ನವದೆಹಲಿ: ಇಂದು ರಾಹುಲ್ ಗಾಂಧಿ ಭಾಷಣ ಮುಗಿದ ನಂತರ ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡಿರುವುದನ್ನು ವ್ಯಂಗ ವಾಡಿದ ಗೃಹ ಸಚಿವ ರಾಜನಾಥ್ ಸಿಂಗ್ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಚಿಪ್ಕೋ ಚಳುವಳಿಯನ್ನು ಪ್ರಾರಂಭಿಸಿದ್ದಾರೆ ಎಂದರು.
Rahul Gandhi started 'chipko andolan' in Lok Sabha: Rajnath Singh #NoConfidenceMotion pic.twitter.com/85rp4vyu4s
— ANI (@ANI) July 20, 2018
ರಾಹುಲ್ ಗಾಂಧಿ ಇಂದು ಸರ್ಕಾರದ ವಿರುದ್ಧ ತಮ್ಮ ಹರಿತವಾದ ಭಾಷಣದ ಮೂಲಕ ಟಿಕಿಸುತ್ತಲೇ ಕೊನೆಯದಾಗಿ ಮೋದಿಯವರನ್ನು ಅಪ್ಪಿಕೊಂಡಿದ್ದರು. ಆ ಮೂಲಕ ಆಡಳಿತ ಪಕ್ಷಕ್ಕೆ ಅಚ್ಚರಿ ಮೂಡಿಸಿದ್ದರೆ ಕಾಂಗ್ರೆಸ್ ಪಕ್ಷದ ಸದಸ್ಯರು ರಾಹುಲ್ ಗಾಂಧಿಯವರು ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಾದ ನಂತರ ಭಾಷಣ ಮಾಡಿದ ಗೃಹ ಸಚಿವ ರಾಜನಾಥ್ ಸಿಂಗ್ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಚಿಪ್ಕೋ(ಅಪ್ಪಿಕೋ) ಚಳುವಳಿಯನ್ನು ಆರಂಭಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
Hours after Congress president hugged Prime Minister Narendra Modi in Lok Sabha, Congress leader Randeep Surjewala said that Rahul showed to the world how a "Jadu ki Jhappi can stop the winds of hatred"
Read @ANI Story | https://t.co/ivZvERQdTW pic.twitter.com/18dPlTxsWu
— ANI Digital (@ani_digital) July 20, 2018
ಇನ್ನೊಂಡೆಗೆ ರಾಹುಲ್ ಗಾಂಧಿಯವರ ನಡೆಯನ್ನು ಹೊಗಳಿದ ಕಾಂಗ್ರೆಸ್ ನಾಯಕ " ರಣದೀಪ್ ಸುರ್ಜೆವಾಲಾ" ಇಂದು ರಾಹುಲ್ ಗಾಂಧಿ ರಾಹುಲ್ ಗಾಂಧಿ ಇಡೀ ಜಗತ್ತಿಗೆ ಪ್ರೀತಿಯ ಅಪ್ಪುಗೆ ಹೇಗೆ ದ್ವೇಷದ ಗಾಳಿಯನ್ನು ಬದಲಿಸಬಲ್ಲದು ಎಂದು ಇಂದು ರಾಹುಲ್ ಗಾಂಧಿ ಕಾಂಗ್ರೆಸ್ ನ ಆತ್ಮೀಯ ಮುಖವನ್ನು ನರೇಂದ್ರ ಮೋದಿಗೆ ಪರಿಚಯಿಸಿದ್ದಾರೆ.