Online Friendship: ನೀವು ಒಂದು ವೇಳೆ ನಿಮ್ಮ ಜೀವನದಲ್ಲಿ ಒಂಟಿತನದಿಂದ ಬಳಲುತ್ತಿದ್ದು, ಸ್ನೇಹ ಸಂಗಾತಿ ಮಾಡಿಕೊಳ್ಳಲು ಅಡೆತಡೆ ಎದುರಿಸುತ್ತಿದ್ದರೆ, ನಿಮ್ಮ ಈ ಪರಿಸ್ಥಿತಿ ಹೆಚ್ಚು ಕಾಲ ಮುಂದುವರೆಯುವುದಿಲ್ಲ. ಏಕೆಂದರೆ,
Online Friendship: ನೀವು ಒಂದು ವೇಳೆ ನಿಮ್ಮ ಜೀವನದಲ್ಲಿ ಒಂಟಿತನದಿಂದ ಬಳಲುತ್ತಿದ್ದು, ಸ್ನೇಹ ಸಂಗಾತಿ ಮಾಡಿಕೊಳ್ಳಲು ಅಡೆತಡೆ ಎದುರಿಸುತ್ತಿದ್ದರೆ, ನಿಮ್ಮ ಈ ಪರಿಸ್ಥಿತಿ ಹೆಚ್ಚು ಕಾಲ ಮುಂದುವರೆಯುವುದಿಲ್ಲ. ಏಕೆಂದರೆ, ಇಂದು ನಾವು ನಿಮಗೆ ಮಾಹಿತಿ ನೀಡಲು ಹೊರಟಿರುವ ಕೆಲ ಆಪ್ ಗಳಿಂದ ನೀವು ನಿಮ್ಮ ಜೀವನದಲ್ಲಿರುವ ಒಂಟಿತನವನ್ನು ದೂರಗೊಳಿಸುವುದರ ಜೊತೆಗೆ, ಒಳ್ಳೆಯ ಸ್ನೇಹ ಸಂಗಾತಿ ಮಾಡಿಕೊಳ್ಳಲು ನಿಮಗೆ ಸಹಾಯಕಾರಿ ಸಾಬೀತಾಗಲಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಒಂದು ವೇಳೆ ನೀವು ಕೂಡ ಸ್ನೇಹ ಸಂಗಾತಿ ಮಾಡಿಕೊಳ್ಳಲು ಅಡಚಣೆ ಎದುರಿಸುತ್ತಿದ್ದು, ನಿಮ್ಮ ಸೋಷಲ್ ಸರ್ಕಲ್ ಹೆಚ್ಚಿಸಲು ಬಯಸುತ್ತಿದ್ದರೆ, 'ಡಿನೊ ಆಪ್' ನಿಮಗೆ ತುಂಬಾ ಉಪಯುಕ್ತ ಸಾಬೀತಾಗಲಿದೆ. ಈ ಆಪ್ ಗೆ ಬಳಕೆದಾರರ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಒಂದು ವೇಳೆ ನೀವು ಕೂಡ ನಿಮ್ಮ ಫ್ರೆಂಡ್ ಸರ್ಕಲ್ ಹೆಚ್ಚಿಸಲು ಯೋಚಿಸುತ್ತಿದ್ದರೆ, ನೀವು ಇದರ ಬಳಕೆ ಮಾಡಬಹುದಾಗಿದೆ ಹಾಗೂ ನಿಮ್ಮ ಗೆಳೆಯರ ಬಳಗವನ್ನು ಹೆಚ್ಚಿಸಿಕೊಳ್ಳಬಹುದು.
2. ಗೂಗಲ್ ಪ್ಲೇ ಸ್ಟೋರ್ ನಲ್ಲಿ 'ಬೂ' ಹೆಸರಿನ ಆಪ್ ವೊಂದು ಇತ್ತೀಚಿಗೆ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಈ ಆಪ್ ಮೇಲೆಯೂ ಕೂಡ ನೀವು ಗೆಳೆಯರನ್ನು ಹುಡುಕಾಡಬಹುದು ಮತ್ತು ಅಪರಿಚಿತರನ್ನು ಕೂಡ ಪರಿಚಿತರನ್ನಾಗಿ ಪರಿವರ್ತಿಸಬಹುದು. ಸಾಕಷ್ಟು ಸಂಖ್ಯೆಯಲ್ಲಿ ಜನರು ಈ ಆಪ್ ಅನ್ನು ಡೌನ್ ಲೋಡ್ ಮಾಡಿದ್ದಾರೆ ಮತ್ತು ಅದನ್ನು ಬಳಸುತ್ತಿದ್ದಾರೆ. ಒಂದು ವೇಳೆ ನೀವು ಒಂಟಿಯಾಗಿದ್ದರೆ ಮತ್ತು ನಿಮ್ಮ ಜೀವನದಲ್ಲಿಯೂ ಕೂಡ ಸ್ನೇಹ ಸಂಗಾತಿಯ ಅಭಾವ ಇದ್ದಾರೆ. ಇದು ನಿಮ್ಮ ಪಾಲಿಗೆ ಅತ್ಯುತ್ತಮ ಆಪ್ ಸಾಬೀತಾಗಲಿದೆ.
3. ಆಯಿಲ್ ಹೆಸರಿನ ಆಪ್ ಕೂಡ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಇದನ್ನು ಬಳಸಿ ನೀವು ನಿಮ್ಮ ಪರ್ಫೆಕ್ಟ್ ಪಾರ್ಟ್ನರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಯುವಕ-ಯುವತಿಯರಿಬ್ಬರೂ ಕೂಡ ಈ ಪ್ಲಾಟ್ ಫಾರ್ಮ್ ಬಳಸಿ ಸ್ನೇಹ ಬೆಳೆಸಿ ಪರಸ್ಪರ ಭೇಟಿಯಾಗಬಹುದು. ಲಕ್ಷಾಂತರ ಬಳಕೆದಾರರು ಈ ಆಪ್ ಬಳಸುತ್ತಿದ್ದಾರೆ.
4. ಅತ್ಯಂತ ದೀರ್ಘ ಕಾಲದಿಂದ ಮಾರುಕಟ್ಟೆಯಲ್ಲಿ ಉತ್ತುಂಗದಲ್ಲಿರುವ ಮತ್ತೊಂದು ಆಪ್ ಅಂದರೆ ಅದು ಟಿಂಡರ್. ಗೆಳೆತನ ಹುಡುಕಾಟಕ್ಕೆ ಜನರು ಈ ಆಪ್ ಗೆ ಭೇಟಿ ನೀಡುತ್ತಾರೆ. ಈ ಆಪ್ ನಲ್ಲಿ ನೀವು ನಿಮ್ಮ ಮಾಹಿತಿಯನ್ನು ನಮೂದಿಸಬೇಕು. ಅಷ್ಟೇ ಅಲ್ಲ ನೀವು ನಿಮ್ಮ ಕ್ರೈಟೆರಿಯಾ ಕೂಡ ಆಯ್ಕೆ ಮಾಡಬೇಕು. ಆಗ ಮಾತ್ರ ನೀವು ಇದರಲ್ಲಿ ನಿಮ್ಮ ಕ್ರೈಟೆರಿಯಾಗೆ ತಕ್ಕಂತೆ ಜನರನ್ನು ಭೇಟಿಯಾಗಿ ಮಾತುಕತೆ ನಡೆಸಬಹುದು.
5. ಗೂಗಲ್ ಪ್ಲೇ ಸ್ಟೋರ್ ನಲ್ಲಿ 'ಬಂಬಲ್' ಹೆಸರಿನ ಆಪ್ ಇದ್ದು, ಇದು ಫ್ರೆಂಡ್ಶಿಪ್ ಹಾಗೂ ರಿಲೇಶನ್ಶಿಪ್ ಗಾಗಿ ಸಾಕಷ್ಟು ಟ್ರೆಂಡ್ ನಲ್ಲಿರುತ್ತದೆ. ಈ ಆಪ್ ಬಳಸಿ ನೀವು ನಿಮ್ಮ ಪ್ರದೇಶದಲ್ಲಿಯೇ ಅಥವಾ ನಿಮ್ಮ ನಗರದಲ್ಲಿಯೇ ಸ್ನೇಹ ಸಂಗಾತಿಯ ಹುಡುಕಾಟ ನಡೆಸಬಹುದು. ಈ ಆಪ್ ನಲ್ಲಿ ನಿಮಗೆ ಹಲವಾರು ಆಪ್ಶನ್ಗಳು ಸಿಗುತ್ತವೆ. ವಯಸ್ಸು, ವೃತ್ತಿಜೀವನಗಳ ಜೊತೆಗೆ ಇತರೆ ಹಲವು ಮಾಹಿತಿಗಳನ್ನು ನೀವು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು ಮತ್ತು ಸ್ನೇಹದ ಹಸ್ತ ಚಾಚಬಹುದು.