಗಳ ಮಾರಾಟದ ಅಂಕಿ-ಅಂಶಗಳ ಪ್ರಕಾರ, ಪ್ರತಿ ಸಲದಂತೆ ಈ ಬಾರಿಯೂ ಕೂಡ ಹೋಂಡಾ ಆಕ್ಟಿವಾ ಇತರ ಸ್ಕೂಟರ್‌ಗಳಿಗಿಂತ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಈ ಸ್ಕೂಟರ್‌ನ ಒಟ್ಟು 2,45,607 ಯುನಿಟ್ ಗಳ ಪ್ರಚಂಡ ಮಾರಾಟವನ್ನು ನಡೆಸಿದೆ.  

2 /5

2, ಸೆಪ್ಟೆಂಬರ್ ಅಂಕಿ-ಅಂಶಗಳ ಪ್ರಕಾರ ಮಾರಾಟದಲ್ಲಿ ಟಿವಿಎಸ್ ಕಂಪನಿಯ ಜುಪಿಟರ್ ಸ್ಕೂಟರ್ ಎರಡನೇ ಸ್ಥಾನದಲ್ಲಿದೆ. ಟಿವಿಎಸ್ ಸ್ಕೂಟರ್ ಒಟ್ಟು 82,394 ಯುನಿಟ್  ಗಳ ಮಾರಾಟ ನಡೆಸಿದೆ. ಹೊಂಡಾ ಆಕ್ಟಿವಾ ಹೋಲಿಕೆಯಲ್ಲಿ ಈ ಸಂಖ್ಯೆ ಸುಮಾರು 1/3 ರಷ್ಟಿದೆ.  

3 /5

3. ಮೂರನೇ ಸ್ಥಾನದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಎಂದರೆ ಅದು ಸುಜುಕಿ ಕಂಪನಿಯ ಅಕ್ಸೆಸ್ ಸ್ಕೂಟರ್ ಆಗಿದೆ. ಕಂಪನಿ ಈ ಸ್ಕೂಟರ್ ನ ಒಟ್ಟು 46,851 ಯುನಿಟ್ ಗಳ ಮಾರಾಟ ನಡೆಸಿದೆ.  

4 /5

4. ನಾಲ್ಕನೇ ಸ್ಥಾನದಲ್ಲಿ ಟಿವಿಎಸ್ ಕಂಪನಿಯ ಮತ್ತೊಂದು ಸ್ಕೂಟರ್ ಎನ್ಟಾರ್ಕ್ ಇದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಎನ್ಟಾರ್ಕ್ ನ ಒಟ್ಟು 31,497 ಯುನಿಟ್ ಗಳು ಮಾರಾಟಗೊಂಡಿವೆ.   

5 /5

5. ಸೆಪ್ಟೆಂಬರ್ ತಿಂಗಳಿನಲ್ಲಿ ಹೊಂಡಾ ಕಂಪನಿಯ ಮತ್ತೊಂದು ಸ್ಕೂಟರ್ ಆಗಿರುವ ಹೊಂಡಾ ಡಿಯೋ ಐದನೇ ಸ್ಥಾನದಲ್ಲಿದೆ. ಕಂಪನಿ ಈ ಸ್ಕೂಟರ್ ನ ಒಟ್ಟು 29,994 ಯುನಿಟ್ ಗಳ ಮಾರಾಟ ನಡೆಸಿದೆ.