Rahu-Ketu Transit-2022: ರಾಹು-ಕೇತುಗಳ ನಡೆ ಬದಲಾವಣೆ ಈ ರಾಶಿಗಳ ಮೇಲೆ ನೇರ ಪ್ರಭಾವ, ಪಾಪಿ ಗ್ರಹಗಳಿಂದ ಸಂಕಷ್ಟದಲ್ಲಿ ಹೆಚ್ಚಳ

Rahu-Ketu Transit-2022: ರಾಹು-ಕೇತುಗಳ ನಡೆ ಬದಲಾವಣೆ ಈ ರಾಶಿಗಳ ಮೇಲೆ ನೇರ ಪ್ರಭಾವ, ಪಾಪಿ ಗ್ರಹಗಳಿಂದ ಸಂಕಷ್ಟದಲ್ಲಿ ಹೆಚ್ಚಳ  

Written by - Nitin Tabib | Last Updated : Mar 8, 2022, 08:19 PM IST
  • ಏಪ್ರಿಲ್ 12ರಿಂದ ಈ ಎರಡು ಗ್ರಹಗಳು ಒಟ್ಟಿಗೆ ಬರಲಿವೆ
  • ಕೆಲ ರಾಶಿಗಳ ಪಾಲಿಗೆ ಸಂಕಷ್ಟ ಕಾಲ ಎದುರಾಗಲಿದೆ
  • ಹೆಚ್ಚಿನ ವಿವರಗಳಿಗಾಗಿ ವರದಿಯನ್ನು ಓದಿ
Rahu-Ketu Transit-2022: ರಾಹು-ಕೇತುಗಳ ನಡೆ ಬದಲಾವಣೆ ಈ ರಾಶಿಗಳ ಮೇಲೆ ನೇರ ಪ್ರಭಾವ, ಪಾಪಿ ಗ್ರಹಗಳಿಂದ ಸಂಕಷ್ಟದಲ್ಲಿ ಹೆಚ್ಚಳ title=
Rahu-Ketu Transit-2022 (File Photo)

ನವದೆಹಲಿ: Rahu-Ketu Transit-2022 - ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ರಾಹು-ಕೇತುಗಳನ್ನು (Rahu-Ketu) ಪಾಪ ಗ್ರಹಗಳು (Sin Planets) ಎಂದು ಕರೆಯಲಾಗುತ್ತದೆ. ರಾಹು-ಕೇತುಗಳು ಅಶುಭವಾಗಿದ್ದರೆ, ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಬದಲಾವಣೆ (Rahu-Ketu Transit 2022) ತುಂಬಾ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 12, 2022 ರಂದು, ರಾಹು-ಕೇತು ಒಟ್ಟಿಗೆ ರಾಶಿಯನ್ನು (Zodiac Signs) ಬದಲಾಯಿಸಲಿದ್ದಾರೆ. ರಾಹು-ಕೇತುಗಳು  ರಾಶಿ ಪರಿವರ್ತನೆ ಕೆಲ ರಾಶಿಗಳ (Unlucky Zodiac Signs) ಜನರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ರಾಹು-ಕೇತುಗಳ ಯಾವ ರಾಶಿಯ ಜನರಿಗೆ ತೊಂದರೆಗಳನ್ನು ನೀಡಲಿದ್ದಾರೆ ತಿಳಿದುಕೊಳ್ಳೋಣ ಬನ್ನಿ,

ವೃಷಭ ರಾಶಿ
ಈ ಅವಧಿಯಲ್ಲಿ ಚರ್ಚೆಗೆ ಇಳಿಯಬೇಡಿ. ಇಲ್ಲದಿದ್ದರೆ ನಷ್ಟವಾಗಬಹುದು.
ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.
ಕೆಲಸದ ಸ್ಥಳದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.
ಹಣವನ್ನು ಬುದ್ಧಿವಂತಿಕೆಯಿಂದ ಮಾತ್ರ ಖರ್ಚು ಮಾಡಿ.

ಕರ್ಕರಾಶಿ
ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಹಣಕಾಸಿನ ಭಾಗವು ದುರ್ಬಲವಾಗಿರುವ ಸಾಧ್ಯತೆ ಇದೆ.
ನೀವು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ.
ವಾದ-ವಿವಾದಗಳಿಂದ ದೂರವಿರಿ.

ಇದನ್ನೂ ಓದಿ-Interesting Mythological Stories: ಶಿವನ ಈ ಎರಡು ಅವತಾರಗಳು ಇಂದಿಗೂ ಜೀವಂತವಾಗಿವೆಯಾ!

ತುಲಾ ರಾಶಿ
ಆರೋಗ್ಯದ ಕಾಳಜಿ ವಹಿಸಿ 
ಹಣಕಾಸಿನ ಭಾಗವು ಸ್ಥಿತಿ ಸಾಮಾನ್ಯವಾಗಿರಲಿದೆ.
ಯಶಸ್ಸು ಸಿಗುವ ಸಾಧ್ಯತೆ ಇದೆ, ಆದರೆ ನೀವು ಹೆಚ್ಚು ಶ್ರಮಿಸಬೇಕು 
ವೈವಾಹಿಕ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ.

ಇದನ್ನೂ ಓದಿ-ಮನೆಯ ಸುತ್ತ ಈ ಗಿಡಗಳನ್ನು ನೆಟ್ಟರೆ ಸೊಳ್ಳೆ ಹತ್ತಿರವೂ ಸುಳಿಯುವುದಿಲ್ಲ

ಧನು ರಾಶಿ
ಕುಟುಂಬ ಸದಸ್ಯರೊಂದಿಗೆ ವೈಮನಸ್ಸು ಉಂಟಾಗಬಹುದು.
ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ.
ಹಣಕಾಸಿನ ಭಾಗವು ದುರ್ಬಲವಾಗಿರಬಹುದು.
ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಬಹುದು.
ಈ ಬಾರಿ ತಾಳ್ಮೆಯಿಂದಿರಿ.

ಇದನ್ನೂ ಓದಿ-ಕುಳಿತಾಗ ಕೈಕಾಲು ಮರಗಟ್ಟುತ್ತದೆಯೇ? ಇದು ದೊಡ್ಡ ಅನಾರೋಗ್ಯದ ಸಂಕೇತವಾಗಿರಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News