ನಂದಿಯ ಕಣಿವೆ ರಸ್ತೆಯಲ್ಲಿ ಭಾವೈಕ್ಯತೆ

  • Zee Media Bureau
  • Jul 26, 2022, 05:47 PM IST

ಚಿಕ್ಕಬಳ್ಳಾಪುರದ ನಂದಿಗಿರಿ ಪ್ರದಕ್ಷಿಣೆ ವೇಳೆ ಮುಸ್ಲಿಮರು ಹಿಂದೂ ಭಕ್ತರಿಗೆ ಕಲ್ಲಂಗಡಿ ವಿತರಣೆ ಮಾಡಿದ್ದಾರೆ.. ಈ ಮೂಲಕ ನಂದಿಯ ಕಣಿವೆ ರಸ್ತೆಯಲ್ಲಿ ಕಲ್ಲಂಗಡಿ ಹಂಚಿ ಭಾವೈಕ್ಯತೆ ಮೆರೆದಿದ್ದಾರೆ. ಮುಸ್ಲಿಮರ ಭಾವೈಕ್ಯತೆ ಕಾರ್ಯಕ್ಕೆ ಹಿಂದೂ ಭಕ್ತರು ಕೃತಜ್ಞತೆ ಸಲ್ಲಿಸಿದ್ದಾರೆ.

Trending News