ಕಡಲೆ ಹಾಗೂ ಗೋಧಿ ಬೆಳೆಗೆ ತುಕ್ಕುರೋಗ ಇದೆಯೇ? ಹಾಗಿದ್ದಲ್ಲಿ ಇಲ್ಲಿದೆ ಪರಿಹಾರ

2021-22 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿನ ಬೆಳೆದ ಬೆಳೆಗಳಾದ ಕಡಲೆ ಹಾಗೂ ಗೊಧಿಯಲ್ಲಿ ತುಕ್ಕು ರೋಗ ಕಂಡು ಬಂದಿದ್ದು ಹತೋಟಿಗಾಗಿ ಕೃಷಿ ಇಲಾಖೆ ಸಲಹೆಗಳನ್ನು ನೀಡಿದೆ.

Written by - Zee Kannada News Desk | Last Updated : Jan 20, 2022, 10:25 PM IST
  • 2021-22 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿನ ಬೆಳೆದ ಬೆಳೆಗಳಾದ ಕಡಲೆ ಹಾಗೂ ಗೊಧಿಯಲ್ಲಿ ತುಕ್ಕು ರೋಗ ಕಂಡು ಬಂದಿದ್ದು ಹತೋಟಿಗಾಗಿ ಕೃಷಿ ಇಲಾಖೆ ಸಲಹೆಗಳನ್ನು ನೀಡಿದೆ.
ಕಡಲೆ ಹಾಗೂ ಗೋಧಿ ಬೆಳೆಗೆ ತುಕ್ಕುರೋಗ ಇದೆಯೇ? ಹಾಗಿದ್ದಲ್ಲಿ ಇಲ್ಲಿದೆ ಪರಿಹಾರ  title=
file photo

ಬೆಂಗಳೂರು: 2021-22 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿನ ಬೆಳೆದ ಬೆಳೆಗಳಾದ ಕಡಲೆ ಹಾಗೂ ಗೊಧಿಯಲ್ಲಿ ತುಕ್ಕು ರೋಗ ಕಂಡು ಬಂದಿದ್ದು ಹತೋಟಿಗಾಗಿ ಕೃಷಿ ಇಲಾಖೆ ಸಲಹೆಗಳನ್ನು ನೀಡಿದೆ.

ಇದನ್ನೂ ಓದಿ: ಯಾರೋ ಮಿಸ್ ಗೈಡ್ ಮಾಡಿದ್ದಾರೆ, ಯಾವ ಗಲಾಟೆನೂ ಇಲ್ಲ, ಏನು ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಕಡಲೆ: ತಡವಾಗಿ ಬಿತ್ತಿದ ಬೆಳೆಯಲ್ಲಿ ತುಕ್ಕು ರೋಗ ಕಂಡು ಬಂದಿದ್ದು ಹತೋಟಿಗಾಗಿ ಹೆಕ್ಸಾಕೋನಾಜೋಲ್ 1 ಮಿ.ಲೀ ಅಥವಾ ಪ್ರೋಫಿಕೋನಾಜೋಲ್ 1 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಗೋಧಿ: ಬೆಳೆಯಲ್ಲಿ ತುಕ್ಕು ರೋಗ ಕಂಡು ಬಂದಿದ್ದು, ಹತೋಟಿಗಾಗಿ ಹೆಕ್ಸಾಕೋನಾಜೋಲ್ 1 ಮಿ.ಲೀ ಅಥವಾ ಪ್ರೋಫಿಕೋನಾಜೋಲ್ 1 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕುಸುಬೆ:ಸಸ್ಯ ಹೇನು: ಈ ಕೀಟದ ಬಾಧೆ ಕಂಡು ಬಂದಲ್ಲಿ 0.5 ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ 1.00 ಗ್ರಾಂ. ಅಸಿಫೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ತೊಂಡಿಲು ಕೊರಕ : ಈ ಹುಳುಗಳ ಬಾಧೆ ಕಂಡು ಬಂದಲ್ಲಿ 2 ಮಿ.ಲೀ ಕ್ವಿನಾಲ್‍ಫಾಸ್ ಅಥವಾ 0.5 
ಮಿ.ಲೀ. ಲ್ಯಾಮಡಾಸೈಲೋಥ್ರಿನ್ 5 ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಬಂದೋಬಸ್ತ್ ನಲ್ಲಿದ್ದ 42 ಕೆಎಸ್​ಆರ್​ಪಿ ಸಿಬ್ಬಂದಿಗೆ ​ಕೊರೊನಾ ದೃಢ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News