ಗ್ರಾಮ ಪಂಚಾಯತ್ಗೂ ತಟ್ಟಿದೆ ರೆಸಾರ್ಟ್ ರಾಜಕೀಯ . ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮ ಪಂಚಾಯತ್ ಗದ್ದುಗೆಗಾಗಿ ಭಾರೀ ಕಸರತ್ತು ನಡೆದಿದೆ. ಶಂಕರರಾವ್ ಪಾಟೀಲ್ ಅವರನ್ನು ಗ್ರಾಪಂ ಅಧ್ಯಕ್ಷ ಗಾದಿಯಿಂದ ಕೆ ಳಗಿಳಿಸಿ ಉಪಾಧ್ಯಕ್ಷರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಗ್ರಾಮ ಪಂಚಾಯತ್ ಗದ್ದುಗೆ ಕಸರತ್ತು