/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Urmila Matondkar about Kantara : ನಟಿ ಊರ್ಮಿಳಾ ಮಾತೋಂಡ್ಕರ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕಾಂತಾರ ಬಗ್ಗೆ ಬರೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದಾರೆ. ಕಾಂತಾರ ಚಿತ್ರವು ಕಲ್ಟ್ ಹಿಟ್ ಆಗಿ ಹೊರಹೊಮ್ಮಿದೆ. ಚಿತ್ರವು ಎಲ್ಲೆಡೆ ಪ್ರಶಂಸೆ ಗಳಿಸುತ್ತಿದೆ ಮತ್ತು ಅನೇಕ ಸಿನಿರಂಗದ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ಸಂಪ್ರದಾಯ, ಜಾನಪದ, ಸ್ಥಳೀಯ ಸಮಸ್ಯೆಗಳ ಉತ್ತಮ ಮಿಶ್ರಣವಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ.

ಇದನ್ನೂ ಓದಿ : Kantara Record : ಕೆಜಿಎಫ್ ಎರಡೂ ಚಾಪ್ಟರ್‌ಗಳ ದಾಖಲೆಯನ್ನು ಹಿಂದಿಕ್ಕಿದ ಕಾಂತಾರ.!

ನಟಿ ಊರ್ಮಿಳಾ ತಮ್ಮ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ, “ಕಾಂತಾರ… ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಹಬಾಳ್ವೆಯ ಅಗತ್ಯತೆಯ ಬಗ್ಗೆ ಸಂದೇಶದೊಂದಿಗೆ ನಮ್ಮ ಸಂಸ್ಕೃತಿಯನ್ನು ಸಾರುತ್ತದೆ ಎಂದು ಚಿತ್ರವನ್ನು ಕೊಂಡಾಡುತ್ತಲೇ ಸಿನಿಮಾ ಮೇಕರ್ಸ್ ಗೆ ಒಂದಷ್ಟು ಸಲಹೆಯನ್ನೂ ಕೊಟ್ಟಿದ್ದಾರೆ. 

 

 

ಕಾಂತಾರ, ಕರಾವಳಿ ಕರ್ನಾಟಕದ ಒಂದು ಕಥೆಯಾಗಿದ್ದು, ಇದು ಸ್ಥಳೀಯ ನಂಬಿಕೆ ಮತ್ತು ಜಾನಪದ ಸಂಸ್ಕೃತಿಯನ್ನು ಮನ ಮುಟ್ಟುವಂತೆ ತಿಳಿಸುತ್ತದೆ. ಈ ಚಿತ್ರವು ಕರ್ನಾಟಕದಲ್ಲಿ ಭಾರಿ ಯಶಸ್ಸನ್ನು ಕಂಡಿದೆ. ಹಿಂದಿ ಮತ್ತು ತೆಲುಗಿನಲ್ಲಿ ಅದರ ಡಬ್ಬಿಂಗ್ ಆವೃತ್ತಿಗಳಿಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. 

ಇದನ್ನೂ ಓದಿ : Puneeth Rajkumar : ಪುನೀತ್ ಮಾಡಿದ್ದ ಟ್ವೀಟ್​ ವೈರಲ್​.. ವರ್ಷದ ಬಳಿಕ ನನಸಾಗ್ತಿದೆ ಅಪ್ಪು ಕನಸು

ಹಿಂದಿ ಭಾಷೆಯಲ್ಲಿ ಡಬ್ ಆಗಿರುವ ಕನ್ನಡದ ಕಾಂತಾರ ನೋಡಿ ಬಾಲಿವುಡ್‌ನ ಸೂಪರ್ ಹೀರೋಯಿನ್ ಊರ್ಮಿಳಾ ಮಾತೋಂಡ್ಕರ್ ಮನಸಾರೆ ಕೊಂಡಾಡಿದ್ದಾರೆ. ಕಾಂತಾರ ಬಾಲಿವುಡ್ ಪ್ರೇಕ್ಷಕರ ಮನಸ್ಸನ್ನ ಗೆದ್ದಿದೆ ಅಲ್ಲದೇ ಗಲ್ಲಾಪೆಟ್ಟಿಗೆಯಲ್ಲಿಯೂ ತನ್ನ ಆರ್ಭಟ ಮುಂದುವರೆಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Urmila Matondkar tweet about Kantara movie
News Source: 
Home Title: 

Kantara : ಕಾಂತಾರ ನೋಡಿ ಕೊಂಡಾಡಿದ ರಂಗೀಲಾ ಬೆಡಗಿ ಊರ್ಮಿಳಾ

Kantara : ಕಾಂತಾರ ನೋಡಿ ಕೊಂಡಾಡಿದ ರಂಗೀಲಾ ಬೆಡಗಿ ಊರ್ಮಿಳಾ
Caption: 
ಊರ್ಮಿಳಾ ಮಾತೋಂಡ್ಕರ್
Yes
Is Blog?: 
No
Tags: 
Facebook Instant Article: 
Yes
Highlights: 

 

ಕಾಂತಾರ ನೋಡಿ ಕೊಂಡಾಡಿದ ರಂಗೀಲಾ ಬೆಡಗಿ ಊರ್ಮಿಳಾ

ಕಾಂತಾರ ಬಗ್ಗೆ ಟ್ವೀಟ್‌ ಮಾಡಿದ ನಟಿ ಊರ್ಮಿಳಾ ಮಾತೋಂಡ್ಕರ್

ಸಿನಿಮಾ ಮೇಕರ್ಸ್ ಗೆ ಒಂದಷ್ಟು ಸಲಹೆಯನ್ನೂ ಕೊಟ್ಟಿದ್ದಾರೆ

Mobile Title: 
Kantara : ಕಾಂತಾರ ನೋಡಿ ಕೊಂಡಾಡಿದ ರಂಗೀಲಾ ಬೆಡಗಿ ಊರ್ಮಿಳಾ
Chetana Devarmani
Publish Later: 
No
Publish At: 
Thursday, October 27, 2022 - 11:34
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No